Webdunia - Bharat's app for daily news and videos

Install App

ಸಿನಿಮಾಗಳಲ್ಲಿ ಹೀರೊಹೀರೋಯಿನ್ ಮುತ್ತಿನಾಟ ಆಡಿದರೆ ಹಣದ ಹೊಳೆ ಹರಿಯುತ್ತದೆ- ಕರಣ್ ಜೋಹರ್

Webdunia
ಬುಧವಾರ, 5 ಮಾರ್ಚ್ 2014 (10:46 IST)
PR
ಎಲ್ಲಿ ಮುತ್ತಿನ ಸುರಿಮಳೆಯ ದೃಶ್ಯಗಳು ಇರುತ್ತದೆಯೋ ಅಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎಂದು ಹೇಳಿರುವವರು ಬೇರೆ ಯಾರೂ ಅಲ್ಲ ಬಾಲಿವುಡ್ ಸ್ಟಾರ್ ನಿರ್ಮಾಪಕ - ನಿರ್ದೇಶಕ ಕರಣ್ ಜೋಹರ್.ತೆರೆಯ ಮೇಲೆ ಮುತ್ತು ನೀಡುವ ದೃಶ್ಯಗಳು ಹೆಚ್ಚಾಗಿದ್ದರೆ ಆಗ ಉತ್ತಮವಾಗಿ ಯಶಸ್ಸು ಪಡೆಯ ಬಹುದು ಎನ್ನುವ ಸತ್ಯ ಬಿಚ್ಚಿಟ್ಟಿದ್ದಾರೆ ಕರಣ್.

ಅವರು ಹೈವೇ ಹೀರೋಯಿನ್ ಅಳಿಯ ಭಟ್ ಮೇಲೆ 2ಸ್ವೀಟ್ ಚಿತ್ರದ ಮುಖಾಂತರ ಮತ್ತೆ ಇಂತಹ ಪ್ರಯೋಗಕ್ಕೆ ಸಿದ್ಧ ಆಗಿದ್ದಾರೆ.

2012 ರಲ್ಲಿ ಕರಣ್ ಜೋಹರ್ ನಿರ್ಮಿಸಿದ ಸ್ಟೂಡೆಂಟ್ಸ್ ಆಫ್ ದಿ ಇಯರ್ ಚಿತ್ರದಲ್ಲಿ ಆಲಿಯ ಸಿದ್ಧಾರ್ಥ್ ಮಲ್ಹೋತ್ರ ನಟಿಸಿದ್ದರು. ಅವರ ಕೈಲಿ ಕರಣ್ ಮುತ್ತಿನಾಟ ಆಡಿಸಿದ್ದರು.

PR
ಆಗ ಸಿಕ್ಕಾಪಟ್ಟೆ ಗಳಿಕೆಯನ್ನು ಸಹ ಪಡೆದಿದ್ದರು. ಈಗ ಮತ್ತೆ ಕರಣ್ ಅಂತಹ ಪ್ರಯೋಗಕ್ಕೆ ಸಿದ್ಧ ಆಗಿದ್ದಾರೆ ತಮ್ಮ ಹೊಸ ಚಿತ್ರದ ಮೂಲಕ!

ಆಲಿಯಾ ನಿರ್ದೇಶಕ ಅಭಿಷೇಕ್ ವರ್ಮನ್ ಜೊತೆ ನಟ ಅರ್ಜುನ್ ಕಪೂರ್ ಜೊತೆ ನಡೆಸಿರುವ ಪ್ರೀತಿಯಾಟದ ಬಗ್ಗೆ ಕೇಳಿದರೆ ಕರಣ್ ನನಗೆ ಅದ್ಯಾವುದು ಗೊತ್ತಿಲ್ಲ ಎಂದು ಹೇ;ಇ ಸುಮ್ಮನಾಗುತ್ತಾರೆ. ಅದು ಸರೀನೆ ಅನ್ನಿ ಅವರಿಗ್ಯಾಕೆ ಬೇಕು ಅಳಿಯ ಪರ್ಸನಲ್ಲು !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments