Webdunia - Bharat's app for daily news and videos

Install App

ಸೋನಾಕ್ಷಿ ಮನಗೆದ್ದ ರಾಜಸ್ತಾನದ ಹೆಣ್ಣುಮಕ್ಕಳು !

Webdunia
ಶುಕ್ರವಾರ, 7 ಫೆಬ್ರವರಿ 2014 (09:58 IST)
PR
ನಟಿ ಸೋನಾಕ್ಷಿ ಸಿಂಹ ಗೆ ಅತ್ಯಂತ ಅದರಲ್ಲೂ ಮರೆಯಲಾಗದಂತಹ ಅನುಭವ ಉಂಟಾಗಿದೆಯಂತೆ ಸಂಭಾರ್ ಜಿಲ್ಲೆಯಲ್ಲಿ. ಅಲ್ಯಾಕೆ ಆಕೆ ಹೋಗಿದ್ದಳು ಎನ್ನುವ ಪ್ರಶ್ನೆ ಉಂಟಾಗುವುದು ಸಹಜ. ಆಕೆ ತನ್ನ ಹೊಸ ಚಿತ್ರ ತೆವಾರ್ ಚಿತ್ರೀಕರಣಕ್ಕಾಗಿ ಹೋಗಿದ್ದಳು. ರಾಜಸ್ತಾನದ ಈ ಜಿಲ್ಲೆಯಲ್ಲಿನ ವಾತಾವರಣ ಸೋನಾಕ್ಷಿಯ ಮನ ಗೆದ್ದಿದೆ.

ಈ ಮಾದಕ ಅಪರೂಪದ ರೂಪರಾಶಿ ಹೊಂದಿರುವ ನಟಿಯು ಸ್ವಲ್ಪ ಕಾಲ ಅಲ್ಲಿನ ಸ್ಥಳೀಯ ಹೆಣ್ಣುಮಕ್ಕಳ ಜೊತೆ ಕಳೆದಳಂತೆ. ಸೋನಾಕ್ಷಿಗೆ ಸ್ಥಳೀಯರ ಜೊತೆಯಲ್ಲಿ ಮಾತುಕತೆ ಆಡಲು ಮತ್ತು ಅಲ್ಲಿನ ಸಂಸ್ಕೃತಿ ಆಚರಣೆಯ ಕಲಿಕೆ ಬಗ್ಗೆ ಹೆಚ್ಚು ಆಸಕ್ತಿ ಉಂಟಾಗಿತ್ತು. ಹೊರಾಂಗಣದ ಶೂಟಿಂಗ್ ವಿರಾಮದ ವೇಳೆಯಲ್ಲಿ ಸೋನಾಕ್ಷಿ ಆ ಕೆಲಸ ಮಾಡುತ್ತಿದ್ದಳು. ಸಂಭಾರ್ ನಲ್ಲಿ ಶೂಟಿಂಗ್ ಮಾಡುವಾಗ ಅಲ್ಲಿನ ಸ್ಥಳೀಯ ಹೆಣ್ಣುಮಕ್ಕಳ ಒಡನಾಟದಲ್ಲಿ ಸೋನಾಕ್ಷಿ ಕಾಲ ಕಳೆದಳಂತೆ. ಹಾಗೆಂದು ಚಿತ್ರತಂಡ ತಿಳಿಸಿದೆ.ಥೇಟಾನುಥೇಟ್ ಅಲ್ಲಿನವರಂತೆ ಉಡುಗೆ ತೊಟ್ಟಿದ್ದಳಂತೆ.ಸೋನಾಕ್ಷಿ ನಿರ್ದೇಶಕರ ನಟಿ ಆಕೆ ನಿರ್ದೇಶಕರು ಬಯಸಿದಂತೆ ನಟಿಸುವ ಶಕ್ತಿ ಉಳ್ಳವಳು. ಈಗ ಹೊಸ ಚಿತ್ರ ಪಾತ್ರವನ್ನು ಸಹ ಅದ್ಭುತ ರೀತಿಯಲ್ಲಿ ಮಾಡುತ್ತಿದ್ದಾಳೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಯಾ ಖ್ಯಾತಿಯ ದೀಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ಅಭಿನಯಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

ಹೊಂಬಾಳೆ ಪ್ರೊಡಕ್ಷನ್ ಬಗ್ಗೆ ಮೆಚ್ಚುಗೆಯ ಮಾತನಾಡಿ, ಮತ್ತಷ್ಟು ಸಿನಿಮಾ ಮಾಡುವ ಬಯಸುತ್ತೇನೆಂದ ಪ್ರಭಾಸ್‌

ಅಕ್ರಮ ಚಿನ್ನ ಸಾಗಿಸುತ್ತಿರುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿ

ಮಾತು ಶುರು ಮಾಡುತ್ತಿರುವಾಗಲೇ ಡಿ ಬಾಸ್, ಡಿ ಬಾಸ್ ಕೂಗು ಜೋರು, ಸೈಲೆಂಟ್ ಆಗಿ ಆಲಿಸಿದ ಯುವ ರಾಜ್‌ಕುಮಾರ್‌