Webdunia - Bharat's app for daily news and videos

Install App

ರಣವೀರ್ ಸಿಂಗ್ ಮತ್ತು ಅನುಷ್ಕ ಶರ್ಮ ಮತ್ತೆ ಪ್ರೀತಿಯ ಸುಳಿಯಲ್ಲಿ ?

Webdunia
ಬುಧವಾರ, 26 ಫೆಬ್ರವರಿ 2014 (10:22 IST)
ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದ ಅನುಷ್ಕ ಶರ್ಮ ಮತ್ತು ರಣವೀರ್ ಜೋಯಾ ಅಕ್ತರ್ ಅವರ ಚಿತ್ರದ ಮುಖಾಂತರ ಒಂದಾಗಿದ್ದಾರೆ. ಅವರ ಹಳೆಯ ಪ್ರೀತಿಯು ಮತ್ತೆ ಒಂದಾಗಿದೆ ಎಂದೇ ಹೇಳ ಬಹುದು. ಮುಖ್ಯವಾಗಿ ರಣವೀರ್ ಹೆಸರು ದೀಪಿಕ ಪಡುಕೋಣೆ ಜೊತೆಯಲ್ಲಿ ಸೇರಿಸಿದ್ದರು ಸಹ ಅದು ಅಧಿಕೃತವಾಗಿ ಬೆಳಕಿಗೆ ಬಂದಿರಲಿಲ್ಲ
PR

ಆದರೆ ಈತ ತನ್ನ ಮಾಜಿ ಪ್ರೇಮಿ ಅನುಷ್ಕ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿರುವುದು ಅವರಿಬ್ಬರ ಸ್ನೇಹ ಮತ್ತೆ ಕುದುರಿದೆ ಎನ್ನುವುದಕ್ಕೆ ಸಾಕ್ಷಿ ಆಗಿದೆ ಎಂದೇ ಹೇಳ ಬಹುದಾಗಿದೆ . ಮುಖ್ಯವಾಗಿ ಬ್ಯಾಂಡ್ ಬಾಜ ಬಾರಾತ್ ಜೋಡಿ ಆ ಸಿನಿಮಾದ ಬಳಿಕ ಪ್ರೀತಿಯಲ್ಲಿ ಮುಳುಗಿದ್ದರು. ಅದಾದ ಬಳಿಕ ಅವರು ದೂರ ಆಗಿ ಮತ್ತೆ ಒಂದಾಗಿರುವ ವಾತಾವರಣ ಈಗ ಕಂಡು ಬರುತ್ತಿದೆ.

PR
ಜೋಯಾ ಅಕ್ತರ್ ಅವರ ಹೊಸ ಚಿತ್ರಕ್ಕೆ ಶೀರ್ಷಿಕೆ ದೊರೆತಿದೆ. ಅವರ ಹಿಂದಿನ ಚಿತ್ರ ಜಿಂದಗಿ ನಾ ಮಿಲೇಗಾ ದುಬಾರದ ಪ್ರಸಿದ್ಧ ಹಾಡು ದಿಲ್ ದಡಕನೆ ದೋ. ಅದನ್ನೇ ತಮ್ಮ ಹೊಸ ಚಿತ್ರದ ಟೈಟಲ್ ಮಾಡಿಕೊಂಡಿದ್ದಾರೆ ಇವರು. ಈ ಚಿತ್ರದಲ್ಲಿ ಪ್ರಿಯಾಂಕ ಚೋಪ್ರ ಮತ್ತು ರಣವೀರ್ ಸಿಂಗ್ ಇದರಲ್ಲಿ ಸೋದರ ಸೋದರಿಯರಾಗಿ ಪ್ಪಾತ್ರ ನಿರ್ವಹಿಸಿದ್ದಾರೆ. ಇದು ಪಂಜಾಬಿ ಕುಟುಂಬದ ಕಥೆ ಆಗಿದೆ.

ಅನುಷ್ಕ ಇದರಲ್ಲಿ ರಣವೀರ್ ಪ್ರೀತಿಯ ಹುಡುಗಿ ಆಗಿದ್ದಾರೆ. ಈ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆ ಆಗುತ್ತದೆಯಂತೆ. ಯೂರೋಪಿನ ಅನೇಕ ಸ್ಥಳಗಳು , ಇಟಲಿ, ಟರ್ಕಿ ದೇಶಗಳಲ್ಲಿ ಸಹ ಚಿತ್ರೀಕರಣ ನಡೆಸಲಾಗುತ್ತದೆ ಎಂದಿದ್ದಾರೆ. ಒಟ್ಟಾರೆ ರಣವೀರ್ ಮತ್ತು ಅನುಷ್ಕ ಮತ್ತೆ ಒಂದಾಗಿದ್ದಾರೆ..

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments