Webdunia - Bharat's app for daily news and videos

Install App

ಸನ್ನಿ ಲಿಯೋನ್ ಜೊತೆ ನಟಿಸಲು ಶಾರುಖ್‌ ಗೆ ಇಷ್ಟವಂತೆ!

Webdunia
ಸೋಮವಾರ, 31 ಮಾರ್ಚ್ 2014 (19:42 IST)
ಬಿಗ್ ಬಾಸ್ 5ರ ಮೂಲಕ ಭಾರತೀಯ ಸಿನಿಮಾ ರಂಗಕ್ಕೆ ಎಂಟ್ರಿ ಆದ ವಿದೇಶಿ ನೀಲಿ ಚಿತ್ರಗಳ ನಟಿ ಸನ್ನಿ ಲಿಯೋನ್. ಆಕೆ ಮಹೇಶ್ ಭಟ್ ಅವರ ಮಗಳು ಪೂಜಾ ನಿರ್ದೇಶನದ ಜಿಸ್ಮ್ 2 ರಲ್ಲಿ ತನ್ನ ಪ್ರತಿಭೆ ತೋರಿದ್ದಳು. ಆದರೆ ಆ ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಗಳಿಸದೆ ಹೋದರೂ ಸಹ ಸನ್ನಿಗೆ ಭಾರತೀಯ ಚಿತ್ರರಂಗವು ಸಾಕಷ್ಟು ಅವಕಾಶಗಳನ್ನು ನೀಡಿತು. ಮುಖ್ಯವಾಗಿ ಆಕೆಗೆ ಈ ವಾತಾವರಣ ಅದೆಷ್ಟು ಇಂಪ್ರೆಸ್ ಮಾಡಿತು ಅಂದರೆ , ಇನ್ನು ಮುಂದೆ ನಾನು ನೀಲಿ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡುವ ತನಕ. ಈಗ ಈಕೆಯ ಹೊಸ ಚಿತ್ರ ಜಾಕ್ ಪಾತ್ ಬಿಡುಗಡೆಯ ಹಾದಿಯಲ್ಲಿದೆ. ಸಚಿನ್ ಜೋಷಿ ಮತ್ತು ಸನ್ನಿ ಲಿಯೋನ್ ನಟಿಸಿರುವ ಈ ಚಿತ್ರ ಪ್ರಮೋಶನ್ ಗೆ ಬಾಲಿವುಡ್ ಬಾದ್ಶಾ ಶಾರೂಖ್ ಖಾನ ಸಹ ಬಂದಿದ್ದರು.

ಆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾರೂಖ್ ಖಾನ್ ತಮಗೆ ಸನ್ನಿ ಜೊತೆ ನಟಿಸುವುದುಕ್ಕೆ ಆಸೆ ಇದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ಮೂಲಕ ನೀಲಿ ಸನ್ನಿ ಈಗ ವೈಟ್ ಕಾಲರ್ ನಟರ ಹಾಟ್ ಫೆವರೆಟ್ ಆಗುತ್ತಿದ್ದಾಳೆ.ಭವಿಷ್ಯದಲ್ಲಿ ಎಲ್ಲವೂ ಸರಿಯಾದರೆ ನಾನು ಸನ್ನಿ ಜೊತೆ ನಟಿಸುತ್ತೇನೆ. ಇದು ನನ್ನ ಅದೃಷ್ಟ ಅಂತ ಸಹ ಹೇಳಿದ್ದಾರೆ ಕಿಂಗ್ ಖಾನ್.. ವಾವ್ ಸನ್ನಿ !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

Show comments