Webdunia - Bharat's app for daily news and videos

Install App

ಮತ್ತೆ ಆ ಘಟನೆ ಮರುಕಳಿಸದು ಎಂದ ಪೂನಂ ಪಾಂಡೆ ..ಆದದ್ದಾದರೂ ಏನು ?

Webdunia
ಮಂಗಳವಾರ, 1 ಏಪ್ರಿಲ್ 2014 (11:46 IST)
ಕಳೆದ ವರ್ಷದಲ್ಲಿ ಬೆಂಗಳೂರಿಗೆ ಬಂದಿದ್ದ ಮಾದಕ ನಟಿ ಹೊಸ ವರ್ಷ ಆಚರಣೆಯ ಸಲುವಾಗಿ ಕ್ಲಬ್ಗೆ ಬಂದಿದ್ದಳು. ಆಗ ಆಕೆಯ ಜೊತೆಯಲ್ಲಿ ಡ್ಯಾನ್ಸ್ ಆಡುವುದಕ್ಕಿಂತ ಅವಳ ಅಂಗಾಂಗಗಳನ್ನು ಮುಟ್ಟಲು ಹೋದ ಅನೇಕ ಹುಡುಗರಿಂದ ತಪ್ಪಿಸಿಕೊಳ್ಳುವ ಕೆಲಸವೂ ಆಕೆಗೆ ಅಷ್ಟೊಂದು ಸುಲಭದ್ದಾಗಿರಲಿಲ್ಲ.

ಆಕೆಯ ಜೊತೆಗಿದ್ದ ರಕ್ಷಕರನ್ನು ಬಡಿದು ಪೂನಂ ಪಾಂಡೆ ಬಳಿಗೆ ಓದಿದ್ದರು ಹುಡುಗರು. ಇದರಿಂದ ನೊಂದ ಆಕೆ ಮಣ್ಣು ತಿನ್ನುವ ಕೆಲಸ ಮಾಡಿದೆ ಎಂದು ಗೋಳಾಡಿ ಅತ್ತಿದ್ದಳು ಬಿ ಟೌನ್ ನಲ್ಲಿ. ಅತಿಯಾಸೆ ಗತಿ ಕೆಡಿಸಿತು ಎಂದು ಚಪ್ಪಾಳೆ ತಟ್ಟಿ ನಕ್ಕವರು ಸಹ ಇದ್ದಾರೆ. ಆದರು ಆ ಘಟನೆಯಿಂದ ಆಕೆಯು ಗಾಬರಿ ಆಗಿ ಅದೇ ಸಂಗತಿಯನ್ನು ಪದೆಪದೆ ಎಲ್ಲರ ಮುಂದೆ ಹೇಳಿ ಒದ್ದಾಡಿದ್ದು ಸಹ ಪಾಪ್ಯುಲಾರಿಟಿ ಗಿಮಿಕ್ ಅಂತ ಹೇಳಿದ್ದು ಬಿಟೌನ್ ಮಂದಿನೆ!

ಆಕೆಗೆ ಆದ ಆ ಘಟನೆಯಿಂದ ಗಾಬರಿ ಹೊಂದಿದ್ದ ಪೂನಂ , ನಾನು ಎಂದಿಗೂ ಆ ಘಟನೆಯನ್ನು ಮರೆಯಕ್ಕೆ ಆಗಲ್ಲ. ಇದರಲ್ಲಿ ಆರ್ಗನೈಸರ್ಸ್ ತಪ್ಪೇನು ಇಲ್ಲ ಎನ್ನುವ ಮಾತನ್ನು ಸಹ ಸೇರಿಸಿದ್ದಾಳೆ. ಆದರೆ ಮತ್ತೆ ನಾನು ಬೆಗಲೋರಿಗೆ ಲವ್ ಈಸ್ ಪಾಯಿಸನ್ ಕನ್ನಡ ಸಿನಿಮಾ ಪ್ರಮೋಟ್ ಮಾಡೋಕೆ ಹೋಗ ಬೇಕು. ಆ ಚಿತ್ರದ ಹೀರೋ ಅತ್ಯಂತ ದಾರುಣವಾಗಿ ಕಳೆದ ವರ್ಷ ಮರಣ ಹೊಂದಿದರು, ಮತ್ತೆ ಅಂತಹ ಘಟನೆ ಮರುಕಳಿಸದು ಎನ್ನುವ ನಂಬಿಕೆ ಹೊದಿದ್ದೇನೆ ಎಂದು ಹೇಳಿದ್ದಾಳೆ ಪೂನಂ !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ