Webdunia - Bharat's app for daily news and videos

Install App

ನನ್ನಮಗಳು ಬಿಕಿನಿ ಹಾಕಿದ್ರೆ ಫಸ್ಟ್ ಡೇ ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತೆ ಎಂದು ಹೇಳಿದ ಪಿತಾಜೀ ಇವರು !

Webdunia
ಮಂಗಳವಾರ, 1 ಏಪ್ರಿಲ್ 2014 (14:46 IST)
ಸಾಮಾನ್ಯವಾಗಿ ಸ್ಟಾರ್ ನಟರು ತಮಗೊಂದು ಉತ್ತಮ ಸ್ಥಾನ ಪಡೆದ ಅವಳಪ ಕಾಲದಲ್ಲೇ ಅವರ ಮಕ್ಕಳು ಸಿನಿಮಾ ರಂಗಕ್ಕೆ ಎಂಟ್ರಿ ಆಗಿ ಬಿಡುತ್ತಾರೆ. ಮಗ ಎಂಟ್ರಿ ಆದರೆ ನಟ ತನಗಿರುವ ಅನುಭವನ್ನು ಜೊತೆಗೂಡಿಸಿ ಮಗನಿಗೆ ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡುವುದು ಸಾಮಾನ್ಯ.

ಆದರೆ ಮಗಳು ಚಿತ್ರರಂಗಕ್ಕೆ ಎಂಟ್ರಿ ಆದಲ್ಲಿ ತಂದೆ ಅಗತ್ಯಕ್ಕಿಂತ ಹೆಚ್ಚಿನ ಸಲಹೆ ನೀಡುವುದು ಸಹ ಮುಖ್ಯ.

ಮುಖ್ಯವಾಗಿ ಸಿನಿಮಾರಂಗದ ವಾತಾವರಣ, ಹೇಗೆ ಮುಂದುವರೆಯಬೇಕು.. ಹೀಗೆ ಅನೇಕ ಸಂಗತಿಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಅತ್ಯಗತ್ಯ. ಆದರೆ ಬಾಲಿವುಡ್ ಸಿನಿಮಾರಂಗದಲ್ಲಿ ಅನಿಲ್ ಕಪೂರ್ ಮಗಳು ಸೋನಂ ಕಪೂರ್ ಇನ್ದಸ್ತ್ರಿಗೆ ಪರಿಚಿತಲಾಗಿ ತನಗೊಂದು ಸ್ಟಾರ್ ಡಂ ಸಂಪಾದಿಸಿಕೊಂಡಿದ್ದಾಳೆ. ಆದರೆ ಈವರೆಗೂ ಆಕೆ ಬಿಕಿನಿ ಧರಿಸಿರಲಿಲ್ಲ.

PR
ತನ್ನ ಹೊಸ ಚಿತ್ರದಲ್ಲಿ ಆಕೆ ಮೊಟ್ಟಮೊದಲ ಬಾರಿ ಬಿಕಿನಿಯನ್ನು ಧರಿಸುತ್ತಿದ್ದಾಳೆ. ಮಗಳು ಧರಿಸಿರುವ ಬಿಕಿನಿ ಬಗ್ಗೆ ಅಪ್ಪ ಅನಿಲ್ ಕಪೂರ್ ಅಭಿಪ್ರಾಯ ಏನು ಗೊತ್ತೇ?

ತನ್ನ ಮಗಳು ಬಿಕಿನಿ ಧರಿಸಿ ನಟಿಸುವ ಚಿತ್ರದ ಮೊದಲ ದಿನದ ಕಲೆಕ್ಷನ್ ಸಿಕ್ಕಾಪಟ್ಟೆ ಇರುತ್ತದೆ. ಅಲ್ಲದೆ ಈ ಉಡುಪು ಆಕೆಗೆ ಹೆಚ್ಚು ಸೂಟಬಲ್ ಎಂದು ಸಹ ಹೇಳಿ ಬಾಲಿವುಡ್ ನ್ನು ಗಾಬರಿ ಪಡಿಸಿದ್ದಾರೆ. ಅನಿಲ್ ಕಪೂರ್ ಗೆ ಏನಾಯ್ತು ಅನ್ನುವ ಬೇಸರ ಬಾಲಿವುಡ್ ಸಂಪ್ರದಾಯವಾದಿಗಳ ಮನದಲ್ಲಿ ಮುಳ್ಳಿನಂತೆ ಚುಚ್ಚುತ್ತಿದೆಯಂತೆ..!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಬಿಜೆಪಿಗೆ ಪ್ರೀತಿ ಜಿಂಟಾ ಸೇರ್ಪಡೆ: ವದಂತಿಗೆ ಕೌಂಟರ್‌ ಕೊಟ್ಟ ಬಾಲಿವುಡ್ ನಟಿ

Prithwi Bhat marriage: ಮದುವೆ ಬಳಿಕ ಗಾಯಕಿ ಪೃಥ್ವಿ ಭಟ್ ಮೊದಲ ಬಾರಿಗೆ ಗಂಡನ ಜೊತೆ ಇರುವ ಫೋಟೋ ರಿವೀಲ್

Show comments