Webdunia - Bharat's app for daily news and videos

Install App

ಸೂರ್ಯ ಜೊತೆ ಕರಿನಾ ಐಟಂ ಸಾಂಗ್ .. ಇದು ಮುರುಗದಾಸ್ ಸ್ಪೆಷಲ್

Webdunia
ಶನಿವಾರ, 5 ಏಪ್ರಿಲ್ 2014 (10:03 IST)
PR
ಅನೇಕ ಬಾರಿ ಬಾಲಿವುಡ್ ನಟಿ ಕರೀನಾಳಿಗೆ ಕಾಲಿವುಡ್ ಚಿತ್ರಗಳಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದ್ದರು ಸಹ ಆಕೆ ನಟಿಸುವುದಕ್ಕೆ ಆದ್ಯತೆ ನೀಡಿಯೇ ಇರಲಿಲ್ಲ.ಆದರೆ ಈಗ ತಮಿಳು ಚಿತ್ರ ಒಂದರಲ್ಲಿ ಕಾನೀಸಿ ಕೊಳ್ಳುವ ಅವಕಾಶವನ್ನು ಆಕೆ ಸಮ್ಮತಿಸಿದ್ದಾಳೆ.

ಆದರೆ ಅದರಲ್ಲಿ ಕರೀನಾ ನಟಿಸುತ್ತಿಲ್ಲ. ಬದಲಾಗಿ ಐಟಂ ನಂಬರ್ ಮುಖಾಂತರ ಬಂದು ಹೋಗುತ್ತಿದ್ದಾಳಂತೆ. ಮುರುಗದಾಸ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಅಂಜಾನ್ ಎನ್ನುವ ಚಿತ್ರದಲ್ಲಿ ಈಕೆ ಡ್ಯಾನ್ಸ್ ಮಾಡ್ತಾ ಇರೋದು. ಈ ಚಿತ್ರದಲ್ಲಿ ಸೂರ್ಯ ಹೀರೋ .

PR
ಬಾಲಿವುಡ್ ನಲ್ಲೆ ಆಕೆಗೆ ಬಿಡುವಿಲ್ಲದಷ್ಟು ಕೆಲಸ. ಆದರೂ ಹಾಡೊಂದಕ್ಕೆ ಒಪ್ಪಿರುವುದು ಕಾಲಿವುಡ್ ಜನರಿಗೆ ಖುಷಿ ತಂದಿದೆ. ಆಕೆ ಒಪ್ಪಿದ್ದರು ಸಹ ಇನ್ನು ಡೇಟ್ಸ್ ಕೊಟ್ಟಿಲ್ಲವಂತೆ . ಕರೀನ ಕೆಲಸದ ಒತ್ತಡವನ್ನು ಗಮನದಲ್ಲಿ ಇಟ್ಟುಕೊಂಡು ಹಾಡಿನ ಚಿತ್ರೀಕರಣವನ್ನು ಮುಂಬೈ ನಲ್ಲಿ ಮಾಡಲಾಗುವುದಂತೆ.

ಸರೋಜ ಖಾನ್ ಈ ಹಾಡಿಗೆ ಸ್ಟೆಪ್ಸ್ ಹೇಳಿ ಕೊಡ್ತಾರಂತೆ. ಇದು ಸಕತ್ತಾಗಿರೋ ಮಾಸ್ ಮಸಾಲಾ ಸಾಂಗ್ ಎನ್ನುವ ಸುದ್ದಿ ಬಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಹರಡಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

Show comments