Webdunia - Bharat's app for daily news and videos

Install App

ಪ್ರತಿಷ್ಠಿತ ಕಾರ್ಯಕ್ರಮ ಉಮಂಗ್ ನಲ್ಲಿ ಹಾಡಿ ಕುಣಿದು ರಂಜಿಸಿದ ಬಾಲಿವುಡ್ ತಾರೆಗಳು

Webdunia
ಶುಕ್ರವಾರ, 24 ಜನವರಿ 2014 (09:16 IST)
PR
ದೇಶದ ಗಡಿ ಕಾಯುತ್ತಾ ರಕ್ಷಣೆಯನ್ನು ಮಾಡುವ ಕೆಲಸದಲ್ಲಿ ಸೈನ್ಯವು ಸದಾ ನಿರತವಾಗಿರುತ್ತದೆ. ಸೈನ್ಯ ದೇಶದ ರಕ್ಷಣೆಗೆ ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಪೊಲೀಸ್ ಇಲಾಖೆ. ಇವರು ದೇಶದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಎಂತಹ ಪರಿಸ್ಥಿತಿಗಳು, ಸಮಯ ಸಂದರ್ಭಗಳಿದ್ದರೂ ಸಹ ಅವರು ತಮ್ಮ ಸೇವೆಯನ್ನು ಧೈರ್ಯದಿಂದ ಮಾಡಲೇ ಬೇಕು. ಇವರಿಗೆ ಕೆಲಸದಲ್ಲಿ ಆಸೆ-ಆಸಕ್ತಿ ಹೆಚ್ಚಿಸಲು ಮುಂಬೈ ಪೊಲೀಸರು ಪ್ರತಿವರ್ಷ ಉಮಂಗ್ ಅನ್ನುವ ಕಾರ್ಯಕ್ರಮವನ್ನು ನಡೆಸುತ್ತಾರೆ.

ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಕಲಾವಿದರು ಈ ಕಾರ್ಯಕ್ರಮದಲ್ಲಿ ಹಾಜರಾಗಿ ಪೊಲೀಸರಿಗೆ ಗೌರವ ಸೂಚಿಸುತ್ತಾ ಇರುವುದು ಅನೂಚಾನವಾಗಿ ನಡೆದು ಬಂದಿದೆ. ಅಷ್ಟೇ ಅಲ್ಲದೆ ಆಡುವ, ಹಾಡುವ, ಮನೋರಂಜನೆಯನ್ನು ನೀಡುವ ಕೆಲಸಕ್ಕೂ ಆದ್ಯತೆ ನೀಡಿದ್ದಾರೆ. ಎಲ್ಲಿ ಎಷ್ಟೇ ಮುಖ್ಯವಾದ ಶೂಟಿಂಗ್ ಇದ್ದರು ಸಹ ಸ್ಟಾರ್ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದೆ ಬರುತ್ತಾರೆ. ಇದು ಮಹಾನಗರ ಪಾಲಿಕೆಯ ಪೊಲೀಸರ ನೇತೃತ್ವದಲ್ಲಿ ನಡೆಯುತ್ತದೆ. ಉಮಂಗ್- 2014ರಲ್ಲಿಎಂಪಿ, ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್, , ಬಿಗ್ ಬಿ ಅಮಿತಾಬ್ ಬಚ್ಚನ್, ಅವರನ್ನು ಸತ್ಕರಿಸಿದರು ಪೊಲೀಸರು. ಬಾಲಿವುಡ್ ಕಲಾವಿದರಾದ ಶಾರೂಖ್ ಖಾನ್, ಅಜಯ್ ದೇವಗನ್, ಶಿಲ್ಪ ಶೆಟ್ಟಿ ಕುಂದ್ರ ಸೇರಿದಂತೆ ಅನೇಕ ಸಿನಿ ಗಣ್ಯರು ಈ ಕಾರ್ಯಕ್ರಮದ ಭಾಗವಾಗಿದ್ದರು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಿಚ್ಚಿ ಗಿಲಿ ಖ್ಯಾತಿಯ ಚಂದ್ರಪ್ರಭಾ ಗಾರೆ ಕೆಲಸ ಮಾಡ್ತಿರೋದು ಯಾಕೆ: Video

ಅಬ್ಬಬ್ಬಾ, ಬರೀ ಕೈಯಲ್ಲಿ ಹಾವು ಹಿಡಿದ ಸೋನು ಸೂದ್‌, ಧೈರ್ಯಕ್ಕೆ ಮೆಚ್ಚಲೇಬೇಕೆಂದ ಫ್ಯಾನ್ಸ್‌

ಧರ್ಮಸ್ಥಳ ಸರಣಿ ಕೊಲೆ ಪ್ರಕರಣ ಆರೋಪ: ಸತ್ಯ ಹೊರಬರಲಿ ಎಂದ ನಟಿ ರಮ್ಯಾ, ನಟ ರಾಕೇಶ್ ಅಡಿಗ

ಸದ್ದಿಲ್ಲದೆ ಕಿಂಗ್‌ ಸಿನಿಮಾ ಶೂಟಿಂಗ್: ಸ್ಟಂಟ್ ಮಾಡುತ್ತಿದ್ದ ಬಾಲಿವುಡ್‌ ಬಾದ್‌ಶಾ ಬೆನ್ನಿಗೆ ಗಾಯ

ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಮೊದಲ ದಿನದ ಗಳಿಕೆ ಇಷ್ಟು

Show comments