Webdunia - Bharat's app for daily news and videos

Install App

ಬ್ರಿಟ್ನಿ ಸ್ಪಿಯರ್ ಬಾಡಿ ಹೈಟು.. ವೇಯ್ಟೂ.. ಶೇಪೂ .. ರೂಪು

Webdunia
ಸೋಮವಾರ, 31 ಮಾರ್ಚ್ 2014 (19:02 IST)
ಯಾವುದೆ ಕೋನದಲ್ಲಿ ನೋಡಿದರು ಸುಂದರವಾಗಿ ಕಾಣುತ್ತಾರೆ ಕೆಲವರು. ಅಂತಹವರ ಪ್ರಮಾಣ ತುಂಬಾ ಕಡಿಮೆ ಈ ಸೃಷ್ಟಿಯಲ್ಲಿ .ಹಾಲಿವುಡ್ ಪ್ರಸಿದ್ಧ ಪಾಪ್ ಹಾಡು ಗಾರ್ತಿ ಬ್ರಿಟ್ನಿ ಸ್ಪಿಯರ್ ಈ ಲಿಸ್ಟ್ಗೆ ಸೇರ್ಪಡೆ ಆಗುತ್ತಾರೆ. ಅವರನ್ನು ಎತ್ತ ಕಡೆಯಿಂದ ನೋಡಿದರೂ, ಎಲ್ಲೆಲ್ಲೂ ಸುಂದರ ಅತಿ ಸುಂದರಿ!ಪ್ರಸ್ತುತ ಬ್ರಿಟ್ನಿ ಹೊಸ ಆಲ್ಬಂ ತಯಾರು ಮಾಡುತ್ತಿದ್ದಾರೆ. ಅವರ ಈ ಆಲ್ಬಂನ ಕೆಲವು ಸನ್ನಿವೇಶಗಳಲ್ಲಿ ನಟಿಸಲು ತನ್ನಂತೆ ಇರುವ ಹೆಣ್ಣುಮಗಳನ್ನು ಹುಡುಕುತ್ತಿದ್ದಾರೆ. ವಿಷಾದ
ಅಂದರೆ ಆಕೆಗೆ ಅಂತಹ ನಕಲಿ ಬ್ರಿಟ್ನಿ ದೊರಕಲೇ ಇಲ್ಲ. ಇದರಿಂದ ಬೇಸತ್ತ ಬ್ರಿಟ್ನಿ ಕಡೆಗೆ ತನ್ನ ಅಂಗಾಂಗದ ವಿನ್ಯಾಸ ರೂಪರೇಷೆ ಎಲ್ಲವನ್ನು ಬಿಚ್ಚಿಟ್ಟರಂತೆ ಮೀಡಿಯಗಳ ಮುಂದೆ .

ಹಾಗಾದರೂ ತನಗೆ ಬೇಕಾದ ಹುಡುಗಿ ಸಿಗ ಬಹುದು ಎಂದು ದೂರದ ಆಸೆ ಆಕೆಗೆ. ನಾಲ್ಕು ಅಡಿ ಎತ್ತರ, ಶರೀರದ ಅಳತೆ 32-27-35, ಡ್ರಸ್ ಸೈಜ್ 4, ಶೂ ಸೈಜ್ 7 ಇದ್ದರೆ ಸಾಕು ನಕಲಿ ಬ್ರಿಟ್ನಿ ಆಗ ಬಹುದು.ಈ ವಿಷಯ ಗೊತ್ತಾದ ತಕ್ಷಣ ಆ ಅಳತೆಯ ಹೆಣ್ಣು ಮಕ್ಕಳು ಬ್ರಿಟ್ನಿ ಆಫೀಸ್ ಎದುರು ಕ್ಯೂ. ಅಂತಹ ಚಾನ್ಸ್ ಯಾರಿಗೆ ಸಿಗುತ್ತದೆಯೋ ಅವರಿಗೆ ಆಗುವಷ್ಟು ಖುಷಿಯನ್ನು ವರ್ಣಿಸಲು ಅಸಾಧ್ಯ. ಅದೇ ರೀತಿ ಆಕೆಯ ಸೈಜು, ಹೈಟು ಗೊತ್ತಾಗಿ ಆಕೆಯ ಅಭಿಮಾನಿಗಳಿಗೂ ತುಂಬಾ ಖುಷಿ ಆಗಿದ ೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

93 ದಿನದ ಬಳಿಕ ಜೈಲಿಂದ್ದ ಹೊರಬರುತ್ತಿದ್ದ ಹಾಗೇ ನನ್ನ ಹೋರಾಟ ಜೀವಂತ ಎಂದ ಲಾಯರ್ ಜಗದೀಶ್‌

ಎರಡನೇ ಮದುವೆ ವದಂತಿಗೆ ತೆರೆ ಎಳೆದ ನಟಿ ಮೇಘನಾ: ಚಿರು ಫೋಟೊ ಶೇರ್‌ ಮಾಡಿ ಹೇಳಿದ್ದೇನು

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

Show comments