ಆಕೆಯ ಜೊತೆಗೆ ಇದ್ದಾರೆ ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್. ಇದೊಂದು ಥ್ರಿಲ್ಲಿಂಗ್ ಚಿತ್ರವಾಗಿ ಎಲ್ಲರ ಗಮನ ಸೆಳೆದಿದೆ. ಆದ್ದರಿಂದ ಆರಂಭದ ದಿನದಿಂದಲೂ ಇದು ಬಾಕ್ಸಾಫೀಸಿನಲ್ಲಿ ಹಣ ಗಳಿಕೆ ಮಾಡುತ್ತಾ ಬಂದಿದೆ. ಅದರಲ್ಲೂ ವೀಕೆಂಡ್ ಶೋನಿಂದ ಹೇಳಲಾಗದಷ್ಟು ಹಣವು ಸೂರೆ ಆಯಿತಂತೆ.
ಪಾಪ್ಯುಲರ್ ಸಿಂಗರ್ ರಿಹನ್ನಾಳಂತೆ ಅನುಕರಿಸಿದ್ದಾಳೆ. ಈ ಐಟಂ ನಂಬರ್ ಖಂಡಿತವಾಗಿ ಜಗತ್ ವಿಖ್ಯಾತ ಆಗುತ್ತದೆ ಎನ್ನುವ ನಂಬಿಕೆ ಹೊಂದಿದ್ದಾರೆ ಬಾಲಿವುಡ್ ಮಂದಿ. ಕಳೆದ ಮೂರು ದಿನಗಳಲ್ಲಿ ಬಾಕ್ಸಾಫೀಸಲ್ಲಿ ಗಳಿಕೆ ಮಾಡಿರುವ ಮೊತ್ತ 46.75ಕೋಟಿ ರೂಪಾಯಿಗಳು.
ಮೊದಲ ದಿನದ ಗಳಿಕೆ 16.12 ಕೋಟಿ ರೂಪಾಯಿಗಳು, ಎರಡನೇ ದಿನ 12.63 ಕೋಟಿ ರೂಪಾಯಿಗಳು , ಮೂರನೇ ದಿನದ ಗಳಿಕೆ 14ಕೋಟಿ ರೂಪಾಯಿಗಳು , ವಿದೇಶದಲ್ಲಿ ಗಳಿಕೆ ಮಾಡಿದ 4ಮೊತ್ತ ಕೋಟಿ ರೂಪಾಯಿಗಳು. ಒಟ್ಟಾರೆ 46.75 ಕೋಟಿ ರೂಪಾಯಿಗಳು.