Webdunia - Bharat's app for daily news and videos

Install App

ರುದ್ರಮದೇವಿಯಲ್ಲಿ ಅನುಷ್ಕಾ ಬಿಕಿನಿಯಲ್ಲಿ ಕಾಣಿಸಿಕೊಳ್ತಿದ್ದಾಳಾ?

Webdunia
ಶನಿವಾರ, 5 ಏಪ್ರಿಲ್ 2014 (13:29 IST)
ಐತಿಹಾಸಿಕ ಚಿತ್ರಗಳಲ್ಲಿ ಮೈತುಂಬಾ ಬಟ್ಟೆ ಧರಿಸಿರುತ್ತಾರೆ ಚಿತ್ರದಲ್ಲಿ ನಟಿಸಿರುವ ಪಾತ್ರಧಾರಿಗಳು. ಆದರೆ ನಟಿ ಅನುಷ್ಕಾ ಬಹು ನಿರೀಕ್ಷಿತ ಚಿತ್ರ ರುದ್ರಮ ದೇವಿಯಲ್ಲಿ ಆಕೆ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ ಅಂದ್ರೆ ಎಂತಹವರಿಗೂ ಆಶ್ಚರ್ಯ ಆಗೋದು ಸಹಜ. ಐತಿಹಾಸಿಕ ಕಥೆಯಲ್ಲಿ ಬಿಕಿನಿ ಧರಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಉತ್ತರ ಇಷ್ಟೇ ..

ಬಿಕಿನಿಯನ್ನೇ ಹೋಲುವಂತಹ ಉಡುಪನ್ನು ಧರಿಸಿರುವ ಅನುಷ್ಕಾ ಬ್ಯೂಟಿಯನ್ನು ಚಿತ್ರೀಕರಣ ಮಾಡಿದ್ದಾರಂತೆ ಕುಂತಾಳ ವಾಟರ್ ಫಾಲ್ಸ್ ಬಳಿ !
ಚಿತ್ರವು ಗುಣಾ ಟೀಮ್ ವರ್ಕ್ ಅಡಿಯಲ್ಲಿ ಶ್ರೀಮತಿ ರಾಗಿಣಿ ಗುಣಾ ಅವರ ಸಮರ್ಪಣೆಯಲ್ಲಿ ಗುಣಶೇಖರ್ ಅವರ ನಿರ್ದೇಶನ -ನಿರ್ಮಾಣದಲ್ಲಿ ತಯಾರಾಗುತ್ತಿದೆ.

ಇದು ಭಾರತೀಯ ಚಿತ್ರರಂಗದ ಮೊಟ್ಟ ಮೊದಲ ಹಿಸ್ಟಾರಿಕಲ್ ಸ್ಟೀರಿಯೋಸ್ಕೊಪಿಕ್ 3ಡಿ ಚಿತ್ರವಾಗಿದೆ. ರುದ್ರಮದೇವಿ ಚಿತ್ರದಲ್ಲಿ ರಾಣಿ ರುದ್ರಮಳಾಗಿ ಅನುಷ್ಕ, ಚಾಲುಕ್ಯ ವೀರಭದ್ರ ಪಾತ್ರದಲ್ಲಿ ರಾಣಾ , ಗಣಪತಿದೇವ ಪಾತ್ರದಲ್ಲಿ ಕೃಷ್ಣಂ ರಾಜು ಶಿವದೇವಯ್ಯ ಪಾತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಳ್ಳುತ್ತಿದ್ದಾರಂತೆ
.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Vijay Prakash: ಗಾಯಕ ವಿಜಯ್ ಪ್ರಕಾಶ್ ಲವ್ ಮ್ಯಾರೇಜ್ ಪ್ರತಿಯೊಬ್ಬರಿಗೂ ಮಾದರಿ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌

Show comments