Webdunia - Bharat's app for daily news and videos

Install App

ನನ್ನ ಮಗನ ಆರೋಗ್ಯ ಈಗ ಸುಧಾರಿಸಿದೆ-ಇಮ್ರಾನ್ ಹಶ್ಮಿ

Webdunia
ಗುರುವಾರ, 20 ಫೆಬ್ರವರಿ 2014 (10:32 IST)
PR
ಮುತ್ತಿನ ಹೀರೋ ಇಮ್ರಾನ್ ಹಶ್ಮಿ ಮತ್ತೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಅವರ ಮಗ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಮಗನ ಚಿಕಿತ್ಸೆಗಾಗಿ ಟೊರಂಟೋಗೆ ಹೋಗಿದ್ದ ಈ ನಟ ಈಗ ಬಾಲಿವುಡ್ ಗೆ ಹಿಂತಿರುಗಿ ತಮ್ಮ ಕ್ರೈಮ್ ಥ್ರಿಲ್ಲರ್ ಚಿತ್ರ ಮಿಸ್ಟರ್ ಎಕ್ಸ್ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ನನ್ನ ಮಗನ ಆರೋಗ್ಯ ಈಗ ಸುಧಾರಿಸಿದೆ.

ಮುಂಬೈ ನಲ್ಲಿ ಟ್ಯೂಮರ್ ಆಪರೇಶನ್ ಮಾಡಿಸಿದಾಗಲು ಮತ್ತು ಟೊರಂಟೋ ಗೆ ಕರೆದುಕೊಂಡು ಹೋಗಿ ಕಿಮೊಥೆರಪಿ ಮಾಡಿಸಿದಾಗಲು ನನ್ನ ಮಗ ಉತ್ಸಾಹದಿಂದಲೇ ಇದ್ದ. ಆಪರೇಶನ್ ಆದ ದಿನ ಅವನು ಆಸ್ಪತ್ರೆಯಿಂದ ಖುಷಿಯಿಂದ ಓಡಾಡುತ್ತಾ ಕುಣಿದಾಡುತ್ತಾ ಇದ್ದ ಎನ್ನುವ ಸಂಗತಿ ಹೇಳಿದರು ಇಮ್ರಾನ್.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments