Webdunia - Bharat's app for daily news and videos

Install App

ವಿಶ್ವದ ನಾಲ್ಕನೇ ಸುಂದರಿ ಅಂತ ಐಶ್ವರ್ಯ ರೈ ಬಚ್ಚನ್ !

Webdunia
ಶನಿವಾರ, 1 ಫೆಬ್ರವರಿ 2014 (10:14 IST)
PR
ವಿಶ್ವಮಟ್ಟದ ಅತಿ ಸುಂದರಿಯರಲ್ಲಿ ಐಶ್ವರ್ಯ ರೈ ಬಚ್ಚನ್ ನಾಲ್ಕನೇ ಸ್ಥಾನವನ್ನು ಗಳಿಸಿ ಕೊಂಡಿದ್ದಾರೆ. ಇತ್ತೀಚಿಗೆ ಈ ಬಗ್ಗೆ ನಡೆಸಿಸ್ದ ಪೋಲ್ ನಲ್ಲಿ ಐಶ್ ಗೆ ನಾಲ್ಕನೆ ಸ್ಥಾನ ದೊರಕಿದೆ. ಹಾಲಿವುಡ್ ಬಜ್ ಇದನ್ನು ಆಯೋಜಿಸಿತ್ತು. ಈ ಸರ್ವೆಯಲ್ಲಿ ಸುಮಾರು ನಾಲ್ಕು ಮಿಲಿಯನ್ ಮಂದಿ ಭಾಗವಹಿಸಿದ್ದರು.

ಇದರಲ್ಲಿ ಅತ್ಯಂತ ಬುದ್ಧಿವಂತೆ, ಯಶಸ್ವಿ ಮಹಿಳೆ ಹೀಗೆ ಅನೇಕ ಅಂಶಗಳನ್ನು ಅಳವಡಿಸಲಾಗಿತ್ತು. 2013 -14ರಯಶಸ್ವಿ ಸಾಧಕರಿಗೆ ಆಯೋಜನೆ ಮಾಡಿತ್ತು.ಇದರಲ್ಲಿ ಐಶ್ವರ್ಯ ಹೆಸರು ರಾಯ್ ಮೋನಿಕ ಬೆಲ್ಲುಕಿ, ಕೇಟ್ ಅಪ್ಟೋನ್ ಮತ್ತು ಎಂಜಲಿನಾ ಜೊಲಿಯ ಜೊತೆ ಅಂತಿಮ ಹಣಾಹಣಿಯಲ್ಲಿ ಇತ್ತು. ಇದರ ಬಗ್ಗೆ ಪ್ರತಿಕ್ರಿಯಿಸುತ್ತಾ ಐಶ್ವರ್ಯ ರೈ ಬಚ್ಚನ್ ಇಡೀ ವಿಶ್ವದ ನಾಲ್ಕು ಮಿಲಿಯನ್ ಮಂದಿ ತಮ್ಮ ಆಸಕ್ತ ನಟಿಯರ ಬಗ್ಗೆ ವೋಟ್ ಹಾಕಿ ಗೆಲ್ಲಿಸಿದ ಸಂಗತಿ ನನಗೆ ವಾಟ್ಸ್ ಅಪ್ ಮುಖಾಂತರ ತಿಳಿಯಿತು ಎನ್ನುವುದನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನ್ನಡತಿ ನಿತ್ಯಾ ಮೆನನ್ ಅಭಿನಯವನ್ನು ಕೊಂಡಾಡಿದ ವಿಜಯ್ ಸೇತುಪತಿ

ಆಂಕರ್ ಅನುಶ್ರೀ ಮದುವೆ ಕೊನೆಗೂ ಫಿಕ್ಸ್: ಹುಡುಗ ಯಾರು ನೋಡಿ

ನಟ ದರ್ಶನ್ ಜಾಮೀನು ಭವಿಷ್ಯ ಸುಪ್ರೀಂಕೋರ್ಟ್ ನಲ್ಲಿ: ಡಿಬಾಸ್ ಥೈಲ್ಯಾಂಡ್ ನಲ್ಲಿ

ದಿಯಾ ಖ್ಯಾತಿಯ ದೀಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ಅಭಿನಯಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

Show comments