Webdunia - Bharat's app for daily news and videos

Install App

ಹಂಸ ನಂದಿನಿ ಕೂಡ ಸೆಕ್ಸ್ ದಂಧೆಯಲ್ಲಿದ್ದಾಳೆ: ಶ್ವೇತಾ ಸತ್ಯ ಬಿಚ್ಚಿಟ್ಟಳು!

Webdunia
ಸೋಮವಾರ, 31 ಮಾರ್ಚ್ 2014 (19:43 IST)
ಮತ್ತೊಬ್ಬ ತೆಲುಗು ನಟಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಕನ್ನಡದ ನಾಯಕ ನಟ ಕಿಚ್ಚ ಸುದೀಪ್ ಜತೆ ಹಂಸ ನಂದಿನಿ ನಟಿಸಿದ್ದಳು. ತೆಲುಗು ವೆಬ್‌ಸೈಟ್‌ನಲ್ಲಿ ಇದೇ ಹಾಟ್ ಸುದ್ದಿಯಾಗಿದೆ. ಟಾಲಿವುಡ್ ನಟಿ ಶ್ವೇತಾ ಬಸು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಳಿಕ ಹಂಸ ನಂದಿನಿ ಹೆಸರನ್ನು ಮೈಮಾರಿಕೊಳ್ಳುವ ದಂಧೆಯಲ್ಲಿ ಬಿಚ್ಚಿಟ್ಟಿದ್ದಾಳೆ. ಕೊತ್ತ ಬಂಗಾರು ಲೋಕಂ ಖ್ಯಾತಿಯ ಶ್ವೇತಾ ಬಸು ತೆಲುಗು ಸುದ್ದಿ ಚಾನೆಲ್‌ವೊಂದರ ಕುಟುಕು ಕಾರ್ಯಾಚರಣೆಯಲ್ಲಿ ಸೆಕ್ಸ್ ದಂಧೆಯಲ್ಲಿ ತೊಡಗಿರುವುದು ಪತ್ತೆಯಾಗಿತ್ತು.

ಶ್ವೇತಾ ಬಸು ವೇಶ್ಯಾವಾಟಿಕೆ ಧಂಧೆಯಲ್ಲಿ ಸಿಕ್ಕಿಬಿದ್ದ ಬಳಿಕ ಇನ್ನೂ ಅನೇಕ ಟಾಲಿವುಡ್ ಹೀರೋಯಿನ್‌ಗಳು ಈ ದಂಧೆಯಲ್ಲಿ ತೊಡಗಿದ್ದಾರೆಂದು ಹೇಳಿದ್ದು, ಮೊದಲಿಗೆ ಹಂಸಳ ಹೆಸರನ್ನು ಬಿಚ್ಚಿಟ್ಟಿದ್ದಾಳೆ.ಹಂಸ ಫುಲ್ ಟೈಮ್ ಹೀರೋಯಿನ್ ಆಗದಿದ್ರೂ ಸೆಕೆಂಡ್ ಹೀರೋಯಿನ್ ಆಗಿದ್ದಳು. ತೆಲುಗು ಚಿತ್ರಪ್ರೇಮಿಗಳನ್ನು ತನ್ನ ಐಟಂ ಡ್ಯಾನ್ಸ್ ಮೂಲಕ ಮನಸೂರೆಗೊಂಡಿದ್ದಳು.

ಹಂಸ ನಂದಿನಿ ಕನ್ನಡ ಚಿತ್ರವೊಂದರಲ್ಲಿ ಸಾಕಷ್ಟು ಬೋಲ್ಡ್ ಆಗಿ ಅಭಿನಯಿಸಿದ್ದಳು. ಟಾಲಿವುಡ್‌ನಲ್ಲಿ ಮೋಸ್ಟ್ ವಾಂಟೆಡ್ ಐಟಂ ಗರ್ಲ್ ಎನಿಸಿಕೊಂಡಿದ್ದಳು. ತಾನು ಪೂರ್ಣ ಪ್ರಮಾಣದ ನಾಯಕಿ ಆಗಲಿಲ್ಲ ಎಂಬ ಕೊರಗು ಹಂಸ ನಂದಿನಿಗಿತ್ತು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಬಿಜೆಪಿಗೆ ಪ್ರೀತಿ ಜಿಂಟಾ ಸೇರ್ಪಡೆ: ವದಂತಿಗೆ ಕೌಂಟರ್‌ ಕೊಟ್ಟ ಬಾಲಿವುಡ್ ನಟಿ

Prithwi Bhat marriage: ಮದುವೆ ಬಳಿಕ ಗಾಯಕಿ ಪೃಥ್ವಿ ಭಟ್ ಮೊದಲ ಬಾರಿಗೆ ಗಂಡನ ಜೊತೆ ಇರುವ ಫೋಟೋ ರಿವೀಲ್