Webdunia - Bharat's app for daily news and videos

Install App

ನಿದ್ದೆ ಇಲ್ಲದೆ ರಾತ್ರಿ ಕಳೆಯುವ ಸರದಿಯಲ್ಲೀಗ ಪೂನಂ ಪಾಂಡೆ!

Webdunia
ಸೋಮವಾರ, 31 ಮಾರ್ಚ್ 2014 (14:42 IST)
ಪೂನಂ ಪಾಂಡೆ ಪಡ್ಡೆ ಹುಡುಗರ ನಿದ್ದೆ ಕಸಿಯುವಲ್ಲಿ ಸದಾ ಮುಂದು. ಆದರೀಗ ಅವರೇ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯಬೇಕಾಗಿ ಬಂದಿದೆಯಂತೆ!

ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅರೆನಗ್ನ ಫೊಟೊ ಹರಿಬಿಟ್ಟು ಕಮೆಂಟ್ಗಳಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ನಟಿ ಈಕೆ. ಇದೇ ಮೊದಲ ಭಾರಿಗೆ ಇವರ ಎದೆ ಹೊಡೆದುಕೊಳ್ಳುತ್ತಿರುವುದು ಬೇರಾವ ಕಾರಣಕ್ಕೂ ಅಲ್ಲ. ಅವರ ಬಹುನಿರೀಕ್ಷಿತ ಚಿತ್ರ ನಶಾ ಶುಕ್ರವಾರ ಬಿಡುಗಡೆಯಾಗಿದೆ. ಅಮಿತ್ ಸಕ್ಸೇನಾ ನಿರ್ದೇಶನದ ಚಿತ್ರದಲ್ಲಿ ಮೈಚಳಿ ಬಿಟ್ಟು ಆಕೆ ನಟಿಸಿದ್ದರೂ ಬಿಡುಗಡೆಯಾಗುತ್ತಿದ್ದಂತೆ ಅವರಿಗೆ ಟೆನ್ಶನ್ ಆರಂಭವಾಗಿದೆಯಂತೆ.

ಟೆನ್ಶನ್ ಆಗುತ್ತಿದೆ. ರಾತ್ರಿಯೆಲ್ಲಾ ನನಗೆ ನಿದ್ದೆಯೇ ಬರಲಿಲ್ಲ ಎಂದು 22ರ ಹರೆಯದ ಈ ಪೋರಿ ಬರೆದುಕೊಂಡಿದ್ದಾರೆ. 18ರ ಹರೆಯದ ಹುಡುಗನೊಬ್ಬ 25ರ ಹುಡುಗಿಯ ಪ್ರೇಮ ಕಾಮದ ಬಲೆಯೊಳಗೆ ಬೀಳುವ ನಶಾ ಚಿತ್ರದ ಪೋಸ್ಟರ್ ಈಗಲೇ ಹಿಟ್ ಆಗಿದೆ. ತುಂಡು ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದು ಮತ್ತೊಂದಷ್ಟು ಮಂದಿಯ ಕಣ್ಣು ಕೆಂಪಾಗಿಸಿದೆ. ವಿವಾದಗಳಿಗೆ ಎಂದೂ ಕಿವಿಗೊಡದ ಪೂನಂ ಚಿತ್ರ ಯಾವ ಮಟ್ಟದಲ್ಲಿ ಹೆಸರು ಮಾಡಲಿದೆ ಎಂಬುದನ್ನು ನೋಡಲು ಕಾಯುತ್ತಿದ್ದಾರಂತೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Show comments