Webdunia - Bharat's app for daily news and videos

Install App

ಲವ್ವರ್ಸ್ ಡೇ ಯಂದು ಶ್ರುತಿ ಹಾಸನ್ ಮಾಡುವುದು ಏನು ಗೊತ್ತೇ?

Webdunia
ಮಂಗಳವಾರ, 11 ಫೆಬ್ರವರಿ 2014 (09:37 IST)
PR
ಟಾಲಿವುಡ್ ಮಾತ್ರವಲ್ಲ ಕಾಲಿವುಡ್, ಬಾಲಿವುಡ್ ಚಿತ್ರರಂಗದ ಯಶಸ್ವಿ ನಟಿ ಆಗಿದ್ದಾರೆ ಶ್ರುತಿ ಹಾಸನ್.ಆಕೆಯ ಸ್ಟಾರ್ ಡಂತುಂಬಾ ಚೆನ್ನಾಗಿದೆ ಈಗ. ಆದರೆ ಈಗ ಬರುತ್ತಿರುವ ಪ್ರೇಮಿಗಳ ದಿನದಂದು ಆಕೆಯ ಶೆಡ್ಯೂಲ್ ಕೇಳಿರುವ ಬಾಲಿವುಡ್ ಮಂದಿ ಆಶ್ಚರ್ಯ ಚಕಿತರಾಗಿದ್ದಾರೆ.

ಈ ಶ್ರುತಿಗೆ ಏನಾಗಿದೆ ಎನ್ನುವ ಮಾತನ್ನು ಆಡುತ್ತಿದ್ದಾರೆ ಅವರು. ಶ್ರುತಿ ಹಾಸನ್ ಅದಕ್ಕಾಗಿ ಅಂದರೆ ಪ್ರೇಮಿಗಳ ದಿನಕ್ಕೆಂದು ಎರಡು ದಿನಗಳ ಶೂಟಿಂಗ್ ಗೆ ರಜೆ ಹಾಕಿದ್ದಾಳೆ. ಅಲ್ಲದೆ ಎಲ್ಲರು ಒಂದು ದಿನ ಪ್ರೇಮಿಗಳ ದಿನ ಆಚರಿಸಿದರೆ, ಆಕೆ ಬರೋಬ್ಬರಿ ಎರಡು ದಿನಗಳ ಕಾಲ ಈ ದಿನವನ್ನು ಆಚರಿಸುತ್ತಾಳಂತೆ. ಅಂದರೆ 13 ಮತ್ತು 14 ತಾರೀಖು.ಮುಂಬೈ ನ ಬಾಂದ್ರ ಏರಿಯಾದಲ್ಲಿ ಇರುವ ತನ್ನ ಮನೆಯಲ್ಲಿ ಆಕೆ ಈ ಸಂಭ್ರಮಾಚರಣೆಯನ್ನು ವಿಜೃಂಭಣೆಯಿಂದ ಮಾಡುತ್ತಾಳಂತೆ. ತನ್ನ ಚಿಕ್ಕಂದಿನ ಸ್ನೇಹಿತರು, ಅದರಲ್ಲೂ ತನ್ನನ್ನು ಪ್ರಪೋಸ್ ಮಾಡಿದಾರನ್ನು ಅಂದು ಕರೆಯುತ್ತಾಳಂತೆ.

ಈಗಾಗಲೇ ಅವರುಗಳ ಹೆಸರಿನ ಪಟ್ಟಿ ಸಿದ್ಧವಾಗಿದ್ದು, ಎಲ್ಲರಿಗು ವಿಷಯ ತಿಳಿಸಿದ್ದಾಳೆ. ಹದಿಮೂರರ ರಾತ್ರಿ ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಾಳಂತೆ. ಆ ಪಾರ್ಟಿಯಲ್ಲಿ ಬಿಟೌನ್ ಹೀರೋಗಳು ಸಹ ಇರುತ್ತಾರಂತೆ. ಇವರಲ್ಲಿ ಶ್ರುತಿ ಹಾಸನ್ ಆಪ್ತರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ ಮೊಟ್ಟ ಮೊದಲು ತನಗೆ ಪ್ರಪೋಸ್ ಮಾಡಿದ ಬಾಯ್ ಫ್ರೆಂಡ್ ಜೊತೆ ಆಕೆ ಎಂಜಾಯ್ ಮಾಡ್ತಾಳಂತೆ. ಅದೇ ಈಗ ಶ್ರುತಿ ಹಾಸನ್ ಬಗ್ಗೆ ಬಿ ಟೌನ್ ನಲ್ಲಿ ಇರುವ ಸ್ಪೈಸಿ ನ್ಯೂಸ್ ! ಇವಳಿಗೇನು ತಲೆಗಿಲೆ ಕೆಟ್ಟಿದೆಯಾ ಎನ್ನುತ್ತಿದ್ದಾರೆ ಬಿ ಟೌನ್ ಮಂದಿ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾತು ಶುರು ಮಾಡುತ್ತಿರುವಾಗಲೇ ಡಿ ಬಾಸ್, ಡಿ ಬಾಸ್ ಕೂಗು ಜೋರು, ಸೈಲೆಂಟ್ ಆಗಿ ಆಲಿಸಿದ ಯುವ ರಾಜ್‌ಕುಮಾರ್‌

ಖ್ಯಾತ ನಟ ಫಹಾದ್ ಕೈಯಲ್ಲಿ ಕೀಪ್ಯಾಡ್ ಮೊಬೈಲ್, ಬೆಲೆ ಕೇಳಿದ್ರೆ ಅಚ್ಚರಿ ಆಗುವುದು ಗ್ಯಾರಂಟಿ

ಹೆಣ್ಣು ಮಗುವಿಗೆ ಜನ್ಮನೀಡಿದ ಕಿಯಾರಾ ಅಡ್ವಾಣಿ: ಬಾಲಿವುಡ್‌ನ ಸ್ಟಾರ್‌ ಜೋಡಿ ಮನೆಯಲ್ಲಿ ಸಂಭ್ರಮ

ನಟಿ ವೈಷ್ಣವಿ ಗೌಡ ಮದುವೆಯಾದ್ರೂ ತಾಳಿ ಹಾಕಲ್ಲ ಯಾಕೆ: ಸ್ಪಷ್ಟನೆ ನೀಡಿದ ನಟಿ

ನಟಿ ಬಿ. ಸರೋಜಾ ದೇವಿ ನೆನಪಿಗೆ ವಿಶೇಷ ಗೌರವ ನೀಡಲು ಮುಂದಾದ ರಾಜ್ಯ ಸರ್ಕಾರ

Show comments