Webdunia - Bharat's app for daily news and videos

Install App

ಫರಾ ಮ್ಯಾಜಿಕ್‌ಗೆ ದೀಪಿಕಾ ಸಜ್ಜು

Webdunia
ಶುಕ್ರವಾರ, 7 ಸೆಪ್ಟಂಬರ್ 2007 (17:01 IST)
IFMIFM
ಫರಾ ಖಾನ್ 70ರ ದಶಕದ ಮ್ಯಾಜಿಕ್ಕನ್ನು ತೆರೆಯ ಮೇಲೆ ತರಲು ಹೊರಟಿದ್ದಾರೆ. ಇದಕ್ಕಾಗಿ ತಮ್ಮ ಹೊಸ ಹುಡುಗಿ ದೀಪಿಕಾ ಪಡುಕೋಣೆಯನ್ನು ಸಜ್ಜುಗೊಳಿಸುತ್ತಿದ್ದಾರೆ.

70 ರ ದಶಕದಲ್ಲಿ ಬೆಳ್ಳಿತೆರೆಯಲ್ಲಿ ನಾಯಕಪಾತ್ರಗಳಲ್ಲಿ ಮಿಂಚಿ ಮರೆಯಾದ ಸುನಿಲ್ ದತ್, ರಾಜೇಶ್ ಖನ್ನಾ, ಜಿತೇಂದ್ರ ಜತೆ ದೀಪಿಕಾ ರೊಮ್ಯಾನ್ಸ್. "ಓ ಶಾಂತಿ ಓಂ" ಚಿತ್ರಕ್ಕೆ ವಾಸ್ತವತೆಯ ಸ್ಪರ್ಶ ನೀಡಲು ಫರಾ ಖಾನ್ ಇನ್ನಿಲ್ಲದ ಯತ್ನ ಮಾಡಿದ್ದಾರೆ.

ಇವೆಲ್ಲ ಎಸ್‌ಎಫ್‌ಎಕ್ಸ್‌ನಿಂದ ಸಾಧ್ಯವಾಗಿದೆ. ದೀಪಿಕಾ ಸುನಿಲ್, ರಾಜೇಶ್ ಮತ್ತು ಜಿತೇಂದ್ರ ಜತೆ ದೀಪಿಕಾ ಹಾಡುತ್ತಾ ಕುಣಿಯುವ ದೃಶ್ಯಕ್ಕೆ ಎಸ್‌ಎಫ್‌ಎಕ್ಸ್ ಎಫೆಕ್ಟ್ ಅಳವಡಿಸಲಾಗಿದೆ.

ಈ ಚಿತ್ರದಲ್ಲಿ ದೀಪಿಕಾಳದ್ದು 70ರ ದಶಕದ ನಟಿಯ ಪಾತ್ರ. ಆ ನಟಿಗೆ ಸಾಥ್ ನೀಡಲು 70ರ ದಶಕದ ನಟರನ್ನೇ ಫರಾ ಖಾನ್ ತೆರೆಯ ಮೇಲೆ ಇಳಿಸಿದ್ದಾರೆ. ಫರಾ ಖಾನ್ ಅಂತೂ ದಂತಕತೆ ನಟರು ತೆರೆಯ ಮೇಲೆ ಕುಣಿಯುವುದನ್ನು ನೋಡಲು ರೋಮಾಂಚಿತರಾಗಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments