Webdunia - Bharat's app for daily news and videos

Install App

ದೀಪಿಕಾ ಕಿಂಗ್‌ಫಿಷರ್ ಬ್ರಾಂಡ್ ರಾಯಭಾರಿ

Webdunia
ಬುಧವಾರ, 31 ಅಕ್ಟೋಬರ್ 2007 (18:39 IST)
IFM
ಅತ್ಯಂತ ಭರವಸೆಯ ನಟಿಯಾಗಿ ಆಶಾವಾದ ಮೂಡಿಸಿರುವ ದೀಪಿಕಾ ಪಡುಕೋಣೆ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಬ್ರಾಂಡ್ ರಾಯಭಾರಿಯಾಗಿ ದರ್ಶನ ನೀಡಲಿದ್ದಾರೆ. ಅಪಾರ ಯುವ ಅಭಿಮಾನಿಗಳ ಬಳಗ ಹೊಂದಿರುವ ದೀಪಿಕಾ ಆಕಾಶ ಯಾನಿ ಯುವ ಪೀಳಿಗೆ ಭಾರತೀಯರ ಆಶೆ, ಆಕಾಂಕ್ಷೆ ಮತ್ತು ಜೀವನಶೈಲಿ ಅಗತ್ಯಗಳಿಗೆ ಕೈಗನ್ನಡಿಯಾಗಲಿದ್ದಾರೆ.

ಅವರು ಕಿಂಗ್‌ಫಿಷರ್ ಏರ್‌ಲೈನ್ಸ್ ಬ್ರಾಂಡ್ ರಾಯಭಾರಿ ಮಾತ್ರವಾಗಿರದೇ ಅತಿಥಿಗಳನ್ನು ಒಳ್ಳೆಯ ರೀತಿಯಲ್ಲಿ ಸತ್ಕರಿಸಿ ಜಗತ್ತಿನ ವಿಮಾನ ಪ್ರಯಾಣದ್ಲಲೇ ಅತ್ಯುತ್ತಮ ಅನುಭವ ನೀಡುವುದು ದೀಪಿಕ ಸಹಿ ಹಾಕಿಸಿಕೊಂಡ ಉದ್ದೇಶವಾಗಿದೆ.

ಈ ಉಪಕ್ರಮಕ್ಕೆ ಪ್ರೇರಣೆ ಮತ್ತು ದೀಪಿಕಾ ಹೇಗೆ ಬ್ರಾಂಡ್‌ಗೆ ಸೂಕ್ತರಾಗುತ್ತಾರೆಂದು ಒಳನೋಟವನ್ನು ಕಿಂಗ್‌ಫಿಷರ್ ಅಧ್ಯಕ್ಷ ವಿಜಯ್ ಮಲ್ಯ ಬಿಚ್ಚಿಟ್ಟರು.ದೀಪಿಕಾ ಪಡುಕೋಣೆ ಓಂ ಶಾಂತಿ ಓಂನಲ್ಲಿ ಶಾರುಖ್ ಖಾನ್‌ಗೆ ಜತೆ ನಟನೆಗೆ ಚೊಚ್ಚಲ ಪ್ರವೇಶ ಮಾಡಿದ್ದು, ನ.9ರಂದು ಚಿತ್ರ ಬಿಡುಗಡೆಯಾಗಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments