Webdunia - Bharat's app for daily news and videos

Install App

ಸನ್ನಿ ಗೆ ಒಂದು ಕೋಟಿ ರೂಪಾಯಿ ನೀಡಿದರೆ ಮಾತ್ರ ನಟಿಸೋದು !

Webdunia
ಶನಿವಾರ, 5 ಏಪ್ರಿಲ್ 2014 (13:39 IST)
ಪೋರ್ನ್ ಸುಂದರಿ ಸನ್ನಿ ಲಿಯೋನ್ ರೆಮ್ಯುನರೇಶನ್ ಒಂದು ಕೋಟಿ ರೂಪಾಯಿ. ಇಷ್ಟೊಂದು ಮೊತ್ತ ಪಡೆಯುತ್ತಿರುವ ಈ ನಟಿಯ ರೆಮ್ಯುನರೆಶನ್ ಸಂಗತಿಯೇ ಈಗ ಬಾಲಿವುಡ್ ಹಾಟ್ ಟಾಪಿಕ್. ಆಕೆಯ ಬಿಚ್ಚು ಮೈ ಸಹ ಇದಕ್ಕೆ ಹೆಚ್ಚು ಬೆಂಬಲ ನೀಡಿದೆ. ಜಿಸ್ಮ್ ಮುಖಾಂತರ ಬಾಲಿವುಡ್ ಗೆ ಬಂದ ಸನ್ನಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ದಿನೇದಿನೇ ಆಕೆಯ ತಾರಪಟ್ಟ ಹೆಚ್ಚಾಗುತ್ತಿದೆ.

ತಮ್ಮ ಚಿತ್ರದಲ್ಲಿ ನಟಿಸ ಬೇಕು ಬಯಸುವವರಿಗೆ ಆಕೆ ಸುಲಭವಾಗಿ ಸಿಕ್ಕದ ದ್ರಾಕ್ಷಿ ಹಣ್ಣು. ತಾನು ಬಾಲಿವುಡ್ ನಲ್ಲಿ ನೆಲೆ ನಿಲ್ಲಲು ಕೇವಲ ಸೌಂದರ್ಯ ಮತ್ತು ಗ್ಲಾಮರ್ ಮಾತ್ರವಲ್ಲ ಜೊತೆ ಚತುರತೆಯು ಅಗತ್ಯ ಇದೆ ಎಂದು ನಂಬಿರುವ ಈ ಚೆಲುವೆ ತುಂಬಾ ವ್ಯವಹಾರ ಚತುರೆ . ದಕ್ಷಿಣ ಭಾರತದತ್ತಲು ತನ್ನ ಗಮನ ನೆಟ್ಟಿರುವ ಈ ಚೆಲುವೆಗೆ ಈಗ ತಮಿಳು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಅದಕ್ಕಾಗಿ ಆಕೆ ಒಂದು ಕೋಟಿ ರೂ ಡಿಮ್ಯಾಂಡ್ ಮಾಡಿದ್ದಾಳಂತೆ . ಇಂಟರ್ ನ್ಯಾಶನ್ ಫಿಗರ್ ಆದಕಾರಣ ಆಕೆಯ ಮಾತಿಗೆ ಕಾಲಿವುಡ್ ಓಕೆ ಅಂದಿದೆ. ಅ ಸನ್ನಿ ನಟಿಸುತ್ತಿರುವ ವಡಕರ್ರಿ ಚಿತ್ರೀಕರಣ ಭರದಿಂದ ಸಾಗಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments