Webdunia - Bharat's app for daily news and videos

Install App

ನಿಮಿಷಗಳಲ್ಲಿ ಲಕ್ಷಗಳ ದುಡಿಯುವ ಹಾಟ್ ಚಾರ್ಮಿ

Webdunia
ಮಂಗಳವಾರ, 1 ಏಪ್ರಿಲ್ 2014 (11:12 IST)
ಸ್ವಲ್ಪ ಡುಮ್ಮಿ ಆಗಿದ್ದ ಚಾರ್ಮಿ ಸಣ್ಣಗಾದ ಬಳಿಕ ಅವಕಾಶಗಳ ಸುರಿಮಳೆ ತನ್ನದಾಗಿಸಿಕೊಂಡಿದ್ದಾಳೆ. ಮುಂಬರುವ ಹೊಸ ವರ್ಷದಲ್ಲಿ ನಡೆಯುವ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಚಾರ್ಮಿಗೆ 7 ನಿಮಿಷಕ್ಕೆ 18 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ ಎಂದರೆ ಆಕೆಯ ಬಗ್ಗೆ ಇನ್ನು ಕ್ರೇಜ್ ಕಡಿಮೆ ಆಗಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಹಾಗಾದರೆ ಆಕೆ ಮಾಡುವುದಾದರೂ ಏನು ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಪಂಜಾಬಿ ಚಲುವೆ ನ್ಯೂ ಇಯರ್ ಪಾರ್ಟಿಯಲ್ಲಿ ಚೆನ್ನೈ ನಲ್ಲಿ ಇರುವ 7 ಸ್ಟಾರ್ ಹೋಟೆಲ್ ನಲ್ಲಿ ಡ್ಯಾನ್ಸ್ ಆಡುತ್ತಾಳೆ ಮತ್ತು ಅಲ್ಲಿಗೆ ಬರುವ ಯುವಕ ಮತ್ತು ಯುವತಿಯರ ಜೊತೆ ಕೂಡಿ ನರ್ತಿಸುತ್ತಾಳೆ. ಅದೂ ಹೊಸ ವರ್ಷ ಇನ್ನೇನು ಬಂದೆ ಬಿಡ್ತು ಎನ್ನುವ ಕ್ಷನಗನನೆಯ ಸಮಯದಲ್ಲಿ ಇವರೆಲ್ಲರ ಜೊತೆ ಆಕೆ ಏಳು ನಿಮಿಷಗಳ ಕಾಲ ನರ್ತಿಸುತ್ತಾಳಂತೆ .

PR
ಅಲ್ಲದೆ ಈ ಲಿಸ್ಟ್ ನಲ್ಲಿ ಶ್ವೇತ ಬಸು ಸಹ ಇದ್ದಾಳಂತೆ . ಆಕೆಗೆ 7 ಲಕ್ಷ ನೀಡಲಾಗುತ್ತದೆಯಂತೆ.ಅಲ್ಲದೆ ಚೆನ್ನೈ ನ ಮತ್ತೊಂದು ಸ್ಟಾರ್ ಹೋಟೆಲ್ ಲಕ್ಷ್ಮಿ ರೈ ಮತ್ತು ಸ್ನೇಹ ಜೊತೆ ಪಾರ್ಟಿಗೆ ಬಂದವರು ಡ್ಯಾನ್ಸ್ ಮಾಡಲು ಅರೆಂಜ್ ಮಾಡಿದೆಯಂತೆ.

ಅಲ್ಲದೆ ಮತ್ತೊಂದು ಹೆಸರುವಾಸಿಯಾದ ಹೋಟೆಲ್ ತಮನ್ನಾ, ಕಾಜಲ್ ಅಗರ್ ವಾಲ್ , ಹನ್ಸಿಕಾ ರನ್ನು ತಮ್ಮ ಹೋಟೆಲ್ ನಲ್ಲಿ ನರ್ತಿಸಲು ಪ್ರಯತ್ನ ಮಾಡುತ್ತಿವೆಯಂತೆ. ಇವರು ಹೋಟೆಲ್ ನವರು ಬಯಸಿದ ಸಮಯ ನೀಡುತ್ತಾರಾ? ನೀಡಿದರು ಅದೆಷ್ಟು ಡಿಮ್ಯಾಂಡ್ ಮಾಡ ಬಹುದು ಎಂಬುದೇ ಈಗಿರುವ ಚರ್ಚೆಯ ಸಂಗತಿ !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಬಿಜೆಪಿಗೆ ಪ್ರೀತಿ ಜಿಂಟಾ ಸೇರ್ಪಡೆ: ವದಂತಿಗೆ ಕೌಂಟರ್‌ ಕೊಟ್ಟ ಬಾಲಿವುಡ್ ನಟಿ

Prithwi Bhat marriage: ಮದುವೆ ಬಳಿಕ ಗಾಯಕಿ ಪೃಥ್ವಿ ಭಟ್ ಮೊದಲ ಬಾರಿಗೆ ಗಂಡನ ಜೊತೆ ಇರುವ ಫೋಟೋ ರಿವೀಲ್

Show comments