Select Your Language

Notifications

webdunia
webdunia
webdunia
webdunia

ಫಿಲಮ್ ಫೇರ್ ಪ್ರಶಸ್ತಿ.. ರಾಶಿ ರಾಶಿ ಗೆದ್ದ ಮಿಲ್ಕಾ!

ಫಿಲಮ್ ಫೇರ್ ಪ್ರಶಸ್ತಿ.. ರಾಶಿ ರಾಶಿ ಗೆದ್ದ ಮಿಲ್ಕಾ!
, ಸೋಮವಾರ, 27 ಜನವರಿ 2014 (09:39 IST)
PR
ಭಾಗ್ ಮಿಲ್ಕಾ ಭಾಗ್ ಚಿತ್ರವು ಸಿಖ್ ಮಿಲ್ಕಾ ಸಿಂಗ್ ಅವರ ಜೀವನ್ನಾಧರಿಸಿದ ಚಿತ್ರ ಭಾಗ್ ಮಿಲ್ಕಾ ಭಾಗ್. ಈ ಚಿತ್ರಕ್ಕೆ 59ನೇ ಫಿಲಂ ಫೇರ್ ಅವಾರ್ಡ್ ದೊರೆತಿದೆ. 2013 ರ ಉತ್ತಮ ಚಿತ್ರ, ನಟ, ನಟಿ, ಉಡುಪು, ಸಂಗೀತ ಹೀಗೆ ಚಿತ್ರಕ್ಕೆ ಸಂಬಂಧಿಸಿದ ಎಲ್ಲ ಅಂಶಗಳ ಆಧಾರದ ಮೇಲೆ ಅವಾರ್ಡ್ ನೀಡಲಾಗುತ್ತದೆ. ಗಲಿಯೊಂಕೆ ರಾಸಲೀಲ ರಾಮ್ ಲೀಲಾ ಚಿತ್ರಕ್ಕೆ ಮತ್ತು ಕಳೆದ ವರ್ಷದ ಲಕ್ಕಿ ನಟಿ ದೀಪಿಕಾ ಪಡುಕೋಣೆಗೆ ದೊರೆತಿದೆ. ತಮಿಳು ಚಿತ್ರನಟ ಧನುಶ್ ಉತ್ತಮ ಹೊಸ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಪ್ರಶಸ್ತಿಗಳ ವಿವರ ಹೀಗಿದೆ...

- ಉತ್ತಮ ನಟ : ಫರ್ಹಾನ್ ಅಕ್ತರ್ ಭಾಗ್ ಮಿಲ್ಕಾ ಭಾಗ್

- ಉತ್ತಮ ನಟಿ ದೀಪಿಕಾ ಪಡುಕೋಣೆ ಗಲಿಯೊಂಕೆ ರಾಸ್ ಲೀಲಾ ರಾಮ್ ಲೀಲಾ
ಉತ್ತಮ ನಿರ್ದೇಶಕ : ರಾಕೇಶ್ ಓಂ ಪ್ರಕಾಶ್ ಮೆಹ್ರ ಭಾಗ್ ಮಿಲ್ಕಾ ಭಾಗ್

ಸೋನಿ ಟ್ರೆಂಡ್ ಸೆಟ್ಟರ್ ಆಫ್ ಇಯರ್ ಚೆನ್ನೈ ಎಕ್ಸ್ ಪ್ರೆಸ್
ಜೀವಮಾನ ಸಾಧನೆಯ ಪ್ರಶಸ್ತಿ : ತನುಜಾ

- ಉತ್ತಮ ಗಾಯಕ : ಅರ್ಜಿತ್ ಸಿಂಗ್- ತು ಮ್ಹಿ ಹೊ ಆಶಿಕಿ-2

ಉತ್ತಮ ಹಾಡುಗಾರ್ತಿ : ಮೊನಾಲಿ ಠಾಕೂರ್ (ಸಾವರ್ಲೋನ್ -ಲುಟೆರಾ)

ಉತ್ತಮ ಗೀತೆ - ಪ್ರಶೋನ್ ಜೋಷಿ ಜಿಂದಾ-ಭಾಗ್ ಮಿಲ್ಕಾ ಭಾಗ್

ಬೆಸ್ಟ್ ವಿಎಫೆಕ್ಸ್ : ಟಾಟಎಲಿಕ್ಸಿಸ್ - ಧೂಮ್-3

Share this Story:

Follow Webdunia kannada