Webdunia - Bharat's app for daily news and videos

Install App

ಬಾಜಿರಾವು ಮಸ್ತಾನಿ ಚಿತ್ರದಲ್ಲಿ ರಣ ವೀರ್ ಜೊತೆ ಯಾರು ಹೀರೋಯಿನ್ ?

Webdunia
ಶನಿವಾರ, 8 ಮಾರ್ಚ್ 2014 (10:14 IST)
PR
ಬಾಜಿರಾವ್ ಮಸ್ತಾನಿ ಚಿತ್ರವನ್ನು ಸಿನಿಮಾ ಮಾಡ ಬೇಕು ಎನ್ನುವುದು ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಬಹು ವರ್ಷಗಳ ಕನಸು. ಆದಸ್ರೆ ಅದ್ಯಾಕೋ ಅದಕ್ಕೆ ಕಾಲವೇ ಕೂಡಿ ಬಂದಿರಲಿಲ್ಲ. ಆ ಚಿತ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದರು ಯಾವುದು ಅಂತಿಮವಾಗದೆ ಅಲ್ಲೇ ಉಳಿದು ಬಿಟ್ಟಿತ್ತು.

1720 ನಾಲ್ಕನೇ ಮರಾಠ ಛತ್ರಪತಿ ಶಿವಾಜಿ ಮಹಾರಾಜರ ಪ್ರಧಾನಿ ಆಗಿದ್ದ ಬಾಜಿರಾವ್ ಪೇಶ್ವ ಆತನ ಪ್ರೇಯಸಿ ಮಸ್ತಾನಿ ಬದುಕಿನ ಬಗ್ಗೆ ಚಿತ್ರ ತೆಗೆಯುವ ಕನಸು ಸುಮಾರು ಹದಿನೈದು ವರ್ಷಗಳಷ್ಟು ಹಿಂದಿನದ್ದು. ಆರಂಭದಲ್ಲಿ ಈ ಚಿತ್ರಕ್ಕೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಅವರನ್ನು ಆಯ್ಕೆ ಮಾಡಿದ್ದರು, ಆದರೆ ಅದು ಸೆಟ್ಟೇರಲೆ ಇಲ್ಲ.

PR
ಈಗ ಮತ್ತೆ ಆ ಪ್ರಾಜೆಕ್ಟ್ ಗೆ ಜೀವ ಬಂದಿದೆ. ಈ ಚಿತ್ರದಲ್ಲಿ ನಟಿಸಲು ರಣವೀರ್ ಸಿಂಗ್ ಕಡೆಯಿಂದ ಓಕೆ ಆಗಿದೆಯಂತೆ. ಈ ಚಿತ್ರಕ್ಕಾಗಿ ರಣವೀರ್ ಕೇಶರಹಿತರಾಗಿರಲು ಸಿದ್ಧ ಆಗಿದ್ದಾರಂತೆ. ಇದನ್ನು ರಣವೀರ್ ಮ್ಯಾನೇಜರ್ ಸ್ಪಷ್ಟ ಪಡಿಸಿದ್ದಾರೆ.

ಆರಂಭದಲ್ಲಿ ಶಾರುಖ್ ಖಾನ್ , ಅಜಯ್ ದೇವಗನ್ ಇಲ್ಲವೇ ಹೃತಿಕ್ ರೋಶನ್ ಅವರ ಕೈಲಿ ಈ ಪಾತ್ರ ಮಾಡಿಸುವ ಉದ್ದೇಶ ಹೊಂದಿದ್ದ ಭನ್ಸಾಲಿ ಸಾಹೇಬರು ಅಂತಿಮವಾಗಿ ರಾಮ್ಲೀಅದ ಅಭಿನಯದಿಂದ ಮನಸೆಳೆದ ರಣವೀರ್ ಅವರಿಗೆ ಅವಕಾಶ ನೀಡಿದ್ದಾರೆ. ಮಸ್ತಾನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಎಲ್ಲವು ನಿರೀಕ್ಷಿಸಿದನ್ತೆ ನಡೆದರೆ ಈ ಚಿತ್ರು ಸದ್ಯದಲ್ಲೇ ಸೆಟ್ಟೇರುತ್ತದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments