Webdunia - Bharat's app for daily news and videos

Install App

ದೀಪಿಕಾ ಪಡುಕೋಣೆ ಬಿಕ್ಕಿ ಬಿಕ್ಕಿ ಅತ್ತದ್ದು ಯಾವಾಗಂದ್ರೆ...

Webdunia
ಬುಧವಾರ, 19 ಮಾರ್ಚ್ 2014 (10:12 IST)
PR
ಸಿನಿಮಾ ಹೆಣ್ಣುಮಕ್ಕಳಿಗೆ ಪ್ರೀತಿ ಅಂದ್ರೆ ಟೈಮ್ ಪಾಸ್ ಅಂತ ಬಹಳಷ್ಟು ಮಂದಿ ತಿಳಿದಿರುತ್ತಾರೆ. ಆದರೆ ಅವರು ಸಹ ಮನಸ್ಸು ಹೊಂದಿರುವವರು. ಅವರ ಹೃದಯಕ್ಕೂ ಗಾಯ ಗಳಾಗುತ್ತದೆ, ಆದರೆ ಮಾಧ್ಯಮ ಮತ್ತು ಜನತೆಯ ಮುಂದೆ ಅದ್ಯಾವುದನ್ನು ತೋರ್ಪಡಿಸಲ್ಲ .

ದೀಪಿಕ ಪಡುಕೋಣೆಯ ವಿಷಯದಲ್ಲೂ ಸಹ ಇಂತಹದ್ದೇ ಸನ್ನಿವೇಶ ಎದುರಾಗಿತ್ತು.

ಆಕೆ ರಣಬೀರ್ ಕಪೂರ್ ಅವರ ಜೊತೆ ಪ್ರೀತಿಸಿ ಆ ಬಳಿಕ ಆ ಜೋಡಿ ಬೇರೆ ಆಯಿತು. ಇದಕ್ಕೆ ಸಂಬಂಧಪಟ್ಟಂತೆ ಕೇಳಿದಾಗ ಆಕೆ ತನಗೆ ಆ ಸಮಯದಲ್ಲಿ ಸಿಕ್ಕಾಪಟ್ಟೆ ಬೇಸರ ಆಗಿತ್ತು. ತಾನು ಎಂದಿಗೂ ಆ ಘಟನೆಯನ್ನು ಮರೆಯಲಾರೆ ಎಂದು ಹೇಳಿದರು.

ಇದನ್ನು ಪ್ರೀತಿ ಅಂತಾರೋ ಅಥವಾ ಆಕರ್ಷಣೆ ಎಂದು ಕರೆಯುತ್ತಾರೋ ಗೊತ್ತಿಲ್ಲ, ರಣಬೀರ್ ಜೊತೆಗಿನ ಆ ಬಾಂಧವ್ಯ ನನ್ನ ಬದುಕಲ್ಲಿ ಪಾಠ ಕಲಿಸಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

Sonu Nigam: ಕನ್ನಡ ಹಾಡು ಹಾಡಿ ಎಂದು ಯುವಕನಿಂದ ಸೋನು ನಿಗಂಗೆ ಎಚ್ಚರಿಕೆ: ಗಾಯಕ ಹೇಳಿದ್ದೇನು ಗೊತ್ತಾ

Show comments