Webdunia - Bharat's app for daily news and videos

Install App

ನೋಡ ಬನ್ನಿ ನೋಡ ಬನ್ನಿ ಸೋಹಾ ಬಿಕನಿಯ .. ಸುಂದರಿಯ ಮೈಯಾ

Webdunia
ಸೋಮವಾರ, 31 ಮಾರ್ಚ್ 2014 (18:55 IST)
ಬೆಂಗಾಲಿ ಹುಲಿ ಪಟೌಡಿ ಸಾಹ್ ಅವರ ರಾಜಕುಮಾರಿ ಸೋಹಾ ಅಲಿ ಕಾನ್ ಆರಕ್ಕೂ ಮೂರಕ್ಕೂಏರದ ನಟಿ. ಅಮ್ಮನ ರೂಪ ಪಡೆದು ಬಂದಿದ್ದರೂ ಪ್ರತಿಭೆಗಿಂತಾ ಸೋಹಾ ಹೆಚ್ಚು ಗೊತ್ತಾಗಿದ್ದು ಆಕೆಯ ಗೇಂ ಗಳಿಂದ. ಅದರಲ್ಲು ಪ್ರೀತಿಯಾಟದಲ್ಲಿ ಸದಾ ಬ್ಯುಸಿಯಾಗಿರುವ ಸೋಹಾ ಅನ್ನೋ ಸುಂದರಿ ಆ ಮೂಲಕ ಸದಾ ಬಾಲಿವುಡ್ ಮಂದಿಯ ಕಣ್ಣಿಗೆ ತಂಪಾಗಿ , ಬಾಯಿಗೆ ಹಿತವಾಗುತ್ತಾ ಬದುಕಿದ್ದಾಳೆ. ಅಂದಂಗೆ ಆಕೆ ಬಗ್ಗೆ ಈಗ ಹೇಳುವ ಸಂಗತಿ ಏನಂದರೆ ಸೋಹಾಇಷ್ಟು ದಿನಗಳ ಕಾಲ ಚೂಡಿದಾರ, ಜೀನ್ಸ್ನ್ ಬಟ್ಟೆ ಗಳಿಂದ ಮೈ ಮುಚ್ಚಿ ಸಿನಿಮಾಗಳಲ್ಲಿ ನಟಿಸುತ್ತಿದ್ದಳು. ಆದರೆ ಈಗ ಆಕೆ ಆ ಇಮೇಜಿನಿಂದ ಹೊರ ಬರಲು ಸಿದ್ಧವಾಗಿದ್ದಾಳ ೆ. ಆಕೆಯ ಹೊಸ ಚಿತ್ರ ಮಿಸ್ಟರ್ ಜೊ ಬಿ ಕರ್ವಾಲೊ ದಲ್ಲಿ ಸೋಹಾ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

ಹಾಗೆ ನೋಡಿದರೆ ಆಕೆ ಆ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾಳೆ. ಅದಕ್ಕೂ ಬಿಕನಿಗೂ ಏನು ಸಂಬಂಧ ಅಂತ ನೀವು ಬೆಚ್ಚಿ ಬೀಳುವ ಅಗತ್ಯ ಇಲ್ಲ. ಏಕೆಂದರೆ ಸೋಹ ವಿವಿಧ ರೂಪಗಳ ಮೂಲಕ ಜನರ ಮುಂದೆ ಬರುತ್ತಿದ್ದಾಳೆ .ಒಂದರ್ಥದಲ್ಲಿ ಕ್ಯಾಬರೆ ಡ್ಯಾನ್ಸರ್ ಅವತಾರದಲ್ಲಿ! ಭೋಲಾ ರಾಮ್ ಮಾಳವಿಯಾ ಮತ್ತು ಶೀತಲ್ ಮಾಳವಿಯ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಮೀರ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಜಾವೆದ್ ಜಾಫ್ರಿ ಮತ್ತು ಅರ್ಶದ್ ವಾರ್ಸಿ ಸಹ ನಟಿಸಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

Show comments