Webdunia - Bharat's app for daily news and videos

Install App

ಪ್ರಧಾನಿ ಆಗುವ ಆಸೆ ಶಾರುಖ್ ಖಾನ್ ಗೆ ...

Webdunia
ಶನಿವಾರ, 15 ಮಾರ್ಚ್ 2014 (10:07 IST)
PR
ಬಾಲಿವುಡ್ ಬಾದ್ಶಾ ಶಾರುಖ್ ಖಾನ್. ಅವರು ತಮ್ಮ ಸಿನಿಮಾಗಳನ್ನು ನೂರು ಕೋಟಿ ಕ್ಲಬ್ ಗೆ ಮುಟ್ಟಿಸಿದ ಧೀರ. ಅವರೀಗ ತಮ್ಮ ಮನದ ಆಸೆಯನ್ನು ಹೊರಗೆ ಹಾಕಿದ್ದಾರೆ. ಈಗ ದೇಶದೆಲ್ಲೆಡೆ ಲೋಕ ಸಭಾ ಚುನಾವಣೆಯ ಗಾಳಿ ಬೀಸುತ್ತಿದೆ. ಅದಕ್ಕೆ ಪೂರಕವಾಗಿ ಅನೇಕ ಕಲಾವಿದರು ತಮ್ಮ ತಮ್ಮ ಮೆಚ್ಚಿನ ಪಕ್ಷಗಳಿಗೆ ಜೈಕಾರ ಮಾಡುತ್ತಾ ತಾವು ಮಿಂಚುತ್ತಿದ್ದಾರೆ.

ಶಾರುಖ ಖಾನ್ ಗೂ ಸಹಿತ ರಾಜಕೀಯ ಅಂದರೆ ಹೆಚ್ಚು ಪ್ರಿಯವೇ. ಅವರು ಭಾರತ ದೇಶದ ಪ್ರಧಾನ ಮಂತ್ರಿ ಆಗ ಬೇಕು ಎನ್ನುವ ಆಸೆ ಹೊಂದಿದ್ದಾರೆ. ಇದನ್ನು ಬೇರೆ ಯಾರೋ ಹೇಳಿ ಸುದ್ದಿ ಹರಡಿಸಿಲ್ಲ, ಸ್ವಯಂ ಶಾರೂಖ್ ಖಾನ್ ಹೇಳಿದ್ದಾರೆ. ಪ್ರಧಾನಿ ರೇಸ್ ನಲ್ಲಿ ಬಿಜೆಪಿಯ ನರೇಂದ್ರ ಮೋದಿ, ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಅದೇ ರೀತಿ ಮಾಯಾವತಿ, ಜಯಲಲಿತ, ಮಮತಾ ಬ್ಯಾನರ್ಜಿ ಹೀಗೆ ಅತಿ ದೊಡ್ಡ ಸಂಖ್ಯೆಯ ಆಸಕ್ತರಿದ್ದಾರೆ.. ಆದರೆ ಯಾರಿಗೆ ಗೆಲುವು ಕೈ ಜೋಡಿಸುತ್ತೋ ತಿಳಿಯದು.

PR
ಇತ್ತೀಚೆಗೆ ನಡೆದ ಮೀಟ್ ನಲ್ಲಿ ಶಾರುಖ್ ಬಳಿ ಪತ್ರಕರ್ತರು ನಿಮಗೆ ಯಾರು ದೇಶದ ಪ್ರಧಾನಿ ಆಗ ಬೇಕು ಎನ್ನುವ ಆಸೆ ಇದೆ ಎನ್ನುವ ಪ್ರಶ್ನೆಗೆ ನಾನು ಈ ದೇಶದ ಪ್ರಧಾನಿ ಆಗ ಬೇಕು ಎನ್ನುವ ಆಸೆ ಇದೆ ಎಂದು ನಗುತ್ತ ಹೇಳಿದರು.

ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೆ ಸ್ವಯಂ ಪ್ರತಿಭೆಯಿಂದ ಬಾಲಿವುಡ್ ನಲ್ಲಿ ತನಗೊಂದು ಉತ್ತಮ ಸ್ಥಾನ ಪಡೆದ ಶಾರುಖ್ ಅದೃಷ್ಟ ಇನ್ನು ಚೆನ್ನಾಗಿದ್ದರೆ ಪ್ರಧಾನಿ ಆಗುವುದರಲ್ಲಿ ಸಂಶಯವೇ ಇಲ್ಲ ಅಂತಾರೆ ಅವರ ಅಭಿಮಾನಿಗಳು !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

Sonu Nigam: ಕನ್ನಡ ಹಾಡು ಹಾಡಿ ಎಂದು ಯುವಕನಿಂದ ಸೋನು ನಿಗಂಗೆ ಎಚ್ಚರಿಕೆ: ಗಾಯಕ ಹೇಳಿದ್ದೇನು ಗೊತ್ತಾ

Show comments