Webdunia - Bharat's app for daily news and videos

Install App

ಶ್ರುತಿ ಹಾಸನ್ ನನಗೆ ಆದರ್ಶವೆಂದು ಹೇಳಿದ ಬನ್ನಿ ....

Webdunia
ಮಂಗಳವಾರ, 18 ಮಾರ್ಚ್ 2014 (12:32 IST)
PR
ಇತ್ತೀಚಿಗೆ ನಡೆದ ರೇಸುಗುರ್ರಂ ಚಿತ್ರದ ಆಡಿಯೋ ಬಿಡುಗಡೆಯ ಸಮಯದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರು ಅಲ್ಲೂ ಅಜುನ್ ಅವರ ಬದುಕಲ್ಲಿ ನಡೆದಿರುವ ಅನೇಕ ರಹಸ್ಯಗಳನ್ನು ಅವರ ಅಭಿಮಾನಿಗಳ ಮುಂದೆ ಬಿಚ್ಚಿಟ್ಟರು.

ಶ್ರಮ ವಹಿಸಿ ಮೇಲೆ ಬಂದ ಬನ್ನಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು ಚಿರು. ಚಿತ್ರರಂಗದಲ್ಲಿರುವ ಕಷ್ಟಗಳ ಬಗ್ಗೆ ಅರಿವು ಮ್ನೂಡಿಸಿ ಕೊಂದ ಕಾರಣ ಈತ ರೇಸುಗುರ್ರಂ (ರೇಸ್ ಕುದುರೆ ) ಆಗಿದ್ದಾನೆ. ಚಿಕ್ಕಂದಿನಿಂದಲೂ ಬನ್ನಿ ತುಂಬಾ ಆಕ್ಟಿವ್.

ಆಟ ತನಗೆ ಇಷ್ಟವಾದ ನಟರನ್ನು ಅನುಕರಿಸಿದ್ದ. ಹಾಲಿವುಡ್ ಆಕ್ಟರ್ ಜಿಮ್ಕ್ಯರ್ , ಅಜ್ಜ ರಾಮ ಲಿಂಗಯ್ಯ ಮತ್ತು ನನ್ನನ್ನು ಅನುಕರಿಸುತ್ತಿದ್ದ. ಆಗಲೇ ಅನ್ನಿಸಿತ್ತು ಇವನು ಹೀರೋ ಆಗಲು ಲಾಯಕ್ಕಾದ ಪ್ರತಿಭೆ ಎನ್ನುವ ಹೊಗಳಿಕೆ ಮಾಮ ಚಿರಂಜೀವಿ ಅವರಿಂದ ಹೊರ ಬಂತು ಅಂದು .

PR
ಗಂಗೋತ್ರಿ ಸಿನಿಮಾ ವೀಕ್ಷಿಸಿದಾಗ ನನಗೆ ಅಷ್ಟೇನೂ ಇಷ್ಟ ಆಗಿರಲಿಲ್ಲ. ಆದರೆ ದೇಶಮುದುರು ಚಿತ್ರವನ್ನು ನೋಡಿದಾಗ ಬನ್ನಿಯ ಬಗ್ಗೆ ವಿಶೇಷವಾದ ಅಭಿಮಾನ ಉಂಟಾಯಿತು ಎನ್ನುವ ಹೊಗಳಿಕೆ ಚಿರು ಕಡೆಯಿಂದ.

ಈ ಸಮಯದಲ್ಲಿ ಮಾತನಾಡಿದ ಬನ್ನಿ ತಾಯಿತಂದೆ ಎಷ್ಟೇ ಸಂಪಾದಿಸಿರಲಿ ಆದರೆ ನಾವು ಕಷ್ಟಪಟ್ಟು ಸಂಪಾದಿಸಿದ ಹತ್ತು ಸಾವಿರ ರೂಪಾಯಿ ಕೈಲಿ ಇದ್ದಾಗ ಅದರಿಂದ ದೊರಕುವ ಸಂತೋಷವೇ ಬೇರೆ ಎನ್ನುವ ಸಂಗತಿ ಹೇಳಿದ್ದು ಶ್ರುತಿ ಹಾಸನ್.. ಎಂದು ಹೇಳಿದರು.. ಅತಿ ದೊಡ್ಡ ಸೂಪರ್ ಸ್ಟಾರ್ ಮಗಲಾಗಿದ್ದರು ಸಹ ಆಕೆ ಕಷ್ಟ ಪಡುವುದು- ಬೆಳೆಯುವುದಕ್ಕಾಗಿ ಪ್ರಯತ್ನಗಳನ್ನು ಮಾಡುವುದು ನನಗೆ ಆದರ್ಶವಾಗಿದೆ ಎಂದು ಈ ಸಮಯದಲ್ಲಿ ಹೇಳಿದರು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

Sonu Nigam: ಕನ್ನಡ ಹಾಡು ಹಾಡಿ ಎಂದು ಯುವಕನಿಂದ ಸೋನು ನಿಗಂಗೆ ಎಚ್ಚರಿಕೆ: ಗಾಯಕ ಹೇಳಿದ್ದೇನು ಗೊತ್ತಾ

Show comments