Webdunia - Bharat's app for daily news and videos

Install App

ದೀಪಿಕಾ ಪಡುಕೋಣೆ ಹೋಳಿ ಸಿದ್ಧತೆ ಹೀಂಗಿದೆ..!

Webdunia
ಶನಿವಾರ, 15 ಮಾರ್ಚ್ 2014 (10:07 IST)
PR
ಬಾಲಿವುಡ್ ಗೋಲ್ಡನ್ ಲೆಗ್ ನಟಿ ದೀಪಿಕಾ ಪಡುಕೋಣೆಗೆ ಹೋಳಿ ಹಬ್ಬ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ .. ಚಿಕ್ಕಂದಿನಿದ ಆ ಹಬ್ಬದ ಬಗ್ಗೆ ವಿಶೇಷವಾದ ಒಲವನ್ನು ಆಕೆ ಹೊಂದಿದ್ದಳಂತೆ. ಶಾಲೆಯಿನದ್ ಬಂಡ ಬಳಿಯ ತನ್ನ ಸ್ನೇಹಿತರ ಜೊತೆಗೂಡಿ ಆಕೆ ಹೋಳಿ ಆಡುತ್ತಿದ್ದಳಂತೆ.

ಈಗ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಈ ನಟಿ ಬ್ಯುಸಿ. ಚಿತ್ರದ ಸೆಟ್ ನಲ್ಲೆ ಆಕೆ ಹೋಳಿ ಆಟ ಆಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳಂತೆ ಹಾಗಂತ ಮೀಡಿಯಾದವರ ಮುಂದೆ ಉಲಿದಿದ್ದಾಲೆ ಈ ಬೆಡಗಿ.

PR
ಆದರೆ ಹೋಳಿ ಆಡುವ ಸಮಯದಲ್ಲಿ ಕೂದಲ ಆರೋಗ್ಯಕ್ಕೆ ಹಾನಿ ಆಗ ಬಾರದು ಎಂದು ಪೂರಕ ಎಚ್ಚರಿಕೆಗಳನ್ನು ಆಕೆ ತೆಗೆದುಕೊಳ್ಳುತ್ತಿದ್ದಾಳಂತೆ. ತಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಹೋಳಿಯ ಬಣ್ಣವು ದುಷ್ಪರಿಣಾಮ ಉಂಟು ಮಾಡದು .

ಅಲ್ಲದೆ ಎಣ್ಣೆಯು ಬೇಸಿಗೆಯ ತಾಪವನ್ನು ದೂರ ಮಾಡುತ್ತದೆ ಎಂದು ಹೇಳಿದ್ದಾಳೆ ಈ ಚೆಲುವೆ. ಜಡೆ ಹಾಕಿಕೊಂಡು ಇಲ್ಲವೇ ಕನಿಷ್ಟ ಪೋನಿ ಟೈಲ್ ಹಾಕಿಕೊಂಡು ತಾನು ಹೋಳಿ ಆಟ ಆಡುತ್ತೇನೆ ಎಂದು ಹೇಳಿದ್ದಾಳೆ ಆ ಚೆಲುವೆ. ಹೋಳಿ ಆಡಿದ ಬಳಿಕ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಒಂದು ಕಪ್ ಕಾಫಿ ಕುಡಿತಿನಿ ಎಂದು ಸಹ ವಿವರಿಸಿದ್ದಾಳೆ ಈ ಚೆಲುವೆ..

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments