Webdunia - Bharat's app for daily news and videos

Install App

ರಾಖಿ ಸಾವಂತ್ ಗೆ ಬ್ಲೂ ಸಿನಿಮಾದಲ್ಲಿ ನಟಿಸೋಕೆ ಇಷ್ಟ ಅಂತೆ!

Webdunia
ಮಂಗಳವಾರ, 1 ಏಪ್ರಿಲ್ 2014 (12:32 IST)
ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ತನ್ನ ನಟನೆಗಿಂತ ಹೆಚ್ಚಾಗಿ ತನ್ನ ಮಾತುಗಳಿಂದ ಹೆಚ್ಚು ಹೆಚ್ಚು ಫೇಮಸ್. ಆಕೆ ಬಟ್ಟೆ ಬಿಚ್ಚುವುದಕ್ಕಿಂತ ಮಾತನ್ನು ಬಿಚ್ಚಿ ಎಸೆಯುವುದು ಹೆಚ್ಚು . ಆಕೆಯ ಮಾತುಗಳಿಂದ ಬಾಲಿವುಡ್ ನಲ್ಲಿ ತುಂಬಾ ಫೇಮಸ್ ಆಗಿದ್ದಾಳೆ. ಆದರೆ ಹಾಗಂತ ಈಕೆಯ ಬಗ್ಗೆ ಈಕೆಯ ಹಣೆ ಬರಹವೇ ಇಷ್ಟು ಎಂದು ಸುಮ್ಮನೆ ಇರೋಕೆ ಆಗಲ್ಲ.

ಕಾರಣ ಇಷ್ಟೇ ಯಾರೇ ಸುಮ್ಮನೆ ಇದ್ದರು ಇವಳು ಮಾತ್ರ ಸುಮ್ಮನೆ ಇರೋದೇ ಇಲ್ಲ. ಇತ್ತೀಚಿಗೆ ಬಿಟೌನ್ ಮಂದಿ ಎದುರು ಒಂದು ಆಫರ್ ಇಟ್ಟಳು.

ನಾನು ಬ್ಲೂ ಫಿಲಿಂ ನಲ್ಲಿ ನಟಿಸ್ತೀನಿ ಅದನ್ನು ನಿರ್ಮಿಸೋಕೆ ಯಾರಾದರು ಸಿದ್ಧ ಇದ್ದರಾ ಎಂದು? ಆ ಆಫರ್ ಗೆ ಆಸೆ ಪಟ್ಟು ಒಬ್ಬ ನಿರ್ಮಾಪಕ ಮುಂದೆ ಬಂದಾಗ ರಾಖಿ ಬಾಲಿವುಡ್ ನಲ್ಲಿ ಇಂತಹ ಚಿತ್ರಗಳನ್ನು ನಿರ್ಮಿಸುವುದೇ ಇಲ್ಲ.

ಅಂತಹುದರಲ್ಲಿ ಈ ಚಿತ್ರಗಳಲ್ಲಿ ನಟಿಸುವುದು ಹೇಗೆ.. ಒಂದು ಕೆಲಸ ಮಾಡಿ ನಿಮ್ಮ ಹೊಸ ಚಿತ್ರಕ್ಕೆ ಐಟಂ ನಂಬರ್ ಮಾಡಲು ಚಾನ್ಸ್ ಕೊಡಿ ಎಂದು ಹೇಳಿದಳಂತೆ. ಈಕೆ ತನ್ನ ಅವಕಾಶಕ್ಕಾಗಿ ಇಂತಹ ಸ್ಟೇಟ್ ಮೆಂಟ್ ನೀಡಿದಳು ಎನ್ನುವ ಸುದ್ದಿ ಈಗ ಬಾಲಿವುಡ್ ನಲ್ಲಿ.. ರಾಖಿ ಅಂದ್ರೆ ಸುಮ್ಮನೇನಾ !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

Show comments