Webdunia - Bharat's app for daily news and videos

Install App

ಮಹೇಶ್ ಭಟ್ ಮನ ಗೆದ್ದ ಅರ್ಜುನ್ ಕಪೂರ್...

Webdunia
ಗುರುವಾರ, 17 ಏಪ್ರಿಲ್ 2014 (09:10 IST)
PR
ಸಿನಿ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ಭಟ್ ಅವರು ತಮ್ಮ ಮಗಳು ಅಲಿಯ ಭಟ್ ನಟನೆಯ ತ್ರಿ ಸ್ಟೇಜಸ್ ಚಿತ್ರವನ್ನು ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಅವರು ಈ ಚಿತ್ರದಲ್ಲಿ ತಮ್ಮ ಮಗಳು ಅಲಿಯ ಭಿನ್ನ ಪಾತ್ರದಲ್ಲಿ ನಟಿಸಿರುವುದಕ್ಕೆ ಸಾಕಷ್ಟು ಹೆಮ್ಮೆ ಪಟ್ಟಿದ್ದಾರೆ.

ಆದರೆ....ಆದರೆ ..... ! ಅವರ ಮನವನ್ನು ಅತಿ ಹೆಚ್ಚು ಗೆದ್ದವರು ನಟ ಅರ್ಜುನ್ ಕಪೂರ್. ಅರ್ಜುನ್ ನಟನೆಯು ಮಹೇಶ್ ಭಟ್ ಅವರ ಮನ ಸೆಳೆದಿದೆಯಂತೆ.

PR
ಈ ಚಿತ್ರದಲ್ಲಿ ಅಲಿಯ ಭಿನ್ನ ವಾಗಿ ನಟಿಸಿದ್ದಾಳೆ. ಆದರೆ ನಟನೆಯ ವಿಷಯದಲ್ಲಿ ಅತಿಹೆಚ್ಚು ಇಷ್ಟ ಆಗಿದ್ದು ಅರ್ಜುನ್. ಆತ ನನ್ನ ಹೃದಯ ಕದ್ದಿದ್ದಾನೆ ಎಂದು ಈ ಸಮಯದಲ್ಲಿ ಟ್ವೀಟ್ ಮಾಡಿ ಹೇಳಿದ್ದಾರೆ ಮಹೇಶ್ ಭಟ್. ಈ ಚಿತ್ರ ಚೇತನ್ ಭಗತ್ ಅವರು ಬರೆದ ಕಥೆಯನ್ನು ಆಧರಿಸಿದೆ.

ಪಂಜಾಬಿ ಹುಡುಗನೊಬ್ಬ ತಮಿಳು ಹುಡುಗಿಯನ್ನು ಪ್ರೀತಿಸುವ ಕಥೆಯ ಹಂದರ ಇದು ಹೊಂದಿದೆ. ಯಾವ ರೀತಿ ಎರಡು ಸಂಸ್ಕೃತಿಗಳ ವಿನಿಮಯದಿಂದ ಆಗುವ ತಾಕಲಾಟದ ಬಗ್ಗೆ ಆಗುತ್ತದೆ ಈ ಚಿತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಈ ಸಿನೆಮ ನಾಳೆ ಚಿತ್ರಮಂದಿರಗಳಲ್ಲಿ ವೀಕ್ಷಕರ ಮುಂದೆ ಹಾಜರಾಗಲಿದೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲೈಂಗಿಕ ದೌರ್ಜನ್ಯದ ಆರೋಪಿ ಜತೆ ಸಿನಿಮಾ: ನಟಿ ನಯನತಾರಾ, ವಿಘ್ನೇಶ್‌ಗೆ ಪ್ರಶ್ನೆಗಳ ಸುರಿಮಳೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದಲ್ಲಿ ಹಿಂದೆಂದೂ ನೋಡದ ಲುಕ್‌ನಲ್ಲಿ ಡಾಲಿ ಧನಂಜಯ್‌

ಅಮೃತಧಾರೆ ಭೂಮಿಕಾಗೆ ಹೆರಿಗೆ ಮಾಡಿಸಲು ಬಂದ್ರು ಹೀರೋಗಳು: ಕಾಮೆಂಟ್ಸ್ ಮಾತ್ರ ಕೇಳಲೇಬೇಡಿ

ಐವಿಎಫ್ ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ ರಾಮಣ್ಣ

ಮೈಸೂರಿನಲ್ಲಿ ಚಾಮುಂಡಿ ತಾಯಿಯ ದರ್ಶನಕ್ಕೆ ಬಂದ ಡಿಬಾಸ್: ಪತ್ನಿ ಜೊತೆ ಏನು ಲುಕ್ ಗುರೂ..

Show comments