Webdunia - Bharat's app for daily news and videos

Install App

ದೀಪಿಕಾ ಪಡುಕೋಣೆ ಕೊಚ್ಚಾಡಿಯನ್ ನಲ್ಲಿ ಏನ್ ಮಾಡಿದ್ದಾರೆ ಗೊತ್ತೇ?

Webdunia
ಶನಿವಾರ, 12 ಏಪ್ರಿಲ್ 2014 (09:55 IST)
PR
ಚಿತ್ರಗಳಲ್ಲಿ ಹೀರೋಯಿನ್ ಗಳು ಕೇವಲ ಹಾಡುತ್ತ, ಹೀರೋ ಜೊತೆ ಮರ ಸುತ್ತುವ ಕೆಲಸ ಮಾತ್ರ ಮಾಡ್ತಾರಾ ? ಹಾಗೇನು ಇಲ್ಲ ಬಿಡಿ ಅವರಿಗೆ ಅವಕಾಶ ನೀಡಿದರೆ ರೌಡಿಗಳನ್ನು ಖತಂ ಮಾಡಿ ಬಿಡ್ತಾರೆ. ಕೊಚ್ಚಾಡಿಯನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಆ ರೀತಿಯ ಕೆಲಸವನ್ನು ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.

ಇದರಲ್ಲಿ ಹತ್ತು ನಿಮಿಷಗಳ ಕಾಲ ಪ್ರಸಾರ ಆಗುವ ಹೋರಾಟದ ಹಾಡಿನ ಸನ್ನಿವೇಶದಲ್ಲಿ ನಟಿಸುವುದಕ್ಕೆಂದು ಆಕೆ ಸಿಕ್ಕಾಪಟ್ಟೆ ರಿಸ್ಕ್ ತಗೊಂಡಿದ್ದಾರೆ. ಈವರೆಗೂ ವಿಶ್ವವಿಡೀ ಯಾವ ಹೀರೋಯಿನ್ ಮಾಡದಂತಹ ಸಾಹಸವನ್ನು ದೀಪಿಕಾ ಮಾಡಿದ್ದಾರೆ ಎನ್ನುತ್ತಿದೆ ಚಿತ್ರತಂಡ. ಲಾರ ಕ್ರಾಫ್ಟ್ ಚಿತ್ರದಲ್ಲಿ ಎಂಜಲಿನ ಜೋಲಿ ಮಾಡಿದಂತಹ ಪಾತ್ರಕ್ಕಿಂತ ಕಷ್ಟಕರವಾಗಿತ್ತಂತೆ ಈ ದೃಶ್ಯ .

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲೈಂಗಿಕ ದೌರ್ಜನ್ಯದ ಆರೋಪಿ ಜತೆ ಸಿನಿಮಾ: ನಟಿ ನಯನತಾರಾ, ವಿಘ್ನೇಶ್‌ಗೆ ಪ್ರಶ್ನೆಗಳ ಸುರಿಮಳೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದಲ್ಲಿ ಹಿಂದೆಂದೂ ನೋಡದ ಲುಕ್‌ನಲ್ಲಿ ಡಾಲಿ ಧನಂಜಯ್‌

ಅಮೃತಧಾರೆ ಭೂಮಿಕಾಗೆ ಹೆರಿಗೆ ಮಾಡಿಸಲು ಬಂದ್ರು ಹೀರೋಗಳು: ಕಾಮೆಂಟ್ಸ್ ಮಾತ್ರ ಕೇಳಲೇಬೇಡಿ

ಐವಿಎಫ್ ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ ರಾಮಣ್ಣ

ಮೈಸೂರಿನಲ್ಲಿ ಚಾಮುಂಡಿ ತಾಯಿಯ ದರ್ಶನಕ್ಕೆ ಬಂದ ಡಿಬಾಸ್: ಪತ್ನಿ ಜೊತೆ ಏನು ಲುಕ್ ಗುರೂ..

Show comments