Webdunia - Bharat's app for daily news and videos

Install App

ಮತ್ತೆ ಮುಂದೆ ಹೋದ ಕೊಚ್ಚಾಡಿಯನ್.... ರಂಜಿಸಲು ಬಂದ ಭೂತನಾಥ್

Webdunia
ಮಂಗಳವಾರ, 1 ಏಪ್ರಿಲ್ 2014 (09:47 IST)
PR
ಮತ್ತೊಮ್ಮೆ ಕಮಲ್ ಹಾಸನ್ ಅವರ ಅಹು ನಿರೀಕ್ಷಿತ ಚಿತ್ರ ಕೊಚ್ಚಾಡಿಯನ್ ಬಿಡುಗಡೆಯ ದಿನಾಂಕ ಪೋಸ್ಟ್ಪೋನ್ ಆಗಿದೆ. ಕಾರಣ ಇಷ್ಟೇ ಈ ತಿಂಗಳು ಭಾರತೀಯ ಬಾಕ್ಸಾಫೀಸಿನ ಸರದಾರರಾಗಿರುವ ಅಮಿತಾಬ್ ಬಚ್ಚನ್ ಹಾಗು ರಜನಿಕಾಂತ್ ಅವರ ಚಿತ್ರಗಳಾದ ಭಾತನಾಥ್ ರಿಟರ್ನ್ಸ್ ಮತ್ತು ಕೊಚ್ಚಾಡಿಯನ್ ಬಿಡುಗಡೆ ಆಗ ಬೇಕಿದೆ.

ಆದರೆ ಭಾರತದ ಮೊಟ್ಟ ಮೊದಲ ಮೋಶನ್ ಕ್ಯಾಪ್ಚರ್ ಅನಿಮೇಶನ್ 3 D ಚಿತ್ರ ಕೊಚ್ಚಾಡಿಯನ್ ಈ ತಿಂಗಳು 11 ನೆ ತಾರೀಖು ಬಿಡುಗಡೆ ಆದರೆ, ಅದೇ ದಿನಾಂಕದಂದು ಅಮಿತಾಬ್ ಬಚ್ಚನ್ ಅವರ ಭೂತನಾಥ್ ರಿಟರ್ನ್ಸ್ ಸಹ ಬಿಡುಗಡೆ ಆಗುತ್ತಿದೆ. ಆದ ಕಾರಣ ಬಾಕ್ಸಾಫಿಸಿನ ವಾರ ನ್ನು ತಡೆಯಲೆಂದು ಕೊಚ್ಚಾಡಿಯನ್ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ ಈ ಚಿತ್ರತಂಡದವರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments