Webdunia - Bharat's app for daily news and videos

Install App

ಸೋನಾಕ್ಷಿ ಸಿನ್ಹ ಳಿಗೆ ಅನಿಮೇಶನ್ ಚಿತ್ರಗಳೆಂದರೆ ಇಷ್ಟವಂತೆ ...

Webdunia
ಗುರುವಾರ, 10 ಏಪ್ರಿಲ್ 2014 (09:54 IST)
PR
ನನಗೆ ಅನಿಮೇಶನ್, ಕಾರ್ಟೂನ್ ಚಿತ್ರಗಳೆಂದರೆ ತುಂಬಾ ಇಷ್ಟ, ನಾನು ಅವುಗಳನ್ನು ವೀಕ್ಷಿಸಲು ಆದ್ಯತೆ ನೀಡುತ್ತಾ ಬಂದಿರುವುದರಿಂದ ಸಾಮಾನ್ಯವಾಗಿ ಇತರ ಚಿತ್ರಗಳ ಬಗ್ಗೆ ಹೇಳಲು ಯಾವುದೇ ರೀತಿಯಲ್ಲೂ ಗೊತ್ತಾಗಲ್ಲ ಅಂದಿದ್ದಾಳೆ ಚೆಲುವೆ ಸೋನಾಕ್ಷಿ. ನಾನು ಬಾಲ್ಯದಿಂದ ನೋಡಿದ ಚಿತ್ರಗಳು ಅವು. ಈ ಕ್ಷಣವೂ ನನ್ನನ್ನು ಹೆಚ್ಚು ಆಕರ್ಷಿಸುವುದು ಅಂತಹ ಚಿತ್ರಗಳು.

ಹಾಲಿವುಡ್ ಚಿತ್ರ ರಿಯೊ2 ಕ್ಕೆ ಆಕೆಯ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಸ್ಮೈಲ್ ಫೌಂಡೆಶನ್ಅವರ ಆಶ್ರಯದಲ್ಲಿರುವ ನಿರ್ವಸತಿ ಹೊಂದಿರುವ ಮಕ್ಕಳ ಜೊತೆಗೆ ಬಂದು ಆಕೆ ಆ ಸಿನೆಮಾ ವೀಕ್ಷಿಸಿದಳು.ಈ ಕ್ಷಣವೂ ನನಗೆ ಅಂತಹ ಚಿತ್ರಗಳ ಬಗ್ಗೆಯೇ ಹೆಚ್ಚಿನ ಆಸಕ್ತಿ. ನಾನು ರಿಯೊ2ನ್ನು ವೀಕ್ಷಿಸುವಾಗ ಹೆಚ್ಚು ಎಕ್ಸೈಟ್ ಆಗಿದ್ದೆ. ನಾನು ನನ್ನ ಟೀಮ್ ಜೊತೆ ಬಂದು ಈ ಚಿತ್ರ ವೀಕ್ಷಿಸಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

Show comments