Webdunia - Bharat's app for daily news and videos

Install App

ನನಗೆ ಒಳ್ಳೆ ವಾತಾವರಣ ನೀಡಿದ ಸೌಂದರ್ಯ ಅಶ್ವಿನ್ ಗೆ ಥ್ಯಾಂಕ್ಸ್ - ದೀಪಿಕಾ ಪಡುಕೋಣೆ

Webdunia
ಬುಧವಾರ, 12 ಮಾರ್ಚ್ 2014 (10:24 IST)
PR
ರಜನಿಕಾಂತ್ ಮಗಳು ಸೌಂದರ್ಯ ರಜನಿಕಾಂತ್ ಅಶ್ವಿನ್ ಜೊತೆ ಕೊಚ್ಚಾಡಿಯನ್ ಚಿತ್ರದಲ್ಲಿ ಮಾಡಿದ ಕೆಲಸವು ಅತ್ಯಂತ ಖುಷಿ ಕೊಟ್ಟಿದೆ ಎಂದಿದ್ದಾಳೆ ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ .

ರಜನಿಕಾಂತ್ ಅವರ ಜೊತೆ ನಟಿಸಿರುವ ಕೊಚ್ಚಾಡಿಯನ್ ತಮಿಳು ಚಿತ್ರದ ತನ್ನ ಅನುಭವ ಅವಿಸ್ಮರಣೀಯ. ತನಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ಸೌಂದರ್ಯ ಅವರಿಗೆ ಧನ್ಯವಾದ ಅರ್ಪಿಸಿದ್ದಾಳೆ ಡಿಪ್ಪಿ. ಕೊಚ್ಚಾಡಿಯನ್ ಭಾರತದ ಮೊಟ್ಟ ಮೊದಲ ಮೋಶನ್ ಕ್ಯಾಪ್ಚರ್ ರಿಯಾಲಿಸ್ಟಿಕ್ 3 D ಅನಿಮೇಟೆಡ್ ಚಿತ್ರವಾಗಿದೆ. ನನ್ನನ್ನು ಗುರುತಿಸಿ ಅವಕಾಶ ನೀಡಿದ ಸೌಂದರ್ಯ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.

PR
ಆಕೆಯೊಂದಿಗಿನ ಅನುಭವ ಅದ್ಭುತ. ನಾನು ಆಕೆಗೆ ಮತ್ತು ಚಿತ್ರ ಯಶಸ್ವಿ ನಿರ್ದೇಶನಕ್ಕೆ ಪ್ರಶಂಸಿಸುತ್ತೇನೆ ಎಂದು ಕೊಚ್ಚಾಡಿಯನ್ ಚಿತ್ರದ ಆಡಿಯೋ ರಿಲೀಸ್ ಸಮಯದಲ್ಲಿ ತಿಳಿಸಿದ್ದಾಳೆ. ಈ ಚಿತ್ರದ ಸಂಗೀತ ನಿರ್ದೇಶಕರು ಎ. ಆರ್ .ರೆಹಮಾನ್. ಚಿತ್ರದ ಶೂಟಿಂಗ್ ನಡೆಯುವಾಗ ಆಕೆಗೆ ಹೊಂಸಿಕ್ ಆಗುವುದಕ್ಕೆ ಅವಕಾಶ ಮಾಡಿಕೊಡಲಿಲ್ಲವಂತೆ ಚಿತ್ರತಂಡ.

ರಾಜಕುಮಾರಿ ವದನ ಪಾತ್ರದಲ್ಲಿ ದೀಪಿಕ ನಟಿಸಿದ್ದಾಳೆ. ಜಾಕಿ ಶ್ರಾಫ್, ಶರತ್ ಕುಮಾರ್,ನಾಸ್ಸೇರ್, ಆದಿ ಪಿನಿ ಶೆಟ್ಟಿ ಮತ್ತು ರುಕ್ಮಿಣಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಈರೊಸ್ ಇಂಟರ್ ನ್ಯಾಷನಲ್ ಮತ್ತು ಒನ್ ಗ್ಲೋಬಲ್ ಎಂಟರ್ ಟಿನ್ ಮೆಂಟ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರ ಎಪ್ರಿಲ್ ಹನ್ನೊಂದಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

Sonu Nigam: ಕನ್ನಡ ಹಾಡು ಹಾಡಿ ಎಂದು ಯುವಕನಿಂದ ಸೋನು ನಿಗಂಗೆ ಎಚ್ಚರಿಕೆ: ಗಾಯಕ ಹೇಳಿದ್ದೇನು ಗೊತ್ತಾ

Show comments