Webdunia - Bharat's app for daily news and videos

Install App

ಫರ್ಹಾನ್ ಅಕ್ತರ್ಗೆ ಸಿಕ್ಕಾಪಟ್ಟೆ ಸೆನ್ಸ್ ಆಫ್ ಹ್ಯುಮರ್ ಇದೆ -ವಿದ್ಯಾಬಾಲನ್

Webdunia
ಮಂಗಳವಾರ, 25 ಫೆಬ್ರವರಿ 2014 (10:40 IST)
PR
ನಟ, ನಿರ್ದೇಶಕ, ಬರಹಗಾರ ಹೀಗೆ ಅನೇಕ ರೀತಿಯಲ್ಲಿ ತಮ್ಮನ್ನು ಗುರುತಿಸಿ ಕೊಂಡಿರುವ ಬಹುಮುಖ ಪ್ರತಿಭೆ ಫರಾನ್ ಅಕ್ತರ್ ತನ್ನ ಜೊತೆ ಕೆಲಸ ಮಾಡುವವರನ್ನು ಕೀಟಲೆ ಮಾಡಿ ನಗಿಸುವ ಗುಣವಿದೆ.

ಅದೇ ರೀತಿ ತನ್ನನ್ನು ಬಕರಾ ಮಾಡಿ ಸಿಕ್ಕಾಪಟ್ಟೆ ನಗಿಸಿದ್ದಾನೆ ಅಕ್ತರ್ ಎನ್ನುವ ಸಂಗತಿಯನ್ನು ಪದ್ಮಶ್ರೀ ಪುರಸ್ಕೃತೆ ಗ್ಲಾಮಿ ನಟಿ ವಿದ್ಯಾ ಬಾಲನ್ ತಿಳಿಸಿದ್ದಾರೆ. ಈ ಜೋಡಿ ಶಾದಿ ಕ ಸೈಡ್ ಎಫೆಕ್ಟ್ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ಖುಷಿ ಬರುವಂತಹ ವಾತಾವರಣ ಕಲ್ಪಿಸಿದ್ದರಂತೆ ಅಕ್ತರ್. ಅಲ್ಲದೆ ಇವರಿಗೆ ಸಿಕ್ಕಾಪಟ್ಟೆ ಸೆನ್ಸ್ ಆಫ್ ಹ್ಯುಮರ್ ಇದೆ ಎನ್ನುವ ಮಾತನ್ನು ಸಹ ಹೇಳಿದ್ದಾರೆ ವಿದ್ಯಾ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments