Webdunia - Bharat's app for daily news and videos

Install App

ವೀಣಾ ಮಲಿಕ್ ನನ್ನೊಂದಿಗೆ ಭೇಟಿಯಾದ ದಿನವೇ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದಳು: ಪ್ರಶಾಂತ್ ಸಿಂಗ್

Webdunia
ಶನಿವಾರ, 5 ಏಪ್ರಿಲ್ 2014 (13:28 IST)
ಪಾಕಿಸ್ತಾನದ ನಟಿ ವೀಣಾ ಮಲಿಕ್ ದುಬೈ ಮೂಲದ ವ್ಯಕ್ತಿಯನ್ನು ಮದುವೆಯಾಗಿ ಹನಿಮೂನ್ ಸಂಭ್ರಮದಲ್ಲಿದ್ದಾರೆ. ಆದರೆ, ಇದೀಗ ಅವರ ಜೀವನಶೈಲಿ ಮತ್ತೊಂದು ತಿರುವು ಪಡೆದುಕೊಂಡಿದೆ.

ದುಬೈ ಮೂಲದ ಉದ್ಯಮಿಯನ್ನು ವೀಣಾ ಮಲಿಕ್ ವಿವಾಹವಾಗಿರುವ ಸುದ್ದಿಯನ್ನು ತಿಳಿಯುತ್ತಿದ್ದಂತೆ ಕಂಗಾಲಾದ ಆಕೆಯ ಮಾಜಿ ಬಾಯ್‌ಫ್ರೆಂಡ್ ಪ್ರಶಾಂತ್ ಪ್ರತಾಪ್ ಸಿಂಗ್, ಪೊಲೀಸ್ ಠಾಣೆಗೆ ದೂರು ನೀಡಿ ನನ್ನ ಮಗುವಿನ ತಾಯಿಯಾಗಿದ್ದಳು. ಇದೀಗ ಜೀವ ಬೆದರಿಕೆಯೊಡ್ಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

ಬಾಯ್‌ಫ್ರೆಂಡ್ ಪ್ರಶಾಂತ್ ಪ್ರಕಾರ,ಲೈವ್ ಇನ್ ರಿಲೇಶನ್‌ಶಿಪ್ ಬಗ್ಗೆ ಯಾರಲ್ಲಿಯೂ ಬಹಿರಂಗಪಡೆಸದಂತೆ ಬೆದರಿಕೆಯೊಡ್ಡಿದ್ದಾಳೆ. ಒಂದು ವೇಳೆ ಬಹಿರಂಗಪಡಿಸಿದಲ್ಲಿ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹೆದರಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಶಾಂತ್ ಒಬ್ಬ ನನ್ನ ನೌಕರ ಕೇವಲ 10 ಸಾವಿರ ರೂಪಾಯಿಗಳ ವೇತನಕ್ಕಾಗಿ ಕೆಲಸ ನಿರ್ವಹಿಸುತ್ತಿದ್ದನು ಎಂದು ನುಲಿದಿದ್ದಾಳೆ.

ಕಳೆದ 2012ರ ಮೇ ತಿಂಗಳಲ್ಲಿ ವೀಣಾ ರಾಯಲ್ ಪಾಮ್ಸ್‌ಗೆ ತೆರಳಿದ ನಂತರ ನನ್ನ ಮಗುವಿನ ಮೂರು ತಿಂಗಳ ಗರ್ಭವತಿಯಾಗಿದ್ದಳು. ಆಕೆಗೂ ತಾಯಿಯಾಗುವುದು ಇಷ್ಟವಾಗಿತ್ತು. ಆದರೆ, ಆ ಸಂದರ್ಭದಲ್ಲಿ ಮಗುವಾಗುವುದು ಇಬ್ಬರಿಗೂ ಇಷ್ಟವಿರಲಿಲ್ಲ. ಕನ್ನಡ ಡರ್ಟಿ ಪಿಕ್ಚರ್ಸ್ ಮುಹೂರ್ತದ ನಂತರ ವೀಣಾಳ ಗರ್ಭವನ್ನು ತೆಗೆಸಲಾಯಿತು ಎಂದು ಪ್ರಶಾಂತ್ ತಿಳಿಸಿದ್ದಾರೆ.

ವೈರಲ್ ಕ್ಯಾಂಪೇನ್ ಚಿತ್ರದ ಶೂಟಿಂಗ್‌ನಲ್ಲಿ ಇಬ್ಬರು ಪರಸ್ಪರ ಭೇಟಿಯಾಗಿದ್ದೇವು. ಅದೇ ದಿನ ರಾತ್ರಿ ನಾವು ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದೇವೆ. ಅವಳು ಕಡುವಾ ಚೌತ್ ವ್ರತ ಕೂಡಾ ಆಚರಿಸಿ ಟ್ವಿಟ್ಟರ್‌ನಲ್ಲಿ ಸಂದೇಶ ಕೂಡಾ ರವಾನಿಸಿದ್ದಳು. ನನಗೂ ಕೂಡಾ ಮೂರು ಬಾರಿ ಮೋಸ ಮಾಡಿರುವುದನ್ನು ಪತ್ತೆ ಹಚ್ಚಿದ್ದೇನೆ ಎಂದು ವೀಣಾ ಮಲಿಕ್‌ಳ ಮಾಜಿ ಬಾಯ್‌ಫ್ರೆಂಡ್ ಪ್ರಶಾಂತ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Vijay Prakash: ಗಾಯಕ ವಿಜಯ್ ಪ್ರಕಾಶ್ ಲವ್ ಮ್ಯಾರೇಜ್ ಪ್ರತಿಯೊಬ್ಬರಿಗೂ ಮಾದರಿ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌