Webdunia - Bharat's app for daily news and videos

Install App

ರಣಬೀರ್ ಕಪೂರ್ ಬಿಟ್ಟ ಬಳಿಕ ದೀಪಿಕಾ ಸ್ಥಿತಿ ಹೆಂಗಿತ್ತು ಗೊತ್ತೇ?

Webdunia
ಶುಕ್ರವಾರ, 14 ಫೆಬ್ರವರಿ 2014 (10:13 IST)
PR
ಪ್ರೀತಿ ಮಾಡುವ ಎಲ್ಲವು ಸುಂದರ ಖುಷಿಯೂ ಇರುತ್ತದೆ ಆದರೆ ಅದು ಒಡೆದಾಗ ಆಗುವ ಬೇಸರ ನೋವು ವರ್ಣಿಸುವುದಕ್ಕೆ ಆಗದು. ಅಂತಹದ್ದೇ ನೋವನ್ನು ನಟಿ ದೀಪಿಕಾ ಪಡುಕೋಣೆ ಎದುರಿಸಿದ್ದರಂತೆ ರಣಬೀರ್ ಕಪೂರ್ ಆಕೆಯ ಪ್ರೀತಿಯನ್ನು ಕೊಡವಿ ಹೋದಾಗ ಅದನ್ನು ಮರೆಯಲು ಸಾಕಷ್ಟು ದಿನಗಳು ಬೇಕಾಯಿತಂತೆ ಡಿಪ್ಪಿಗೆ!ರಣಬೀರ್ ನನ್ನನ್ನು ಬಿಟ್ಟು ಹೋದಾಗ ನನಗೆ ಆತನನ್ನು ಮರೆಯಲು ತುಂಬಾ ಕಷ್ಟ ಆಗಿತ್ತು.

ಆದಾದ ಬಳಿಕ ಯಾರ ಜೊತೆಗೂ ಸುಲಭವಾಗಿ ಬಾಂಧವ್ಯ ಬೆಳಸಿಕೊಳ್ಳಲು ಹೆದರಿಕೆ ಆಗುತ್ತದೆ. ನಾನು ಅಪ್ಪ ಅಮ್ಮ , ಅಕ್ಕತಂಗಿಯರ ಜೊತೆಗಿನ ಬಾಂಧವ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವವಳು. ಅದೇರೀತಿ ಪ್ರೀತಿಯ ವಿಷಯದಲ್ಲೂ ಅಷ್ಟೇ.


PR
ಯಾವುದೇ ಬಾಂಧವ್ಯವನ್ನಾಗಲಿ ಗಂಭೀರವಾಗಿ ತೆಗೆದುಕೊಳ್ತೇನೆ. ಕೇವಲ ಹುಡುಗರ ಜೊತೆ ಡೇಟ್ ಮಾಡಿ ಬಿಟ್ಟು ಬಿಡುವ ಪೈಕಿ ನಾನಲ್ಲ. ರಣಬೀರ್ ಜೊತೆ ಪ್ರೀತಿಸುವಾಗ ನನಗೊಂದು ವಿಶೇಷವಾದ ಬದುಕಿದೆ ಎನ್ನುವುದನ್ನೇ ಮರೆತು ಹೋಗಿದ್ದೆ. ಆತನ ಸ್ನೇಹಿತರನ್ನು ನನ್ನ ಸ್ನೇಹಿತರು ಎಂದು ತಿಳಿದಿದ್ದೆ.

ಎಲ್ಲದಕ್ಕೂ ರಣಬೀರ್ ನ್ನು ಅವಲಂಬಿಸಿದ್ದೆ. ಆತ ನನ್ನನ್ನು ಬಿಟ್ಟು ಹೋದ ಬಳಿಕ ನನ್ನ ಬದುಕು ನನ್ನದು, ನನ್ನ ಬದುಕಿನ ಪ್ರತಿಯೊಂದನ್ನು ನಾನೇ ನಿರ್ವಹಿಸ ಬೇಕು ಎನ್ನುವ ಸತ್ಯ ಅರಿತೆ ಎಂದು ಹೇಳಿದ್ದಾಳೆ. ಈಕೆ ಕೈ ಬಿಟ್ಟ ಹುಡುಗರ ಬಗ್ಗೆ ಒಮ್ಮೆ ಆದರೂ ಡಿಪ್ಪಿ ಯೋಚಿಸಿದ್ದಾಳಾ?

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments