Webdunia - Bharat's app for daily news and videos

Install App

ಬ್ಯಾಡ್ ಗರ್ಲ್ ಶರ್ಲಿ ಚೋಪ್ರ !

Webdunia
ಸೋಮವಾರ, 31 ಮಾರ್ಚ್ 2014 (19:53 IST)
ಬಾಲಿವುಡ್ ಮಾತ್ರವಲ್ಲ ಭಾರತೀಯ ಚಿತ್ರರಂಗದ ಎಲ್ಲರೂ ತನ್ನ ಕಡೆ ಗಮನ ಹರಿಸಲು ಅಗತ್ಯ ಇರುವ ಆಟಗಳನ್ನು ಆಡುವುದರಲ್ಲಿ ಈಕೆ ನಿಸ್ಸೀಮೆ. . ಬೆತ್ತಲೆ ದೇಹವನ್ನು ಜಗತ್ತಿಗೆ ತೋರುತ್ತ ತಾನೆಷ್ಟು ಸಿ೦ಪಲ್ ನನಗೆ ಯಾವುದರ ಬಗ್ಗೆನೂ ಮೋಹವಿಲ್ಲ ಎನ್ನುವ ಸಂದೇಶ ಸಾರುತ್ತಾ ಚಿತ್ರರಂಗ ಮಾತ್ರವಲ್ಲ ಇಡಿ ನಾಗರೀಕ ಸಮಾಜವನ್ನೇ ಬೆಚ್ಚಿ ಬೀಳಿಸಿದ್ದಾಳೆ .

ಈಗ ಆಕೆಯ ಹೊಸ ಸಂಗತಿ ಏನು ಎನ್ನುವ ಕುತೂಹಲ ನಿಮ್ಮಲ್ಲಿ ಇದ್ದೆ ಇದೆ. ಶರ್ಲಿನ್ ಕಳೆದ ವಾರ ಒಂದು ಹೊಸ ಆಲ್ಬಮ್ ನಲ್ಲಿ ಟ್ರೈಲರ್ ರಿಲೀಸ್ ಮಾಡಿದಳು . ಅದರ ಹೆಸರು ಬ್ಯಾಡ್ ಗರ್ಲ್ ಕಾಮಸೂತ್ರ ತ್ರಿಡಿ ಚಿತ್ರದಲ್ಲಿ ನಟಿಸಿರುವ ಶರ್ಲಿನ್ ಏನು ಮಾಡಿದರೂ ಈಗ ಸದ್ದು ಮಾಡುವ ಸುದ್ದಿ. ಈಗ ಈ ಬ್ಯಾಡ್ ಗರ್ಲ್ ಸಹ ಹೆಚ್ಚು ಗಲಾಟೆ ಮಾಡುತ್ತಿದೆ. ಬಾಲಿವುಡ್ ನಿರ್ದೇಶಕ ನಿಕ್ ಈ ಆಲ್ಬಮ್ ನಿರ್ದೇಶನ ಮಾಡಿದ್ದಾರೆ. ಬ್ಯಾಡ್ ಬಾಯ್ ಅನ್ನುವ ಕ್ಯಾಚಿಯಾದ ಹೆಸರನ್ನು ಅನುಸರಿಸಿ ಬ್ಯಾಡ್ ಗರ್ಲ್ ಅನ್ನುವ ಹೆಸರು ಈ ಆಲ್ಬಮ್ ಗೆ ಇಡಲಾಗಿದೆ. ಈ ಆಲ್ಬಮ್ ಅತ್ಯಂತ ಶೀಘ್ರವಾಗಿ ಮಾರುಕಟ್ಟೆಗೆ ಬರುತ್ತದೆ ಎಂದು ತಿಳಿಸಿದ್ದಾರೆ ನಿಕ್ . ಬೆತ್ತಲೆ ಸೇವೆಗೆ ಹೆಸರಾದ ಪೂನಂ ಪಾಂಡೆ ಇತ್ತೀಚಿಗೆ ತನ್ನ ಸ್ವಿಮ್ಮಿಂಗ್ ಸೂಟ್ ಆಲ್ಬಮ್ ಬಿಡುಗಡೆ ಮಾಡಿದ್ದಳು . ಈಗ ಶರ್ಲಿನ್ ಚೋಪ್ರ ಈ ಚಾನ್ಸ್ ತಗೊಂಡಿದ್ದಾಳೆ . ಒಟ್ಟಾರೆ ಈ ಬೆತ್ತಲೆ ರಾನಿಯರಿಂದ ರಸಿಕರಿಗೆ ನಿದ್ದೆ ಅನ್ನೋದು ದೂರ ಆಗ್ತಾ ಇದೆ ಪಾಪ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಬಿಜೆಪಿಗೆ ಪ್ರೀತಿ ಜಿಂಟಾ ಸೇರ್ಪಡೆ: ವದಂತಿಗೆ ಕೌಂಟರ್‌ ಕೊಟ್ಟ ಬಾಲಿವುಡ್ ನಟಿ

Prithwi Bhat marriage: ಮದುವೆ ಬಳಿಕ ಗಾಯಕಿ ಪೃಥ್ವಿ ಭಟ್ ಮೊದಲ ಬಾರಿಗೆ ಗಂಡನ ಜೊತೆ ಇರುವ ಫೋಟೋ ರಿವೀಲ್

Show comments