Webdunia - Bharat's app for daily news and videos

Install App

ಬಿಡುಗಡೆಗೆ ಮುನ್ನವೇ ದಾಖಲೆ ನಿರ್ಮಿಸುತ್ತಿರುವ ಶಾರೂಖ್ ಹ್ಯಾಪಿ ನ್ಯೂ ಇಯರ್

Webdunia
ಶುಕ್ರವಾರ, 4 ಏಪ್ರಿಲ್ 2014 (09:42 IST)
PR
ಬಾಲಿವುಡ್ ನಲ್ಲಿ ಸಿನಿಮಾಗಳ ನಡುವೆ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಂತೂ ಪ್ರತಿ ಶುಕ್ರವಾರ ಒಂದು ಇಲ್ಲವೇ ಎರಡು ಚಿತ್ರಗಳನ್ನು ಬಿಡುಗಡೆ ಮಾಡಲೇ ಬೇಕು ಅನ್ನುವ ವಾತಾವರಣ ಅಲ್ಲಿದೆ. ನಿನ್ನೆ ಮೊನ್ನೇ ವರೆಗೂ ಸಲ್ಮಾನ್ ಖಾನ್ ಅವರನ್ನು ಬಾಕಾಸಾಫೀಸ್ ಕಿಂಗ್ ಎನ್ನುವುದಾಗಿ ಬಿಂಬಿಸಲಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಶಾರೂಖ್ ಖಾನ್ ಮತ್ತು ಆಮೀರ್ ಖಾನ್ ಆ ಜಾಗವನ್ನು ನಿಧಾನವಾಗಿ ಆಕ್ರಮಿಸಿದ್ದಾರೆ.

ಇಂತಹ ರೆಕಾರ್ಡ್ ಮಾಡಬಲ್ಲ ಚಿತ್ರಗಳ ಪಾಲಿಗೆ ಈಗ ಮತ್ತೊಂದು ಚಿತ್ರ ಸೇರ್ಪಡೆ ಆಗುತ್ತಿದೆ. ಶಾರೂಖ್ ಖಾನ್ ಮತ್ತು ದೀಪಿಕ ಪಡುಕೋಣೆ ನಟಿಸಿರುವ ಅಪ್ ಕಮಿಂಗ್ ಚಿತ್ರ ಹ್ಯಾಪಿ ನ್ಯೂ ಇಯರ್, ಈ ಚಿತ್ರದ ಬಿಡುಗಡೆಗೆ ಮುನ್ನವೇ,200 ಕೋಟಿ ರೂಗಳ ಬ್ಯುಸಿನೆಸ್ ನಡೆದಿದೆ.

PR
ಇದು ಬಿ ಟೌನ್ ನಲ್ಲಿ ಹೆಚ್ಚು ಸಂಚಲನ ಉಂಟು ಮಾಡಿರುವ ಸಂಗತಿಯಾಗಿದೆ. ಜೀ ನೆಟ್ ವರ್ಕ್ ಹ್ಯಾಪಿ ನ್ಯೂ ಇಯರ್ ಚಿತ್ರದ ಸ್ಯಾಟ ಲೈಟ್ ಹಕ್ಕನ್ನು 65ಕೋಟಿ ರೂಪಾಯಿಗಳಿಗೆ ತನ್ನದು ಮಾಡಿಕೊಂಡಿದೆ.

ಮ್ಯೂಸಿಕ್ ರೈಟ್ಸ್ ನ್ನು ಟೀ ಸೀರಿಸ್ 12ಕೋಟಿ ರೂಪಾಯಿಗಳಿಗೆ ತನ್ನದು ಮಾಡಿಕೊಂಡಿದೆ. ಹೀಗೆ ಇನ್ನು ಕೆಲವು ಬ್ಯುಸಿನೆಸ್ ಸಂಗತಿಗಳು ನಡೆದಿವೆ. ಒಟ್ಟಾರೆ ಇವುಗಳತ್ತ ಗಮನ ನೀಡಿದರೆ ಈ ಚಿತ್ರವೂ ಬಿಡುಗಡೆಗೆ ಮುನ್ನವೇ 200ಕೋಟಿ ರೂಗಳ ವ್ಯವಹಾರ ಕುದುರಿಸಿಕೊಂಡಿದೆ ಎಂದು ತಿಳಿದು ಬರುತ್ತದೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Show comments