Webdunia - Bharat's app for daily news and videos

Install App

ಮಲ್ಲಿಕಾ ಶರಾವತ್ ಆಸೆ ನೂರು ಆಸೆ !

Webdunia
ಸೋಮವಾರ, 31 ಮಾರ್ಚ್ 2014 (17:41 IST)
ಹೆಣ್ಣು ಮಕ್ಕಳೇ ಹೀಗೆ .. ಏನೇನೇನೋ ಆಸೆ.. ಅದಕ್ಕೆ ಅರ್ಥ ಇರಲಿ, ಬಿಡಲಿ ತಮ್ಮ ಆಸೆಯನ್ನು ವ್ಯಕ್ತ ಪಡಿಸುದವುದರಲ್ಲಿ ಸದಾ ಮುಂದೆ. ಇಂತಹ ಆಸೆ ಕೇವಲ ಸಾಮಾನ್ಯ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಸೂಪರ್ ಸ್ಟಾರಿಣಿಯರಿಗೂ ಇರುತ್ತೆ. ಆದರೆ ಅದು ಅವರರವರ ಭಾವಕ್ಕೆ ತಕ್ಕಂತೆ ವ್ಯಕ್ತ ಆಗುತ್ತೆ.ಸೂಪರ್ ಸ್ಟಾರ್ ರಜನಿ ಕಾಂತ್ ಜೊತೆ ಬದುಕಲ್ಲಿ ಒಂದು ಸಿನಿಮಾದಲ್ಲಾದರು ನಟಿಸ ಬೇಕು ಎಂದು ಆಸೆ ಪಡುವ ಹೀರೋಯಿನ್ ಗಳು ಬೇಕಾದಷ್ಟಿದ್ದಾರೆ. ಆದರೆ ಸೆಕ್ಸಿ ಹಾಟ್
ಮಲ್ಲಿಕಾ ಶರಾವತ್ ಇಷ್ಟಾನೆ ಬೇರೆ ಆಗಿದೆ.

ಈ ಮಲ್ಲಿಕಾ ಶರಾವತ್ತು ಮದುವೆ ಮಾಡ್ಕೊತೀನಿ ಅಂತ ಒಂದು ಕಡೆ ರಿಯಾಲಿಟಿ ಶೋ ಮಾಡ್ತಾ ಇದ್ದಾಳೆ. ಮತ್ತೊಂದು ಕಡೆ ನನಗೆ ರಜನಿಕಾಂತ್ ಅಂದ್ರೆ ಇಷ್ಟ. ಅವರ ಜೊತೆ ಡೇಟಿಂಗ್ ಮಾಡೋಕೆ ಆಸೆ ಅಂತ ತನ್ನ ಒಳಗೆ ಅದುಮಿಟ್ಟುಕೊಂಡಿದ್ದ ಬಯಕೆಯನ್ನು ಹೊರ ಚೆಲ್ಲಿದ್ದಾಳೆ.

ಕಾಲಿವುಡ್ ನ ದಶಾವತಾರಂ ಚಿತ್ರದಲ್ಲಿ ನಟಿಸಿರುವ ಮಲ್ಲಿಕಾ ಇತ್ತೀಚೆಗೆ ಶಿಂಬು ಚಿತ್ರ ಒಸ್ತಿಯಲ್ಲಿ ವಿಶೇಷವಾದ ಹಾಡಿನಲ್ಲಿ ನಟಿಸಿದ್ದಾಳೆ. ಈಗ ಅಮೆರಿಕದಲ್ಲಿ ನಡೆಯುತ್ತಿರುವ ವರ ಪರೀಕ್ಷೆ ರಿಯಾಲಿಟಿ ಶೋನಲ್ಲಿಯೂ ಬ್ಯುಸಿ ಆಗಿರುವ ಶರಾವತ್ತೂ ಗೆ15 ಮಂದಿ ಹುಡುಗರು ಹೃದಯವನ್ನು ಹರಿವಾಣದಲ್ಲಿಟ್ಟು ಕೊಟ್ಟಿದ್ದಾರೆ.

ಅವರ ಪ್ರಿಯ ಮಾತುಗಳನ್ನು ಕೇಳಿದಾಕೆ ಖುಷಿಯಿಂದ ಅವರಿಗೆ ಕಿಸ್ ಕೊಟ್ಟಿದ್ದಾಳಂತೆ.ಯಾರ ಜೊತೆ ಡೇಟಿಂಗ್ ಮಾಡ್ತೀರಿ ಎನ್ನುವ
ಪ್ರಶ್ನೆಗೆ ಆಕೆ ಹೇಳಿದ್ದು ಸೂಪರ್ ಸ್ಟಾರ್ ರಜನಿ ಕಾಂತ್ ಹೆಸರು .ದ್ವೀಪದಲ್ಲಿ ಏಕಾಂತವಾಗಿ ರಜನಿ ಜೊತೆ ಡೇಟಿಂಗ್ ಮಾಡೋ ಆಸೆ ಆಕೇದು... ರಜನಿ ಅಂದ್ರೆ ಸುಮ್ನೆನಾ? ಎಪ್ಪಡಿ....!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments