Webdunia - Bharat's app for daily news and videos

Install App

ನನಗೆ ಟ್ಯಾಟೂ ಹಾಕಿಸಿ ಕೊಳ್ಳುವುದಕ್ಕಿಂತ, ಹಾಕಿಸಿಕೊಂಡವರನ್ನು ನೋಡಲಿಷ್ಟ ಅಂದಳೀ ಸನ್ನಿ

Webdunia
ಶುಕ್ರವಾರ, 31 ಜನವರಿ 2014 (15:18 IST)
PR
ಬಾಲಿವುಡ್ ನಟಿ ಹಾಲಿವುಡ್ ಸೆಕ್ಸ್ ತಾರೆ ಸನ್ನಿಲಿಯೊನ್ ಆರಂಭದಲ್ಲಿ ಪೋರ್ನ್ ಚಿತ್ರಗಳ ರಾಣಿ ಆಗಿದ್ದರು, ಅದ್ಯಾಕೋ ಭಾರತದ ಮಣ್ಣು ಸ್ಪರ್ಶಿದ ಮೇಲೆ ಆಕೆಯ ದಿಕ್ಕೇ ಬದಲಾಗಿ ಹೋಯಿತು.

ತನ್ನ ಗಮನ ಇಂತಹ ಪಾತ್ರಗಳ ಕಡೆಗೆ ನೆಡದೆ ತಾನು ಒಳ್ಳೆಯ ನಟಿಯಾಗುವತ್ತ ಆದ್ಯತೆ ನೀಡಿದ್ದು ಈಗ ಹಳೆಯ ಸಂಗತಿ. ಇತ್ತೀಚಿಗೆ ಸನ್ನಿ ಬೆಂಗಳೂರಿನ ಚಿನ್ನ ಸ್ವಾಮಿ ಸ್ಟೇಡಿಯಂ ಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸಲು ಬಂದಿದ್ದಳು. ಅಲ್ಲಿ ಆಕೆಯ ಸಹ ನಟ ಸಚಿನ್ ಜೋಷಿ ತೆಲುಗು ಟೀಮ್ ಪ್ರತಿಸಿಧಿಸಿದ್ದರು.
.

PR
ಈ ಸಮಯದಲ್ಲಿ ಮಾಧ್ಯಮಿಗಳ ಜೊತೆ ಮಾತಾಡುತ್ತಿರುವಾಗ ನಿಮಗೆ ಹಚ್ಚೆ ಹಾಕಿಸಿಕೊಳ್ಳಲು ಇಷ್ಟ ಇಲ್ಲವೇ ಎನ್ನುವ ಪ್ರಶ್ನೆ ತೂರಲಾಯಿತು.

ಆಗ ಆಕೆ ಇಲ್ಲ ನನಗೆ ಟ್ಯಾಟೂ ಹಾಕಿಸಿಕೊಳ್ಳು ವುದಕ್ಕಿಂತ, ಹಾಕಿಸಿಕೊಂಡವರನ್ನು ನೋಡಲು ಇಷ್ಟ ಎನ್ನುವ ಸಂಗತಿಯನ್ನು ಹೇಳಿದ್ದಾಳೆ. ಪ್ರಸ್ತುತ ಈ ಚೆಲುವೆ ಹಿಂದಿ ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ .

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆಂಕರ್ ಅನುಶ್ರೀ ಮದುವೆ ಕೊನೆಗೂ ಫಿಕ್ಸ್: ಹುಡುಗ ಯಾರು ನೋಡಿ

ನಟ ದರ್ಶನ್ ಜಾಮೀನು ಭವಿಷ್ಯ ಸುಪ್ರೀಂಕೋರ್ಟ್ ನಲ್ಲಿ: ಡಿಬಾಸ್ ಥೈಲ್ಯಾಂಡ್ ನಲ್ಲಿ

ದಿಯಾ ಖ್ಯಾತಿಯ ದೀಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ಅಭಿನಯಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

ಹೊಂಬಾಳೆ ಪ್ರೊಡಕ್ಷನ್ ಬಗ್ಗೆ ಮೆಚ್ಚುಗೆಯ ಮಾತನಾಡಿ, ಮತ್ತಷ್ಟು ಸಿನಿಮಾ ಮಾಡುವ ಬಯಸುತ್ತೇನೆಂದ ಪ್ರಭಾಸ್‌

Show comments