Webdunia - Bharat's app for daily news and videos

Install App

ನಾನಿನ್ನು ಸಿಂಗಲ್ ಸಂಗಾತಿಗಾಗಿ ಕಾಯುತ್ತಿದ್ದೇನೆ ಅಂದಿದ್ದಾರೆ ರಣವೀರ್ ಕಪೂರ್ !

Webdunia
ಶನಿವಾರ, 8 ಫೆಬ್ರವರಿ 2014 (09:56 IST)
PR
ದೀಪಿಕಾ ಬಗ್ಗೆ ನನ್ನ ಬದುಕಿನಲ್ಲಿ ವಿಶೇಷ ಸ್ಥಾನ ಇದೆ.ನಾನು ಅತಿ ಹೆಚ್ಚು ಗೌರವಿಸುವ ಮತ್ತು ಆರಾಧಿಸುವ ವ್ಯಕ್ತಿಗಳಲ್ಲಿ ಆಕೆ ಸಹ ಒಬ್ಬರು. ಆಕೆಯ ಆಪ್ತನಾಗಿ ನಾನು ಇದ್ದೇನೆ. ಆಕೆ ನಾನು ಕಂಡ ಅತ್ಯದ್ಭುತವಾದ ವ್ಯಕ್ತಿ. ಆಕೆ ಅಂದರೆ ನನಗೆ ಹೇಳಲಾಗದಷ್ಟು ಮತ್ತು ವರ್ಣಿಸಲಾಗದಷ್ಟು ಆರಾಧನೆ ಇದೆ ಎಂದು ನಟ ರಣವೀರ್ ಸಿಂಗ್ ದೀಪಿಕಾ ಪಡುಕೋಣೆ ಗುಣಗಾನ ಮಾಡಿದ್ದಾರೆ. ಆಕೆಯೊಂದಿಗೆ ಮಾತ್ರ ನಾನು ಓಡಾಡುತ್ತೇನೆ ಎನ್ನುವುದು ಸುಳ್ಳು. ಆಕೆ ಮಾತ್ರವಲ್ಲ ಇನ್ನು ಹಲವಾರು ಜನರ ಜೊತೆ ನಾನು ಓಡಾಡುತ್ತೇನೆ. ನನ್ನ ಮತ್ತು ದೀಪಿಕಾ ನಡುವೆ ಅಂತಹ ಯಾವುದೇ ಬಗೆಯ ಸಂಬಂಧಗಳು ಇಲ್ಲ ಎನ್ನುವುದನ್ನು ಎಲ್ಲರ ಮುಂದೆ ಹೇಳಿದ್ದಾರೆ ರಣವೀರ್ .

ಆದರೆ ಬೇರೆಯವರು ದೀಪಿಕಾಳಷ್ಟು ಫೇಮಸ್ ಅಲ್ಲ, ಆದ್ದರಿಂದ ಯಾರಿಗೂ ತಿಳಿಯಲ್ಲ. ದೀಪಿಕ ನನ್ನ ಜೊತೆ ಓಡಾಡುವಾಗ ತುಂಬಾ ಆರಾಮದಾಯಕವಾಗಿ ಇರ್ತಾಳೆ. ಆಕೆಯ ಕಂಪನಿ ತನಗೆ ತುಂಬಾ ಇಷ್ಟ ಎನ್ನುವ ಮಾತು ಸಹ ಹೇಳಿದ್ದಾರೆ ರಣವೀರ್. ನನಗೆ ಸ್ನೇಹ ಅಂದ್ರೆ ಇಷ್ಟ, ನನ್ನ ಬಾಲ್ಯದ ಗೆಳೆಯ ಅರ್ಜುನ್ ಕಪೂರ್ ಅಲ್ಲದೆ ಸಹ ನಿರ್ದೇಶಕರ ಜೊತೆಗೂ ನಾನು ಓಡಾಡುತ್ತಿರುತ್ತೇನೆ. ಸದ್ಯಕ್ಕೆ ನಾನಿನ್ನು ಸಿಂಗಲ್.. ಸಂಗಾತಿಗಾಗಿ ಕಾದಿದ್ದೇನೆ ಎನ್ನುವ ಮಾತನ್ನು ಪದೇಪದೇ ಹೇಳಿದ್ದಾರೆ .

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಯಾ ಖ್ಯಾತಿಯ ದೀಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ಅಭಿನಯಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

ಹೊಂಬಾಳೆ ಪ್ರೊಡಕ್ಷನ್ ಬಗ್ಗೆ ಮೆಚ್ಚುಗೆಯ ಮಾತನಾಡಿ, ಮತ್ತಷ್ಟು ಸಿನಿಮಾ ಮಾಡುವ ಬಯಸುತ್ತೇನೆಂದ ಪ್ರಭಾಸ್‌

ಅಕ್ರಮ ಚಿನ್ನ ಸಾಗಿಸುತ್ತಿರುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿ

ಮಾತು ಶುರು ಮಾಡುತ್ತಿರುವಾಗಲೇ ಡಿ ಬಾಸ್, ಡಿ ಬಾಸ್ ಕೂಗು ಜೋರು, ಸೈಲೆಂಟ್ ಆಗಿ ಆಲಿಸಿದ ಯುವ ರಾಜ್‌ಕುಮಾರ್‌

Show comments