Webdunia - Bharat's app for daily news and videos

Install App

ಪವನ್ ಕಲ್ಯಾಣ್ ಅಭಿಮಾನಿಗಳ ಯುಗಾದಿ ಹಾಗಂದ್ರೆ ಏನ್ ಗೊತ್ತೇ?

Webdunia
ಬುಧವಾರ, 11 ಡಿಸೆಂಬರ್ 2013 (10:53 IST)
PR
ಪವನ್ ಕಲ್ಯಾಣ್ ನಟಿಸಿದ್ದ ಚಿತ್ರ ಅತ್ತಿಂಟಿಕಿ ದಾರೇದಿ ಅನೇಕ ದಾಖಲೆಗಳನ್ನು ಮಾಡುತ್ತಾ ಬಂದಿದೆ. ಅರಂಭದಲ್ಲಿ ಆ ಚಿತ್ರದ ರೀಲುಗಳು ಬಿಡುಗಡೆಗೆ ಮುನ್ನವೇ ಎಲ್ಲರು ನೋಡುವಂತೆ ಆಗಿತ್ತು. ಆ ಬಳಿಕ ರೀ ಶೂಟ್ ಮಾಡಿಸಿಕೊಂಡ ಚಿತ್ರವು ಬಾಕ್ಸ್ ಆಫೀಸಿನ ಚಿಂದಿ ಉಡಾಯಿಸಿತು. ಈಗ ಆ ಚಿತ್ರದ ಹಾಡು ಸಾಂಗ್ ಆಫ್ ದಿ ಇಯರ್ ನಲ್ಲಿ ಮೊದಲ ಮತ್ತು ಎರಡನೆಯ ಸ್ಥಾನಗಳನ್ನು ಪಡೆದಿದೆ..

ಒಂದು ಪ್ರಸಿದ್ಧ ನ್ಯೂಸ್ ಚಾನೆಲ್ ನಡೆಸಿದ ಸಾಂಗ್ ಆಫ್ ದಿ ಇಯರ್ ಸರ್ವೆ ಯಲ್ಲಿ ಅತ್ತಿಂಟಿಕಿ ದಾರೇದಿ ಹಾಡುಗಳು ಆಯ್ಕೆ ಆಗಿದೆ. ಆರಡುಗುಲ ಬುಲ್ಲೇಟ್ ಅನ್ನುವ ಹಾಡಿಗೆ ಮೊದಲ ಸ್ಥಾನ ದೊರಕಿದೆ. ಇದೇ ಚಿತ್ರದ ಮತ್ತೊಂದು ಹಾಡು ಬಾಪುಗಾರಿಬೊಮ್ಮ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಚಿತ್ರದ ಬಗ್ಗೆ ಜನರು ಹೊಂದಿರುವ ಅಭಿಮಾನ ಕಂಡರೆ ಮುಂದಿನ ಯುಗಾದಿ ಸಂದರ್ಭದಲ್ಲಿ ನಡೆಯುವ ನಂದಿ ಅವಾರ್ಡ್ ಫಂಕ್ಷನ್ ನಲ್ಲಿ ಬಹಳಷ್ಟು ಪ್ರಶಸ್ತಿಗಳನ್ನು ಚಿತ್ರ ತನ್ನ ಪಾಲು ಮಾಡಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಿದ್ದಾರೆ ಟಾಲಿವುಡ್ ಮಂದಿ. ಒಟ್ಟಾರೆ ಈ ಯುಗಾದಿ ಪವನ್ ಕಲ್ಯಾಣ್ ಅಭಿಮಾನಿಗಳ ಯುಗಾದಿ ಎಂದು ಕರೆಯಬಹುದಾಗಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments