Webdunia - Bharat's app for daily news and videos

Install App

ನಾಸದಲ್ಲಿ ಕೆಲಸ ಮಾಡುವ ಆಸೆ ಇತ್ತಂತೆ ಪಿಗ್ಗಿ ಚೋಪ್ಸ್ ಗೆ!

Webdunia
ಶುಕ್ರವಾರ, 14 ಫೆಬ್ರವರಿ 2014 (09:58 IST)
PR
ಪ್ರಿಯಾಂಕ ಚೋಪ್ರ ಬಾಲಿವುಡ್ ಪ್ರತಿಭಾವಂತ ನಟಿಯರಲ್ಲಿ ಒಬ್ಬಾಕೆ,ಹಾಟ್ ಮತ್ತು ಸೆಕ್ಸಿಯಾಗಿಯೂ ಸಹ ಹೆಚ್ಚಿನ ಜನಪ್ರಿಯತೆ ಪಡೆದ ಈ ಚೆಲುವೆ ಅಂದ್ರೆ ಆಕೆಯ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ. ಅಷ್ಟೇ ಅಲ್ಲದೆ ಆಕೆ ಅಂದ್ರೆ ಎಲ್ಲರಿಗು ಮಾದರಿ. ಅಷ್ಟೊಂದು ಅನುಕರಿಸುತ್ತಾರೆ ಆಕೆಯ ಫ್ಯಾನ್ಸ್. ತನ್ನ ಹದಿನೇಳನೆಯ ವಯಸ್ಸಿನಲ್ಲಿ ಈಕೆ ಮಿಸ್ ವರ್ಲ್ಡ್ ಕಿರೀಟವನ್ನು ತನ್ನದಾಗಿಸಿಕೊಂಡಳು. ಆಗಿನಿಂದ ಈವರೆಗೂ ಆಕೆಯ ಪಯಣ ಅಮೋಘ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಆಕೆಯ ಈ ಅಪರೂಪದ ಯಶಸ್ಸಿಗೆ ಕಾರಣ ಪಿಗ್ಗಿ ಚೋಪ್ಸ್ ಫ್ಯಾನ್ ಗಳೇ ಕಾರಣ ಅನ್ನುತ್ತದೆ ಬಾಲಿವುಡ್. ಮುಖ್ಯವಾಗಿ ಅದನ್ನು ಆಕೆಯು ಸಹ ಅದನ್ನು ನಂಬುತ್ತಾಳೆ .
ನನ್ನ ಈ ಅಭೂತಪೂರ್ವವಾದ ಯಶಸ್ಸಿಗೆ ಮುಖ್ಯ ಕಾರಣ ನನ್ನ ಫ್ಯಾನ್ ಗಳು .
ನಾನು ಮಿಸ್ ವರ್ಲ್ಡ್ ಪ್ರಶಸ್ತಿ ಪಡೆದಾಗ ನನಗಾಗ ಕೇವಲ ಹದಿನೇಳು ವರ್ಷ. ಆದಾದ ಬಳಿಕ ನನಗೆ ನಟನೆ ಮಾಡಲು ಅವಕಾಶಗಳು ಹುಡುಕಿಕೊಂಡು ಬಂದಿತು. ನಾನು ನಿಜ ಹೇಳ ಬೇಕು ಅಂದ್ರೆ ಏರೋನಾಟಿಕ್ ಇನ್ಗಿನೀರ್ ಆಗುವ ಉದ್ದೇಶ ಹೊಂದಿದ್ದೆ. ನಾಸದಲ್ಲಿ ಕೆಲಸ ಮಾಡುವ ಉದ್ದೇಶ ಇತ್ತು ನನಗೆ.ಆದರೆ ನನಗೆ ಬೇರೆಯದ್ದೇ ರಂಗ ಹುಡುಕಿಕೊಂಡು ಬಂದು ಬೆಳಸಿತು ಎಂದಿದ್ದಾಳೆ ಈ ಚೆಲುವೆ.
ಆಕೆ ಬದುಕಲ್ಲಿ ಆದ ಈ ಟ್ವಿಟ್ಸ್ ಮತ್ತು ಪಿಗ್ಗಿ ಸಾಧನೆ- ಶ್ರಮವು ಈ ಮಟ್ಟಿಗೆ ಬೆಳಸಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments