Webdunia - Bharat's app for daily news and videos

Install App

'ಲಗಾ ಚುನರಿ..'ಯಲ್ಲಿ ಹೇಮಾ ಮಾಲಿನಿ

ಇಳಯರಾಜ
ಸೋಮವಾರ, 18 ಜೂನ್ 2007 (18:05 IST)
ಸುಮಾರು 17 ವರ್ಷಗಳ ನಂತರ ಕನಸಿನ ಕನ್ಯೆ ಹೇಮಾ ಮಾಲಿನಿ ಪ್ರದೀಪ್ ಸರಕಾರ ಅವರ "ಲಗಾ ಚುನರಿ ಮೆಂ ಡಾಗ" ಚಿತ್ರದಲ್ಲಿ ನೃತ್ಯ ಪ್ರದರ್ಶನ ನೀಡಲು ಸಿದ್ದರಾಗಿದ್ದಾರೆ ನೃತ್ಯದ ಚಿತ್ರಿಕರಣ ವಾರಣಾಸಿಯಲ್ಲಿ ನಡೆಯಲಿದೆ.

ಇನ್ನೊಂದು ಹೆಸರಿಡದ ಚಿತ್ರದಲ್ಲಿ ತುಮ್ರಿ ಹಾಡಿಗೆ ನೃತ್ಯ ಮಾಡಲಿದ್ದು, ಹಾಡನ್ನು ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರ ಪತ್ನಿ ರೇಖಾ ಹಾಡಿದ್ದಾರೆ.

ಹಾಡು ನನಗೆ ಮೆಚ್ಚಿಕೆಯಾಗಿದ್ದು ನೃತ್ಯ ಕಥಕ್ ಆದಾರದ ಮೇಲಿದೆ ಎಂದು ರಾಜ್ಯ ಸಭಾ ಸದಸ್ಯೆ ಹೇಮಾ ಮಾಲಿನಿ ಹೇಳಿದರು.

ಗುಲ್ಜಾರ್ ಅವರ "ಲೇಕಿನ್ " ಚಿತ್ರದಲ್ಲಿ ನಾಟ್ಯ ಮಾಡಿದ ನಂತರ ಈವರೆಗೆ ಯಾವುದೇ ಚಿತ್ರಗಳಲ್ಲಿ ನೃತ್ಯ ಆಧಾರಿತ ಪಾತ್ರಗಳಲ್ಲಿ ಅಭಿನಯಿಸಿಲ್ಲ. ನನ್ನ ಜೀವನದಲ್ಲಿ ಈಗಲೇ ಇಷ್ಟು ಬ್ಯುಸಿಯಾಗಿದ್ದೆನೆ ರಾಜಕೀಯ, ನಟನೆ, ನೃತ್ಯಗಳಲ್ಲಿ ನನ್ನನ್ನು ತೋಡಗಿಸಿಕೊಂಡಿದ್ದೆನೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments