Webdunia - Bharat's app for daily news and videos

Install App

ನನ್ನ ಗೆಸ್ಟ್ ಹೌಸ್ ಗೆ ಬನ್ನಿ ಎಂದು ಹೀರೋಗಳನ್ನು ಕರೆಯುತ್ತಿರುವ ಅಸಿನ್

Webdunia
ಸೋಮವಾರ, 7 ಏಪ್ರಿಲ್ 2014 (10:07 IST)
PR
ನನ್ನ ಗೆಸ್ಟ್ ಹೌಸ್ ಗೆ ಬನ್ನಿ, ಬನ್ನಿ ಪ್ಲೀಸ್ ಬನ್ನಿ ಎಂದು ಟಾಪ್ ಹೀರೋಯಿನ್ ಕರೆದರೆ ಹೀರೋಗಳ ಕಥೆ ಏನಾಗ ಬೇಡ? ಅಂತಹದ್ದೇ ಒಂದು ಸನ್ನಿವೇಶವನ್ನು ನಟಿ ಅಸಿನ್ ಸೃಷ್ಟಿ ಮಾಡಿದ್ದಾಳೆ. ಆಕೆ ಕಾಲಿವುಡ್, ಬಾಲಿವುಡ್ ಮತ್ತು ಟಾಲಿವುಡ್ ಹೀರೋಗಳನ್ನು ನನ್ನ ಗೆಸ್ಟ್ ಹೌಸ್ ಗೆ ಬನ್ನಿ ಅಂತ ಕರಿತಾ ಇದ್ದಾಳೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಟಿಸಿರುವ ಈ ಮಲೆಯಾಳಂ ಚೆಲುವೆ ಈಗ ಅವಕಾಶಗಳ ಕೊರತೆ. ಈಗಷ್ಟೇ ಆಕೆ ಕೇರಳದಲ್ಲಿ ಒಂದು ಸುಂದರವಾದ ಗೆಸ್ಟ್ ಹೌಸ್ ಕೊಂಡಿದ್ದಾಳೆ.

ಅದರಲ್ಲಿ ಆಕೆ ವಿಶ್ರಾಂತಿ ಪಡೆಯುವ ಉದ್ದೇಶದಿಂದ ಕೊಂಡಿದ್ದಾಳೆ. ಆದರೆ ತನ್ನ ಹೊಸ ಗೆಸ್ಟ್ ಹೌಸ್ ಗೆ ಬನ್ನಿ ಎಂದು ಕರೆಯುತ್ತಿರುವ ಸಂಗತಿ ಸಿಕ್ಕಾಪಟ್ಟೆ ಸಂಚಲನ ಉಂಟು ಮಾಡಿದೆ ಚಿತ್ರರಂಗದಲ್ಲಿ !ಕೇರಳದ ಕೊಟ್ಟಾಯಂ ಸಮೀಪದಲ್ಲಿ ಇರುವ ಸುಂದರವಾದ ಗೆಸ್ಟ್ ಹೌಸ್ ನಲ್ಲಿ ವಿಶ್ರಾಂತಿ ಪಡೆಯಲು ಆಕೆಯ ಕುಟುಂಬದ ಸದಸ್ಯರುಗಳು, ಸ್ನೇಹಿತರು ಬರುತ್ತಾರಂತೆ.

PR
ಅವರಿಗೆಂದು ಬೇರೆ ಗೆಸ್ಟ್ ಹೌಸ್ ಗಳನ್ನೂ ಸಹ ಅರೆಂಜ್ ಮಾಡುತ್ತಿದ್ದಾಳಂತೆ ಅಸಿನ್ ವಿಶ್ರಾಂತಿ ಪಡೆಯಲು! ಸುಂದರವಾದ ಪ್ರಕೃತಿ, ಉತ್ತಮ ಗಾಳಿ , ಆರಾಮದಾಯಕ ವಾತಾವರಣ ಇರುವ ತನ್ನ ಗೆಸ್ಟ್ ಹೌಸ್ ಗೆ ಒಮ್ಮೆ ಭೇಟಿ ನೀಡಿ ಎಂದು ಆಕೆ ಕಾಲಿವುಡ್ ಮತ್ತು ಬಾಲಿವುಡ್ ಹೀರೋಗಳಿಗೆ ಆಹ್ವಾನ ನೀಡಿದ್ದಾಳಂತೆ .
ಇತ್ತೀಚೆಗೆ ನಿರ್ದೇಶಕ ರೋಹಿತ್ ಶೆಟ್ಟಿ ಗೆಸ್ಟ್ ಹೌಸ್ ಗೆ ಬಂದು ಆತಿಥ್ಯ ಸ್ವೀಕರಿಸಿದ ಬಗ್ಗೆ ಮಾಹಿತಿ. ಮುಂದೆ ಇನ್ನೆಷ್ಟು ಮಂದಿ ಭೇಟಿ ಆಗುತ್ತೋ ಎನುವ ಕುತೂಹಲ ಎಲ್ಲ ವುಡ್ ಮಂದಿಯಲ್ಲೂ ಸಹ! ನೋಡುವ ಕಾದು !!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Vijay Prakash: ಗಾಯಕ ವಿಜಯ್ ಪ್ರಕಾಶ್ ಲವ್ ಮ್ಯಾರೇಜ್ ಪ್ರತಿಯೊಬ್ಬರಿಗೂ ಮಾದರಿ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌

Darshan Thoogudeepa: ಪವಿತ್ರಾ ಗೌಡಗೂ ದರ್ಶನ್ ಗೂ ಮದುವೆಯಾಗಿದ್ಯಾ, ಏನು ಸಂಬಂಧ ಎಂದು ಪ್ರಶ್ನಿಸಿದ ಜಡ್ಜ್

Show comments