Webdunia - Bharat's app for daily news and videos

Install App

ಸನ್ನಿ ಲಿಯೊನ್ ಬೆತ್ತಲೆಯಾಗಿ ಹಸಿಬಿಸಿ ಚಾಟ್ ಮಾಡ್ತಾಳಂತೆ ! ಎಂದು ಗೊತ್ತೆ?

Webdunia
ಮಂಗಳವಾರ, 1 ಏಪ್ರಿಲ್ 2014 (12:46 IST)
ಬಾಲಿವುಡ್ ಸಿನಿರಂಗದಲ್ಲಿ ಐಟಂ ಸಾಂಗ್ ತುಂಬಾ ಮುಖ್ಯವಾಗಿದೆ ಈಗ. ಆದರೆ ಆ ಐಟಂ ನಂಬರ್ ಮಾಡಿ ಬದುಕಿರುವ ಅನೇಕ ಹೆಣ್ಣುಮಕ್ಕಳಿಗೆ ಈಗ ಹೇಳುತ್ತಿರುವ ಸುದ್ದಿ ಖಂಡಿತಾ ಶಾಕ್ ನೀಡೆ ನೀಡುತ್ತದೆ. ಯಾಕೆಂದ್ರೆ ಯಾವಾಗ ಕೆನಡಿಯನ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಭಾರತದ ಚಿತ್ರ ಮಂದಿರಕ್ಕೆ ಬಂದು ತನ್ನ ಹಳೆಯ ಸಿನಿಮಾಗಳ ನಟನೆ ಬಿಟ್ಟಳೋ ಅಂದಿನಿಂದ ಆಕೆಯ ಗಮನ ಬಾಲಿವುಡ್ ನ ಕಡೆಗೆ, ಅದರಲ್ಲೂ ಆಕೆಯು ತನ್ನ ಸೌಂದರ್ಯವನ್ನೆಲ್ಲ ತೋರುತ್ತಾ ಆಡುವ- ನಟಿಸುವ ಕೆಲಸ ಸಕ್ಕಶ್ತು ಗಂಡಸರ ಮೈ ಬೆಚ್ಚಗಾಗಿಸಿದೆ.

ಈಗ ಈಕೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾಳೆ ಎಂದೇ ಹೇಳ ಬಹುದಾಗಿದೆ. ಈ ಸುದ್ದಿ ತಿಳಿದಾಗಿನಿಂದ ಬಾಲಿವುಡ್ ಪತರಗುಟ್ಟಿ ಹೋಗಿದೆ. ಒಂದರ್ಥದಲ್ಲಿ ಆಕೆಯಂತಹ ಸ್ಟಾರ್ ಐ ಟಂ ಗರ್ಲ್ ಮಾಡುತ್ತಿರುವ ಈ ಕೆಲಸ ಹೇಗಿದೆ ಅಂದ್ರೆ ಬಾಲಿವುಡ್ ನ್ನು ಪೋರ್ನ್ ಇಂಡಸ್ಟ್ರಿ ಮಾಡುವ ತಯಾರಿಯಲ್ಲಿ ಇದ್ದಂತೆ ಇದೆ.
ಸನ್ನಿ ಲಿಯೋನ್ ಎಷ್ಟೇ ಪ್ರಯತ್ನ ಪಟ್ಟರು ಸಹ ಆಕೆಯನ್ನು ಇಲ್ಲಿ ಹತ್ತರಲ್ಲಿ ಒಂದು ಅನ್ನುವಂತೆ ಒಬ್ಬ ಐಟಂ ಗರ್ಲ್ ಆಗಿ ಮಾತ್ರ ಕಾಣುತ್ತಿದ್ದಾರೆ. ಆದರೆ ಆಕೆಗೆ ಇಲ್ಲಿ ನಂಬರ್ ಒನ್ ಐಟಂ ಗರ್ಲ್ ಆಗುವ ಮಹದಾಸೆ. ಅದನ್ನು ಪೂರೈಸಲು ಆಕೆ ತನಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾಳೆ.

ಈಕೆಗೆ ಆನ್ಲೈನ್ ಮಾಧ್ಯಮದಲ್ಲಿ ಬಾರಿ ಬೇಡಿಕೆ ಇದೆ. ಹೇಗೆ ಅಂದರೆ ಈ ನಾಟಿಯ ಬೆತ್ತಲೆ ಮೈಯನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಮೈ ಬೆಚ್ಚಗಾಗಿಸಿಕೊಂಡು ನೋಡುತ್ತಿರುತ್ತಾರೆ. ಅಂತಹ ಸನ್ನಿ ಈಗ ಭಾರತದಲ್ಲಿ ನೆಲೆ ಕಾಣಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾಳೆ, ಅದರಿ ಮುಖ್ಯವಾದದ್ದು ಇಲ್ಲಿದೆ ಒಮ್ಮೆ ಇತ್ತ ಕಣ್ಣು ಹಾಯಿಸಿ. ಈಕೆ ತಾನು ನಂಬರ್ ಒನ್ ಸ್ಥಾನಕ್ಕೆ ಬರುವ ಸಲುವಾಗಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾಳೆ.

ಎಪ್ರಿಲ್ ತಿಂಗಳಲ್ಲಿ ಸನ್ನಿ ತನ್ನ ಅಭಿಮಾನಿಗಳ ಜೊತೆ ಚಾಟ್ ಮಾಡಲು ಸನ್ನಿಲಿಯೊನ್ ಆನ್ ಲೈನ್ ಚಾಟಿಂಗ್ ಅನ್ನುವ ವೆಬ್ ಸೈಟ್ ಆರಂಭ ಮಾಡುತ್ತಿದ್ದಾಳೆ. ಇದರಲ್ಲಿ ತನ್ನ ಅಭಿಮಾನಿಗಳ ಆಸೆಯಂತೆ ಬೆತ್ತಲೆಯಾಗಿ ಚಾಟ್ ಮಾಡಲು ಸಿದ್ಧ ಆಗಿದ್ದಾಳೆ ಆಕೆ ಒಂದು ಬಾರಿ. ಈ ವೆಬ್ ಗೆ ಸಂಬಂಧಪಟ್ಟ ಕೆಲಸಗಳನ್ನು ಆಕೆ ಶೀಘ್ರವಾಗಿ ಮಾಡುತ್ತಿದ್ದಾಳೆ ಎಂಬುದೇ ಸಧ್ಯದ ಸುದ್ದಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಬಿಜೆಪಿಗೆ ಪ್ರೀತಿ ಜಿಂಟಾ ಸೇರ್ಪಡೆ: ವದಂತಿಗೆ ಕೌಂಟರ್‌ ಕೊಟ್ಟ ಬಾಲಿವುಡ್ ನಟಿ

Prithwi Bhat marriage: ಮದುವೆ ಬಳಿಕ ಗಾಯಕಿ ಪೃಥ್ವಿ ಭಟ್ ಮೊದಲ ಬಾರಿಗೆ ಗಂಡನ ಜೊತೆ ಇರುವ ಫೋಟೋ ರಿವೀಲ್

Show comments