Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಕ್ಲೀನಾಗಿ ಶೇವ್ ಮಾಡಿಕೊಂಡ್ರೆ ಸುಂದರವಾಗಿ ಕಾಣುತ್ತಾರೆ: ನುಲಿದ ನೇಹಾ ದೂಪಿಯಾ

ರಾಹುಲ್ ಗಾಂಧಿ ಕ್ಲೀನಾಗಿ ಶೇವ್ ಮಾಡಿಕೊಂಡ್ರೆ ಸುಂದರವಾಗಿ ಕಾಣುತ್ತಾರೆ: ನುಲಿದ ನೇಹಾ ದೂಪಿಯಾ
ಮುಂಬೈ , ಬುಧವಾರ, 27 ನವೆಂಬರ್ 2013 (15:25 IST)
PR
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗಡ್ಡವನ್ನು ಬೆಳಿಸಿಕೊಂದು ಒರಟಾಗಿ ಕಾಣುವುದನ್ನು ಬಿಟ್ಟು ಕ್ಲೀನಾಗಿ ಶೇವ್ ಮಾಡಿಕೊಂಡ್ರೆ ಸುರಸುಂದರನಂತೆ ಕಾಣುತ್ತಾರೆ ವಾವ್ ಎಂದು ಬಾಲಿವುಡ್ ಹಾಟ್ ನಟಿ ನೇಹಾ ಧೂಪಿಯಾ ನುಲಿದಿದ್ದಾರೆ

ನೂತನ ಬ್ಲೇಡ್‌ ಕಂಪೆನಿಯ ಜಾಹೀರಾತಿನಲ್ಲಿ ಪಾಲ್ಗೊಳ್ಳಲು ಬಂದ ನೇಹಾ ಧೂಪಿಯಾ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯಂತೆ ಗಡ್ಡ ಬೆಳೆಸಿಕೊಂಡು ಒರಟಾಗಿ ಕಾಣುವ ಬದಲು ರಾಹುಲ್ ಗಾಂಧಿ ಕ್ಲೀನಾಗಿ ಶೇವ್ ಮಾಡಿಕೊಂಡ್ರೆ ಸುಂದರವಾಗಿ ಕಾಣುತ್ತಾರೆ ಎಂದು ಕನಸಿನ ಲೋಕದಲ್ಲಿ ತೇಲಿದ್ದಾಳೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ವಯಸ್ಸಾಗಿದ್ದರಿಂದ ಅವರು ಗಡ್ಡ ಬಿಡುವುದು ಸಾಮಾನ್ಯವಾಗಿದೆ. ಆದರೆ, ರಾಹುಲ್ ಯುವಕರಾಗಿದ್ದರಿಂದ ಕ್ಲೀನಾಗಿದ್ದಲ್ಲಿ ಚೆನ್ನಾಗಿ ಕಾಣುತ್ತಾರೆ. ಯುವತಿಯರು ಒರಟಾಗಿರುವವರನ್ನು ಕಂಡರೆ ಇಷ್ಟಪಡುತ್ತಾರೆ ಎನ್ನುವುದನ್ನು ನೇಹಾ ತಳ್ಳಿಹಾಕಿದರು.

Share this Story:

Follow Webdunia kannada