Webdunia - Bharat's app for daily news and videos

Install App

ಸೆಕ್ಸ್‌ಗಾಗಿ ಸಮಯವೇ ಸಿಗುತ್ತಿಲ್ಲ, ಐಯಾಮ್ ಪ್ಯೂರ್ ವರ್ಜಿನ್: ನುಲಿದ ರಾಖಿ ಸಾವಂತ್

Webdunia
ಸೋಮವಾರ, 31 ಮಾರ್ಚ್ 2014 (16:13 IST)
ಹೌದು ನನಗೆ ಬಾಯ್‌ಫ್ರೆಂಡ್ ಇದ್ದಾನೆ. ಆದರೆ, ಸೆಕ್ಸ್‌ನಲ್ಲಿ ಪಾಲ್ಗೊಳ್ಳಲು ಸಮಯವೇ ಸಿಗುತ್ತಿಲ್ಲ. ಆದ್ದರಿಂದ ನಾನು ಪ್ಯೂರ್ ವರ್ಜಿನ್ ಎಂದು ಐಟಿಂ ಗರ್ಲ್ ರಾಖಿ ಸಾವಂತ್ ನುಲಿದಿದ್ದಾಳೆ.

ಕೆಲಸದ ತುಂಬಾ ಒತ್ತಡವಿದೆ.ಕಾಮಿಡಿ, ಟ್ರಾಜಿಡಿ ಮತ್ತು ರಿಯಲ್ಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಾ ಇರುತ್ತೇನೆ. ಈಗ ಕೂಡಾ ತುಂಬಾ ಕೆಲಸದ ಒತ್ತಡವಿದೆ. ನಾನು ಸೆಕ್ಸ್‌ನಲ್ಲಿ ಪಾಲ್ಗೊಳ್ಳಲೋ ಅಥವಾ ನಟಿಸಲೋ ಎಂದು ಪ್ರಶ್ನಿಸಿದ್ದಾಳೆ.

ಕಠಿಣ ನಿಯಮಗಳನ್ನು ಪಾಲಿಸುವ ಮಧ್ಯಮವರ್ಗದ ಕುಟುಂಬದಿಂದ ನಾನು ಬಂದವಳು. ನನ್ನ ತಂದೆ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿನಗೆ ಇಷ್ಟವಾಗಿದ್ದು ಮಾಡು. ಆದರೆ ಮದುವೆಯ ನಂತರ ಎಂದು ನನಗೆ ಸದಾ ಬುದ್ದಿವಾದ ಹೇಳುತ್ತಾರೆ. ಆದ್ದರಿಂದ ಮದುವೆಯವರೆಗೆ ಸೆಕ್ಸ್ ಬಗ್ಗೆ ಯೋಚಿಸುವುದಿಲ್ಲ ಎಂದಿದ್ದಾಳೆ.

ಒಂದು ವೇಳೆ ನಿಮಗೆ ಸಮಯ ದೊರೆತರೇ ಸೆಕ್ಸ್ ಸುಖವನ್ನು ಅನುಭವಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಖಿ, ನಾನು ಉತ್ತಮ ಜೊತೆಗಾರನಿಗಾಗಿ ಕಾಯುತ್ತಿದ್ದೇನೆ. ಬಾಲಿವುಡ್‌ನಂತಹ ಸಿನೆಮಾ ರಂಗದಲ್ಲಿದ್ದು ನಾನು ವರ್ಜಿನ್ ಆಗಿರಲು ಹೇಗೆ ಸಾಧ್ಯ ಎಂದು ಜನತೆ ಅಚ್ಚರಿಯಾಗುತ್ತಾರೆ. ಆದರೆ, ನಾವು ಕಠಿಣ ಪರಿಶ್ರಮ ಪಡುತ್ತಿದ್ದಲ್ಲಿ ಯಾರು ಸೆಕ್ಸ್ ಬಗ್ಗೆ ಕೇಳುವುದಿಲ್ಲ. ನನಗೆ ಅಗತ್ಯವಿದೆ ಎನಿಸಿದಾಗ ಮಾಡುತ್ತೇನೆಯೇ ಹೊರತು, ಸಿನೆಮಾಗಳಲ್ಲಿ ಅವಕಾಶ ಪಡೆಯಲು ಅಲ್ಲ ಎಂದು ಖಡಾಖಂಡಿತವಾಗಿ ನುಡಿದಿದ್ದಾಳೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

Show comments