Webdunia - Bharat's app for daily news and videos

Install App

ನಾನು ಎಲ್ಲರ ಜೊತೆ ಅದೇ ಫೋರ್ಸ್ ನಲ್ಲಿ ಕೆಲಸ ಮಾಡ್ತೀನಿ-ಪ್ರಿಯಾಂಕ ಚೋಪ್ರಾ

Webdunia
ಭಾನುವಾರ, 12 ಜನವರಿ 2014 (17:02 IST)
PR
PR
ಬಾಲಿವುಡ್ ನಲ್ಲಿ ತೆರೆಯ ಮೇಲೆ ಅನೇಕ ಜೋಡಿಗಳು ರೋಮಾನ್ಸ್ ಮಾಡಿ ಪ್ರೇಕ್ಷಕರನ್ನು ಆಕರ್ಷಿಸಿದೆ. ಅವರೆಷ್ಟು ಪಾಪ್ಯುಲರ್ ಅಂದ್ರೆ ಆ ಜೋಡಿ ಇರದ ಚಿತ್ರಗಳೆಂದರೆ ಜನರಿಗೆ ತುಂಬಾ ಬೋರ್. ಅಂತಹ ಜೋಡಿಗಳು ತಮಗೊಂದು ಸ್ಥಾನ ಗಳಿಸಿದ್ದಾರೆ ಬಾಲಿವುಡ್ ನಲ್ಲಿ ತಮಗೊಂದು ಹವಾ ಸೃಷ್ಟಿ ಮಾಡಿರುತ್ತಾರೆ ಇಂತಹ ಜೋಡಿಗಳು. ಈ ಪಟ್ಟಿಗೆ ಸೇರ್ಪಡೆ ಆಗಿರುವವರು ನರ್ಗೀಸ್- ರಾಜ್ ಕಪೂರ್, ರಾಜೇಶ್ ಖನ್ನ-ಡಿಂಪಲ್ ಕಪಾಡಿಯ , ಅಮಿತಾಬ್- ರೇಖಾ ಮುಖ್ಯರಾಗುತ್ತಾರೆ. ಅದೇ ರೀತಿ ಶಾರುಖ್ ಖಾನ್ ಮತ್ತು ಕಾಜೋಲ್ ಸಹ ಇಂತಹದ್ದೇ ಹವಾ ಸೃಷ್ಟಿ ಮಾಡಿದ ಜೋಡಿ. ಕಾಜೋಲ್ ಮದುವೆ ಆಗಿ ತನ್ನ ತಾರ ಬದುಕಿಗೆ ಹೆಚ್ಚಿನ ಗಮನ ನೀಡದೆ ಇದ್ದಾಗ ಶಾರುಖ್ ಜೊತೆಯಾದ ನಟಿ ಪ್ರಿಯಾಂಕ ಚೋಪ್ರ . ಈ ಜೋಡಿ ಡಾನ್ , ಡಾನ್ -2 ಚಿತ್ರಗಳಲ್ಲಿ ಮಾಡಿದ ಹಂಗಾಮ ಮರೆಯಲಾಗದ್ದು.

ಇದರ ಬಗ್ಗೆ ಪ್ರಿಯಾಂಕ ಬಳಿ ಇತ್ತೀಚಿಗೆ ನಡೆ ಮಾಧ್ಯಮಗಳ ಸಭೆಯಲ್ಲಿ ಕೇಳಿದಾಗ ಈ ಮಾತನ್ನು ಪಿಂಕಿ ಅಲ್ಲೆಗಲೆದಳು. ತನ್ನ ಕೆಮಿಸ್ಟ್ರಿ ಒಬ್ಬರ ಜೊತೆಗೆ ಬಾನ್ ಮಾಡಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ, ನಾನು ಎಲ್ಲರ ಜೊತೆಯೂ ಅದೇ ಫೋರ್ಸ್ ನಲ್ಲಿ ನಟಿಸ ಬಲ್ಲೆ ಎಂದು ಹೇಳಿ ಮಾಧ್ಯಮಗಳ ಬಾಯಿ ಮುಚ್ಚಿದ್ದಾಳೆ. ಆದರು ಈ ಜೋಡಿ ಬಗ್ಗೆ ಬಾಲಿವುಡ್ ನಲ್ಲಿ ಗುಸು ಗುಸು ಪಿಸಿಪಿಸಿ ಇದ್ದೆ ಇದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಕೊಟ್ಟ ಮಾತಿನಂತೆ ನಡೆದ ಸಿಎಂ ರೇವಂತ್ ರೆಡ್ಡಿ, ನಾಟು ನಾಟು ಖ್ಯಾತಿಯ ಗಾಯಕನಿಗೆ ₹1 ಕೋಟಿ ಘೋಷಣೆ

ಗಿಚ್ಚಿ ಗಿಲಿ ಖ್ಯಾತಿಯ ಚಂದ್ರಪ್ರಭಾ ಗಾರೆ ಕೆಲಸ ಮಾಡ್ತಿರೋದು ಯಾಕೆ: Video

ಅಬ್ಬಬ್ಬಾ, ಬರೀ ಕೈಯಲ್ಲಿ ಹಾವು ಹಿಡಿದ ಸೋನು ಸೂದ್‌, ಧೈರ್ಯಕ್ಕೆ ಮೆಚ್ಚಲೇಬೇಕೆಂದ ಫ್ಯಾನ್ಸ್‌

Show comments