Webdunia - Bharat's app for daily news and videos

Install App

ಪ್ರಿಯಾಂಕರ 'ಬಿಕಿನಿ' ಬಟ್ಟೆ ಬಿಕರಿಗೆ!

Webdunia
IFM
ದೋಸ್ತಾನ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ ಮತ್ತು ಪ್ರಿಯಾಂಕ ಚೋಪ್ರಾ ಅವರು ತೊಟ್ಟಿರುವ ಬಟ್ಟೆಗಳನ್ನು ಹರಾಜು ಹಾಕಲಾಗುತ್ತದಂತೆ. ಈ ಹರಾಜಿನಿಂದ ದೊರೆತಂತಹ ಹಣವನ್ನು ಅವಶ್ಯಕತೆಯಲ್ಲಿರುವ ಯಾವುದಾದರು ಸಂಸ್ಥೆಗೆ ನೀಡಲಾಗುತ್ತದೆ.

ಪ್ರಿಯಾಂಕ ಚೋಪ್ರಾ ಅವರು ತೊಟ್ಟ ಸ್ವಿಮ್ಮಿಂಗ್ ಸೂಟ್ ಮತ್ತು ಜಾನ್ ಅಬ್ರಹಾಂರ ಬಟ್ಟೆಗಳನ್ನು ಜನರು ಇಷ್ಟಪಟ್ಟಿದ್ದಾರೆ. ಈ ವಿಷಯ ಚಿತ್ರದ ನಿರ್ದೇಶಕ ತರುಣ್ ಮನುಸುಕಾನಿ ಅವರಿಗೆ ತಿಳಿದಾಗ ಅವರು ಹರಾಜಿನ ಬಗ್ಗೆ ಯೋಚಿಸಿದ್ದಾರೆ.

ಹರಾಜು ಹಾಕಲು ಬಹಳಷ್ಟು ಬಟ್ಟೆಯನ್ನೇನು ಈ ನಟರು ತೊಟ್ಟಿರಲಿಲ್ಲ ಎಂಬುದು ಬೇರೆ ಮಾತ ು, ಆದರೆ ಈ ತುಂಡುಬಟ್ಟೆಗಳಿಂದಲೂ ಸಾಕಷ್ಟು ದುಡ್ಡು ಮಾಡಿಕೊಳ್ಳಬಹುದು ಎಂಬುದು ತರುಣ್ ಮತ್ತು ಧರ್ಮ ಫ್ರೋಡಕ್ಷನ್ ಅವರ ನಂಬಿಕೆ. ಈ ಬಗ್ಗೆ ಶೀಘ್ರದಲ್ಲೇ ಪ್ರಕಟಣೆ ಮಾಡಲಾಗುವುದು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments